Showing posts with label ದೇವಾಧಿದೇವನೀತನೆ ಸಾಕ್ಷಾತ ಕಾವ ಕರುಣ ಗುರುನಾಥ mahipati. Show all posts
Showing posts with label ದೇವಾಧಿದೇವನೀತನೆ ಸಾಕ್ಷಾತ ಕಾವ ಕರುಣ ಗುರುನಾಥ mahipati. Show all posts

Wednesday 1 September 2021

ದೇವಾಧಿದೇವನೀತನೆ ಸಾಕ್ಷಾತ ಕಾವ ಕರುಣ ಗುರುನಾಥ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ದೇವಾಧಿದೇವನೀತನೆ ಸಾಕ್ಷಾತ ಕಾವ ಕರುಣ ಗುರುನಾಥ ಪ 


ದಾತ ಸುರಲೋಕನಾಥ ಶ್ರುತಿಸ್ಮøತಿ ಸನ್ಮತ ಯತಿಜನವಂದಿತ ಪತಿತಪಾವನನಹುದೀತ 1 

ಆನಂದೊ ಬ್ರಹ್ಮಸ್ವರೂಪ ಅನುದಿನ ಭಯಪಾಲಿಸ 2 

ಶ್ರೀನಾಥ ಮಹಾಮಹಿಮರ ಮಹಿಪತಿಗುರು ಪ್ರಾಣನಾಥ 3

***