Showing posts with label ಬಾರೆ ಭಾಗ್ಯದ ನಿಧಿಯೇ ಕರವೀರ ನಿವಾಸಿನಿ ಸಿರಿಯೆ anantadreesha BAARE BHAGYADA NIDHIYE KARAVEERA NIVAASINI SIRIYE. Show all posts
Showing posts with label ಬಾರೆ ಭಾಗ್ಯದ ನಿಧಿಯೇ ಕರವೀರ ನಿವಾಸಿನಿ ಸಿರಿಯೆ anantadreesha BAARE BHAGYADA NIDHIYE KARAVEERA NIVAASINI SIRIYE. Show all posts

Monday, 20 December 2021

ಬಾರೆ ಭಾಗ್ಯದ ನಿಧಿಯೇ ಕರವೀರ ನಿವಾಸಿನಿ ಸಿರಿಯೆ ankita anantadreesha BAARE BHAGYADA NIDHIYE KARAVEERA NIVAASINI SIRIYE

time 0.19


time 0.21



 ಗೋಕಾವಿ ಅನಂತಾಚಾರ್ಯರ ಕೃತಿ 

ಬಾರೆ ಭಾಗ್ಯದ ನಿಧಿಯೇ ಕರವೀರ
ನಿವಾಸಿನಿ ಸಿರಿಯೆ ಪ

ಬಾರೆ ಬಾರೆ ಕರವೀರ ನಿವಾಸಿನಿ ಬಾರಿಬಾರಿಗು ಶುಭ
ತೋರು ನಮ್ಮ ಮನಗೆ ಅ.ಪ

ಲೋಕಮಾತೆಯು ನೀನು ನಿನ್ನ ತೋಕನಲ್ಲವೆ ನಾನು
ಆಕಳು ಕರುವಿನ ಸ್ವೀಕರಿಸುವಪರಿ
ನೀ ಕರುಣದಿ ಕಾಲ್ಹಾಕು ನಮ್ಮ ಮನಗೆ 1

ನಿಗಮ ವೇದ್ಯಳೆ ನಿನ್ನ ನಾ ಪೊಗಳಲಾಪೆನಲ್ಲ
ಮಗನಪ ರಾಧವ ತೆಗೆದೆಣೆಸದಲೆ ಲಗು
ಬಗೆಯಿಂದಲಿ ಪನ್ನಗವೇಣಿ2

ಕಡೆಗೆ ನಮ್ಮನೆ ವಾಸ ಒಡೆಯ 'ಅನಂತಾದ್ರೀಶ'
ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದು
ರೂಢಿಗುಚಿತವಿದು ನಡೆ ನಮ್ಮ ಮನೆಗೆ 3
***

pallavi

bAre bhAgyada nidhiye bAre shrI jAnakiye bAre bAre cakOrasakAgre sEride tava pada vArija nilaye

caraNam 1

kruti shAnti jaya mAye kSitije kOmala kAye
kSiti kaLevara vidhi shatakruta sumanasa satinute pAvane ratipati tAye

caraNam 2

mangaLa muda bharite tingaLa mukhi sIte
hingaLaDaja krupAngiye ennantarangadi mAnava singana tore

caraNam 3

shyAmasundara rANi bhAmAkSi kalyANi
kAmini maNi satyabhAme rukmiNi gOmini rame shubhe nAme lalAme
***

ಬಾರೆ ಭಾಗ್ಯದ ನಿಧಿಯೇ ಕರವೀರ ನಿವಾಸಿನಿ ಸಿರಿಯೆ|
ಬಾರೆ ಬಾರೆ ಕರವೀರ ನಿವಾಸಿನಿ 
ಬಾರಿಬಾರಿಗೂ ಶುಭ ತೋರು ನಮ್ಮ ಮನಗೆ| 

ನಿಗಮ ವೇದ್ಯಳೆ ನೀನು| 
ನಿನ್ನ ಪೊಗಳಲಾರೆನು ನಾನು| 
ಮಗನ ಅಪರಾಧವ ತೆಗೆದೆಣೆಸದೆ 
ನೀ ಲಗುಬಗೆಯಿಂದಲಿ ಪನ್ನಗವೇಣಿ || 

 ಲೋಕಮಾತೆಯೆ ನೀನು ನಿನ್ನ ತೋಕನಲ್ಲವೆ ನಾನು| 
ಆಕಳು ಕರುವಿನ ಸ್ವೀಕರಿಸುವಪರಿ 
ನೀ ಕರುಣದಿ ಕಾಲ್ಹಾಕೆ ನಮ್ಮ ಮನಗೆ|| 

 ಕಡೆಗೆ ನಮ್ಮನಿವಾಸ ಒಡೆಯ ‘ಅನಂತಾದ್ರೀಶ’|
ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದು 
ನಡತೆಗುಚಿತವಿದು ನಡೆ ನಮ್ಮ ಮನೆಗೆ||
***

ಬಾರೆ ಭಾಗ್ಯದ ನಿಧಿಯೇ
ಕರವೀರ ನಿವಾಸಿನಿ ಸಿರಿಯೇ
ಬಾರೆ ಬಾರೆ ಕರವೀರ ನಿವಾಸಿನಿ
ಬಾರೆ ಬಾರೆಗು ಶುಭ ತೋರೆ ನಮ್ಮನಿಗೆ

ನಿಗಮವೆದ್ಯಳೆ ನೀನು ನಿನ್ನ
ಪೋಗಳಲಾಪೇನೆ ನಾನು
ಮಗನಪರಾಧವ ತೆಗೆದೇಣಿಸದಲೇ
ನ್ನಗವೆಣಿಯೆ ಲಗಬಗೆಯಿ೦ದಲಿ

ಲೋಕಮಾತೆಯೇ ನೀನು ನಿನ್ನ
ತೋಕನಲ್ಲವೇ ನಾನು
ಆಕಳು ಕರುವಿನ ಸ್ವೀಕರಿಸುವ ಪರಿ
ನೀ ಕರುಣದಿ ಕಾಲ್ಹಾಕು ನಮ್ಮನಿಗೆ

ಕಡೆಗೆ ನಮ್ಮನಿವಾಸ ಒಡೆಯನ೦ತಾದ್ರಿಶ
ಒಡೆಯನಿದ್ದಲ್ಲಿಗೆ ಮಡದಿ ಬಾಹುವುದು
ರೂಡಿಗುಚಿತವಿದು ನಡಿ ನಮ್ಮನಿಗೆ
***