RAO COLLECTIONS SONGS refer remember refresh render DEVARANAMA
Showing posts with label
ಇದು ಯಾತರ ಜ್ಞಾನಾ ವೇದವನೋದಿ ವಿವಾದವ ಮಾಡಿ gurumahipati
.
Show all posts
Showing posts with label
ಇದು ಯಾತರ ಜ್ಞಾನಾ ವೇದವನೋದಿ ವಿವಾದವ ಮಾಡಿ gurumahipati
.
Show all posts
Wednesday, 1 September 2021
ಇದು ಯಾತರ ಜ್ಞಾನಾ ವೇದವನೋದಿ ವಿವಾದವ ಮಾಡಿ ankita gurumahipati
ಕಾಖಂಡಕಿ ಶ್ರೀ ಕೃಷ್ಣದಾಸರು
ಇದು ಯಾತರ ಜ್ಞಾನಾ ಪ
ವೇದವನೋದಿ ವಿವಾದವ ಮಾಡಿ | ಸಾಧಿಸಿದ್ಯಭಿಮಾನಾ 1
ಬೆಟ್ಟವ ಶೋಧಿಸಿ ಕಷ್ಟದಿ ಇಲಿಯಾ | ನೆಟ್ಟನ ತೆಗೆದೇನಾ 2
ಘನಗುರು ಮಹಿಪತಿ ಸ್ವಾಮಿಯ ನೆನೆದು | ಅನುದಿನವಿಡೀ ಧ್ಯಾನಾ 3
***
Older Posts
Home
Subscribe to:
Posts (Atom)