kruti by ಗುರುಶಾಮಸುಂದರ
ಎನಗೆ ಸಕಲವು ನೀನೆ ಗುರುರಾಘವೇಂದ್ರ
ಮನಮುಟ್ಟಿ ಭಜಿಸುವೆನು ಕಾರುಣ್ಯ ಸಾಂದ್ರ ||ಪ||
ಸಿರಿಯು ಸಂಪದ ನೀನೆ ವರವು ಶಾಪವು ನೀನೆ
ಪರಿಪರಿ ಭೋಗಗಳು ನಿರುತ ಬಾಹೋ
ಪರರ ನಿಂದನೆ ಅವಮಾನ ನಿನ್ನದಯ್ಯ
ಶಿರಬಾಗಿ ಪೇಳುವೆನು ಎಲ್ಲ ನಿನ್ನದಯ್ಯ ||೧||
ಜಪತಪಂಗಳು ನೀನೆ ಉಪವಾಸ ವ್ರತ ನೀನೆ
ಅಪರಿಮಿತ ಸುಖಯೋಗ ಎಲ್ಲ ನೀನೆ
ಅಪಜಯ ವಿಜಯದ ಎಲ್ಲ ಭಾಗ್ಯವು ನೀನೆ
ಅಪರಿಮಿತ ಮಹಿಮನೆ ಎಲ್ಲ ನಿನ್ನದು ಗುರುವೆ ||೨||
ಏನಿತ್ತುದೇಯನಗೆ ಪರಮಭಾಗ್ಯವು ಎಂದೆ
ಮಾನನಿಧಿ ನಿನ್ನಯ ಕರುಣೆ ಬೇಕೆಂದೆ
ಜ್ಞಾನನಿಧಿ ಗುರುಶ್ಯಾಮಸುಂದರನ ನಿಜದಾಸ
ಧ್ಯಾನಕೊಡು ನಿನ್ನಯ ಪಾದದಲಿ ಸತತ ||೩||
***
ಎನಗೆ ಸಕಲವು ನೀನೆ ಗುರುರಾಘವೇಂದ್ರ
ಮನಮುಟ್ಟಿ ಭಜಿಸುವೆನು ಕಾರುಣ್ಯಸಾಂದ್ರ || PA ||
ಸಿರಿಯು ಸಂಪದ ನೀನೆ ವರವು ಶಾಪವು ನೀನೆ |
ಪರಿಪರಿ ಭೋಗಗಳು ನಿರುತ ಬಾಹೋ ||
ಪರರ ನಿಂದನೆ ಅವಮಾನ ನಿನ್ನದಯ್ಯ |
ಶಿರಬಾಗಿಪೇಳುವೆನು ಎಲ್ಲ ನಿನ್ನದಯ್ಯ || 1 ||
ಜಪತಪಂಗಳು ನೀನೆ ಉಪವಾಸ ವ್ರತನೀನೆ |
ಅಪರಿಮಿತ ಸುಖಯೋಗ ಎಲ್ಲ ನೀನೆ ||
ಅಪಜಯ ವಿಜಯದ ಎಲ್ಲ ಭಾಗ್ಯವು ನೀನೆ |
ಅಪರಿಮಿತ ಮಹಿಮನೆ ಎಲ್ಲ ನಿನ್ನದು ಗುರುವೆ || 2 ||
ಏನಿತ್ತುದೇಯನಗೆ ಪರಮಭಾಗ್ಯವು ಎಂದೆ |
ಮಾನನಿಧಿ ನಿನ್ನಯ ಕರುಣೆ ಬೇಕೆಂದೆ ||
ಜ್ಞಾನನಿಧಿ ಗುರುಶ್ಯಾಮಸುಂದರನ ನಿಜದಾಸ |
ಧ್ಯಾನಕೊಡು ನಿನ್ನಯ ಪಾದದಲಿ ಸತತ || 3 ||
***
enage sakalavu nīne gururāghavēndra manamuṭṭi bhajisuvenu kāruṇyasāndra || PA ||
siriyu sampada nīne varavu śāpavu nīne | paripari bhōgagaḷu niruta bāhō ||
parara nindane avamāna ninnadayya | śirabāgipēḷuvenu ella ninnadayya || 1 ||
japatapaṅgaḷu nīne upavāsa vratanīne | aparimita sukhayōga ella nīne ||
apajaya vijayada ella bhāgyavu nīne | aparimita mahimane ella ninnadu guruve || 2 ||
ēnittudēyanage paramabhāgyavu ende | mānanidhi ninnaya karuṇe bēkende ||
jñānanidhi guruśyāmasundarana nijadāsa | dhyānakoḍu ninnaya pādadali satata || 3 ||
Plain English
enage sakalavu nine gururaghavendra manamutti bhajisuvenu karunyasandra || PA ||
siriyu sampada nine varavu sapavu nine | paripari bhogagalu niruta baho ||
parara nindane avamana ninnadayya | sirabagipeluvenu ella ninnadayya || 1 ||
japatapangalu nine upavasa vratanine | aparimita sukhayoga ella nine ||
apajaya vijayada ella bhagyavu nine | aparimita mahimane ella ninnadu guruve || 2 ||
enittudeyanage paramabhagyavu ende | mananidhi ninnaya karune bekende ||
jnananidhi gurusyamasundarana nijadasa | dhyanakodu ninnaya padadali satata || 3 ||
****
Enage sakalavu nine gururaghavendra
manamutti bhajisuvenu karunya sandra ||pa||
Siriyu sampada nine varavu shapavu nine
paripari bhogagaou niruta baho
parara nindane avamana ninnadayya
shirabagi peluvenu ella ninnadayya ||1||
Japatapangalu nine upavasa vrata nine
aparimita sukhayoga ella nine
apajaya vijayada ella bhagyavu nine
aparimita mahimane ella ninnadu guruve ||2||
Enittudeyanage paramabhagyavu ende
mananidhi ninnaya karune bekende
jnananidhi gurushyamasundarana nijadasa
dhyanakodu ninnaya padadali satata ||3||
***
ಎನಗೆ ಸಕಲವು ನೀನೆ ಗುರುರಾಘವೇಂದ್ರ
ಮನಮುಟ್ಟಿ ಭಜಿಸುವೆನು ಕಾರುಣ್ಯಸಾಂದ್ರ ಪ
ಸಿರಿಯು ಸಂಪದ ನೀನೆ ವರವು ಶಾಪವು ನೀನೆ
ಪರಿಪರಿ ಭೋಗಗಳು ನಿರುತ ಬಾಹೋ
ಪರರ ನಿಂದನೆ ಅವಮಾನ ನಿನ್ನದಯ್ಯ
ಶಿರಬಾಗಿಪೇಳುವೆನು ಎಲ್ಲ ನಿನ್ನದಯ್ಯ 1
ಜಪತಪಂಗಳು ನೀನೆ ಉಪವಾಸ ವ್ರತನೀನೆ
ಅಪರಿಮಿತ ಸುಖಯೋಗ ಎಲ್ಲ ನೀನೆ
ಅಪಜಯ ವಿಜಯದ ಎಲ್ಲ ಭಾಗ್ಯವು ನೀನೆ
ಅಪರಿಮಿತ ಮಹಿಮನೆ ಎಲ್ಲ ನಿನ್ನದು ಗುರುವೆ 2
ಏನಿತ್ತುದೇಯನಗೆ ಪರಮಭಾಗ್ಯವು ಎಂದೆ
ಮಾನನಿಧಿ ನಿನ್ನಯ ಕರುಣೆ ಬೇಕೆಂದೆ
ಜ್ಞಾನನಿಧಿ ಗುರುಶ್ಯಾಮಸುಂದರನ ನಿಜದಾಸ
ಧ್ಯಾನಕೊಡು ನಿನ್ನಯ ಪಾದದಲಿ ಸತತ 3
***
ರಾಗ: ಚಕ್ರವಾಕ ತಾಳ: ಖಂಡಛಾಪು (raga tala may differ in audio)