RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಸದಾ ಹರಿಭಕುತಿಯ ಶರಣರಿಗೀವುದು ಮುಕುತಿ ಪ
ವೃತ ತಪದಾನದ ಹೊಕಬವನರಿಯದ | ಶೃತಿ ಸ್ಮøತಿ ವಾಕ್ಯದ ಸುಮತಿ 1
ಯಮನಿಯಮದ ನಿಜ ಯೋಗವನರಿಯದ | ಶಮದಮ ಜ್ಞಾನದ ವಿರತಿ 2
ಗುರು ಮಹಿಪತಿ ಪ್ರಭು ನಂಬುಗೆ ಅಲ್ಲದೇ | ಅರಿಯರು ಸಾಧನ ಯುಗತಿ 3
***