Showing posts with label ಗೋಪಿ ವಲ್ಲಭ ಬಾಲ ಗೋಪಾಲ ಕೃಷ್ಣ ಶ್ರೀ prasannashreenivasa. Show all posts
Showing posts with label ಗೋಪಿ ವಲ್ಲಭ ಬಾಲ ಗೋಪಾಲ ಕೃಷ್ಣ ಶ್ರೀ prasannashreenivasa. Show all posts

Thursday, 5 August 2021

ಗೋಪಿ ವಲ್ಲಭ ಬಾಲ ಗೋಪಾಲ ಕೃಷ್ಣ ಶ್ರೀ ankita prasannashreenivasa

 ..


kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ಶ್ರೀ ಸಂತಾನ ಗೋಪಾಲಕೃಷ್ಣ 

ಗೋಪಿ ವಲ್ಲಭ ಬಾಲ ಗೋಪಾಲ ಕೃಷ್ಣ ಶ್ರೀ ಪ 

ಸುಗುಣಾರ್ಣವನೇ ನಿರ್ದೋಷ ಶರಣು ಪುಷ್ಪಭವ ಭವಸರ್ಪರಾಜ ವಿಪ ಸುರಪಾದ ಸುಪುಣ್ಯ ಶ್ಲೋಕರಿಂ ಸದಾ ವಿನುತ ಸ್ವಾಮಿ ಪ 


ವಿಪ್ರಸಹ ಪಾರ್ಥನ್ನ ಕರಕÉೂಂಡು ರಥವೇರಿ ಪರ್ವತ ಲೋಕಾಲೋಕ ದಾಟ ತಮಸ್ ಕತ್ತರಿಸಿ ಶ್ರೀಪತಿಯೇ ನಿನ್ನ ಧಾಮ ಅನಂತಾಸನ ಯೈದಿ ವಿಪ್ರನಿಗೆ ಸುಪುತ್ರನ್ನ ತಂದಿತ್ತ ಘೃಣೀಯೇ 1 

ಅಂದು ವೈರಾಟಿಯು ಪಾಹಿ ಪಾಹಿ ಮಹಾ ಯೋಗಿನ್ ದೇವ ದೇವ ಜಗತ್ ಪತೇ ನಾನ್ಯಂ ತತ್ ಅಭಯಂ ಪಸ್ಯೆ ಎಂದು ನಾಥನೇ ನಿನ್ನ ಮೊರೆ ಹೋಗಲು ಅವಳ ಉದರ ಪ್ರವೇಶಿಸಿ ಶಿಶುವ ರಕ್ಷಿಸಿದ ಚಕ್ರಿ 2 

ಸುಸ್ಪಟಿಕ ಕಾಂತಿಮಾನ್ ಶಿವ ಶಿವಾ ಪೋಲು ಈ ದಂಪತಿಗಳು ಯಥಾ ಯೋಗ್ಯ ಪ್ರೇಮ ಪರಸ್ಪರ ಬೆಳೆಸಿ ಹರಿ ಗುರು ಭಕ್ತಿ ವರ್ಧಿಸಿ ಸುಪುತ್ರ ಸಂತಾನ ಭಾಗ್ಯವಿತ್ತು ಸಲಹುದು 3 

ಕಲ್ಯಾಣ ತಮರೂಪ ಅಂಬುಜ ಸುದರ್ಶನ ಬಲು ಚೆÀಲುವ ಶಂಖ ಕೌಮೋದಕೀಧರನೇ ಮಾಲಕ್ಷ್ಮೀ ವಕ್ಷನೀ ವರ ಅಭಯ ಪ್ರದನಾಗಿ ಸಲುಹುತಿಯೇ ಭಕ್ತರನ ಗುರುಗ ಶ್ರೀ ಕೃಷ್ಣ 4 

ಗುರುಗಳೋಳಿಪ್ಪ ವರ ವಾಯು ಅಂತರ್ಗತನೇ ವಾರಿಜಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸ ಶರಣು ಭಾಗೀರಥಿ ಜನಕ ಪಾವನ ನಾಮನೇ ಪೂರ್ಣ ಕಾಮನೇ ಭಕ್ತ ವಾಂಛಿತ ಪ್ರದನೇ 5 ಪ

***