Showing posts with label ಮಾಡು ಮನವೇ ಹರಿ ಚರಣದ ಭಜನೀ gurumahipati. Show all posts
Showing posts with label ಮಾಡು ಮನವೇ ಹರಿ ಚರಣದ ಭಜನೀ gurumahipati. Show all posts

Wednesday, 1 September 2021

ಮಾಡು ಮನವೇ ಹರಿ ಚರಣದ ಭಜನೀ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಮಾಡು ಮನವೇ ಹರಿ ಚರಣದ ಭಜನೀ ಪ 

ಆವನು ಭಕುತಿಗೆ ಬೆರೆದವನಿಂದು | ದೇವ ಸಮಾನಹ ಧರಿಯ ಮನುಜ ನೀ 1 

ವಿಷಯ ಸುಖೇಚ್ಛೆ ಬರ್ಬುರ ಧ್ರುಮಸಾರಿ | ವಸುಧಿಲಿ ತ್ಯಜಿಸುವೆಸುರಕುಜನೀ 2 

ಗುರು ಮಹಿಪತಿ ಪ್ರಭು ದಯದೊಲವಿಂದಾ | ಮಾಯಾ ಮೋಹದ ರಜನೀ 3

***