..
ನೋಡಿದ್ಯಾ ಶ್ರೀದೇವಿಯರ ನೋಡಿದ್ಯಾನೋಡಿದ್ಯಾ ರುಕ್ಮಿಣಿ ಮಾಡಿದಾಟ್ಟವಳಿಯಗಾಡಿಗಾರಳೆಂದು ಆಡೋರು ಭಾವೆಯ ಪ.
ಇಂತು ರುಕ್ಮಿಣಿ ಮ್ಯಾಲೆ ಪಂಥವೆ ಬಗೆದಿರಲಿನಿಂತು ಸುಭದ್ರಾ ಶಪಥದನಿಂತು ಸುಭದ್ರಾ ಶಪಥದ ವಾಗ್ಬಾಣಕಾಂತೆಯ ಎದೆಗೆ ಒಗೆದಾಳು 1
ತಾಯಿ ಮನೆಗೆ ಬಂದು ಬಹಳ ಹೊತ್ತಾಯಿತುತಾಯಿಯ ಸೊಸೆಯರು ಬರಲಿಲ್ಲತಾಯಿಯ ಸೊಸೆಯರು ಬರಲಿಲ್ಲ ನಮಗಂಜಿಬಾಯಿ ಬಿಡುತಾರೆ ಒಳಗಿನ್ನು2
ಅಣ್ಣನ ಮನೆಗೆ ಬಂದು ಸಣ್ಣ ಹೊತ್ತಾಯಿತುಅಣ್ಣನ ಮಡದಿ ಬರಲಿಲ್ಲ ಅಣ್ಣನ ಮಡದಿ ಬರಲಿಲ್ಲ ರುಕ್ಮಿಣಿಇನ್ನು ಬಾ ಅಭಯ ಕೊಡತೇವ3
ಅತ್ತಿಗೆ ಮನೆಗೆ ಬಂದು ಹತ್ತು ಫಳಿಗ್ಯಾದೀತುಎತ್ತ ಓಡಿದಳೆ ನಮಗಂಜಿಎತ್ತ ಓಡಿದಳೆ ನಮಗಂಜಿ ಸತ್ಯಭಾಮೆಇತ್ತ ಬಾ ಅಭಯ ಕೊಡತೇವ4
ನಳಿನ ಮುಖಿಯರ ವಾರ್ತೆ ತಿಳಿದು ರುಕ್ಮಿಣಿದೇವಿಇಳಿದಾಳು ಬ್ಯಾಗ ಸೇಳೆ ಮಂಚ ಇಳಿದಾಳು ಬ್ಯಾಗ ಸೇಳೆ ಮಂಚ ರಮಿಯರಸುಎಳೆದ ಮುಂಜೆರಗು ವಿನಯದ 5
****