by ಪ್ರಸನ್ನವೆಂಕಟದಾಸರು
ಏನು ಕರುಣಾನಿಧಿ ರಂಗ ನನ್ನನ್ಯೂನತೆ ನೋಡುವರೆ ರಂಗನಾನೇನು ಅರಿಯೆನೊ ರಂಗ ನೀದಾನಿ ನೀನೆಗತಿರಂಗಪ.
ಭಕ್ತಿಯುಂಟೆಂಬೆಯ ರಂಗ ಮಿಶ್ರಭಕ್ತಿಯೆ ತುಂಬಿದೆ ರಂಗಶಕ್ತಿಯ ನೋಡುವೆ ರಂಗ ವಿಷಯಾಸಕ್ತಿಯೆ ಶಕ್ತಿಯು ರಂಗ 1
ಜ್ಞಾನ ಪರೀಕ್ಷಿಪೆ ರಂಗ ಅಜ್ಞಾನದಖಣಿಕಾಣೊ ರಂಗಏನಾರು ವಿರತ್ಯುಂಟೆ ರಂಗ ಜಠರಾನುಕೂಲವಿರತಿರಂಗ2
ಪೂಜಿಸು ಇನ್ನೆಂಬೆ ರಂಗ ಹೊಲೆಭಾಜನಮನವಾಯ್ತು ರಂಗನಾ ಜಪವರಿಯೆನೊ ರಂಗ ಕಲ್ಪಭೂಜಪ್ರಸನ್ವೆಂಕಟ ರಂಗ3
********