ಶರಣು ಶರಣಯ್ಯಾ ಪ
ಶರಣು ಶ್ರೀ ಗುರುವಾದಿರಾಜಗೆ
ಶರಣು ಸುರಗಣ ಮಾನ್ಯಗೆ
ಶರಣು ಶರಣರ ಪೊರೆವ ಕರುಣಿಗೆ
ಶರಣು ಹರಿಗುಣ ಲೋಲಗೆ ಅ.ಪ
ಮಧ್ವಮತಶುಭವಾರ್ದಿಚಂದ್ರಗೆ
ಸಿದ್ಧಸಾಧನ ಮೂರ್ತಿಗೆ
ಬದ್ಧ ಶ್ರೀಹರಿ ದ್ವೇಷಿಮಾಯಿಗಳ
ಗೆದ್ದಹಯಮುಖ ದಾಸಗೆ 1
ನಿತ್ಯ ನಿರ್ಮಲ ನಿಗಮ ಸ್ತೋತ್ರಗೆ
ಭ್ಯತ್ಯಪಾಲಕ ಸುಗುಣ ಗಾತ್ರಗೆ
ಸತ್ಯಲೋಕಕೆ ಮುಖ್ಯಪಾತ್ರಗೆ
ಸ್ತುತ್ಯಯತಿವರ ಸುಜನ ಮಿತ್ರಗೆ 2
ಮೋದದಾಯಕ ಭೇದಸಾಧಕ
ಸ್ವಾದಿಕ್ಷೇತ್ರಕಧೀಶಗೆ
ವೇದವೇದ್ಯಯತೀಶ ತಾತಗೆ
ಆದಿ ಗುರುಜಗನ್ನಾಥವಿಠಲಗೆ3
***
ಶರಣು ಶರಣಯ್ಯಾ || ಪ ||
ಶರಣು ಶ್ರೀ ಗುರುವಾದಿರಾಜಗೆ
ಶರಣು ಸುರಗಣ ಮಾನ್ಯಗೆ
ಶರಣು ಶರಣರ ಪೊರೆವ ಕರುಣಿಗೆ
ಶರಣು ಹರಿಗುಣ ಲೋಲಗೆ || ಅ.ಪ ||
ಮಧ್ವಮತಶುಭವಾರ್ದಿಚಂದ್ರಗೆ
ಸಿದ್ಧಸಾಧನ ಮೂರ್ತಿಗೆ
ಬದ್ಧ ಶ್ರೀಹರಿ ದ್ವೇಷಿಮಾಯಿಗಳ
ಗೆದ್ದ ಹಯಮುಖ ದಾಸಗೆ || 1 ||
ನಿತ್ಯ ನಿರ್ಮಲ ನಿಗಮ ಸ್ತೋತ್ರಗೆ
ಭ್ಯತ್ಯಪಾಲಕ ಸುಗುಣ ಗಾತ್ರಗೆ
ಸತ್ಯಲೋಕಕೆ ಮುಖ್ಯಪಾತ್ರಗೆ
ಸ್ತುತ್ಯಯತಿವರ ಸುಜನ ಮಿತ್ರಗೆ || 2 ||
ಮೋದದಾಯಕ ಭೇದಸಾಧಕ
ಸ್ವಾದಿಕ್ಷೇತ್ರಕಧೀಶಗೆ
ವೇದವೇದ್ಯಯತೀಶ ತಾತಗೆ
ಆದಿ ಗುರುಜಗನ್ನಾಥವಿಠಲಗೆ || 3 ||
***
Śaraṇu śaraṇayyā || pa ||
śaraṇu śrī guruvādirājage śaraṇu suragaṇa mān’yage śaraṇu śaraṇara poreva karuṇige śaraṇu hariguṇa lōlage || a.Pa ||
madhvamataśubhavārdicandrage sid’dhasādhana mūrtige bad’dha śrīhari dvēṣimāyigaḷa gedda hayamukha dāsage || 1 ||
nitya nirmala nigama stōtrage bhyatyapālaka suguṇa gātrage satyalōkake mukhyapātrage stutyayativara sujana mitrage || 2 ||
mōdadāyaka bhēdasādhaka svādikṣētrakadhīśage vēdavēdyayatīśa tātage ādi gurujagannāthaviṭhalage || 3 ||
Plain English
Saranu Saranayya || Pa ||
Saranu Sri Guruvadirajage Saranu Suragana Man’yage Saranu Saranara Poreva Karunige Saranu Hariguna Lolage || A.pa ||
Madhvamatasubhavardicandrage Sid’dhasadhana Murtige Bad’dha Srihari Dvesimayigala Gedda Hayamukha Dasage || 1 ||
Nitya Nirmala Nigama Stotrage Bhyatyapalaka Suguna Gatrage Satyalokake Mukhyapatrage Stutyayativara Sujana Mitrage || 2 ||
Modadayaka Bhedasadhaka Svadiksetrakadhisage Vedavedyayatisa Tatage Adi Gurujagannathavithalage || 3 ||
***