Showing posts with label ಮಂಗಳದಾಯಕ ವೃದ್ಧಾಚಲ ಶಿವ ಪಾರ್ವತಿ prasannashreenivasa. Show all posts
Showing posts with label ಮಂಗಳದಾಯಕ ವೃದ್ಧಾಚಲ ಶಿವ ಪಾರ್ವತಿ prasannashreenivasa. Show all posts

Friday, 27 December 2019

ಮಂಗಳದಾಯಕ ವೃದ್ಧಾಚಲ ಶಿವ ಪಾರ್ವತಿ ankita prasannashreenivasa

..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ವೃದ್ಧಾಚಲ ಶ್ರೀ ಈಶ್ವರ


ಮಂಗಳದಾಯಕ ವೃದ್ಧಾಚಲ ಶಿವ ಪಾರ್ವತಿ ರಮಣ

ಪಾಲಯ ಮಾಂ ಪ


ಭೂರ್ಭುವಃ ಸ್ವಹಃ ಪತಿ ಶ್ರೀ ಮುಷ್ಣವರಾಹ

ಮಹಾಬಲ ಪ್ರೋಜ್ವಲ ನರಹರಿ ಪ್ರಿಯ ನಮೋ 1

ವಿದ್ಯುದಶಿತ ಶಿತ ಲೋಹಿತ ಶ್ಯಾಮೋ

ವದನ ತ್ರಿಲೋಚನ ಮೃತ್ಯುಂಜಯ ನಮೋ 2

ಬಾಲ ಬದರಧರ ಶೈಲ ಸುತಾಯುತ

ಮೌಲಿ ಜಟಾ ಸ್ಫಟಕಾಮಲ ಕಾಂತಿಮಾನ್ 3

ಇಂದಿರ ರಮಣ ಸ್ವತಂತ್ರ ಸರ್ವೋತ್ತಮ

ಬಿಂದು ಮಾಧವ ತವ ಮಂದಿರೇ ಭಾಸತಿ 4

ಸರ್ಪಾಭರಣ ತ್ರಿಶೂಲಿ ಧೂರ್ಜಟ ಮಮ

ಪಾಪಂ ದ್ರಾವಯ ಕೃಪಯ ಸಂತತ 5

ಶಂಭೋ ಶಕ್ರಾದ್ಯಮರ ಜಗದ್ಗುರೋ

ಸುಪ್ರದರ್ಶಯ ಮಮ ಮನಸಿ ಶ್ರೀ ಯಃ ಪತೇಂ 6

ಭಾಗ್ಯ ಸಂವೃದ್ಧಿ ದಾ ವೃದ್ಧಾಂಬಾ ಪತೇ

ಯೋಗಕ್ಷೇಮಂ ವಹ ದಯಾಯಾ ಮಮ 7

ದರ್ಶನಾರಭ್ಯ ಮದ್ ಹೃದಯೇ ವಿರಾಜಿಸಿ

ಶ್ರೀಶ ಭಾರತಿ ಪತಿ ಸಹ ತ್ಪಂ ಕೃಪಾಳೋ 8

ವೃತತಿ ಜಾಸನ ಪಿತ ಪ್ರಸನ್ನ ಶ್ರೀನಿವಾಸ

ಭೂತಿದ ಶಿವ ಪ್ರಿಯ ಶಿವತೇ ನಮೋ ನಮೋ 9

***

 
by ಪ್ರಸನ್ನ ಶ್ರೀನಿವಾಸದಾಸರು
ವೃದ್ಧಾಚಲ ಶ್ರೀ ಈಶ್ವರ

ಮಂಗಳದಾಯಕ ವೃದ್ಧಾಚಲ ಶಿವ ಪಾರ್ವತಿ ರಮಣಪಾಲಯ ಮಾಂ ಪ

ಭೂರ್ಭುವಃ ಸ್ವಹಃಪತಿಶ್ರೀ ಮುಷ್ಣವರಾಹಮಹಾಬಲ ಪ್ರೋಜ್ವಲ ನರಹರಿ ಪ್ರಿಯ ನಮೋ 1

ವಿದ್ಯುದಶಿತ ಶಿತ ಲೋಹಿತ ಶ್ಯಾಮೋವದನತ್ರಿಲೋಚನಮೃತ್ಯುಂಜಯನಮೋ2

ಬಾಲ ಬದರಧರ ಶೈಲ ಸುತಾಯುತಮೌಲಿ ಜಟಾ ಸ್ಫಟಕಾಮಲ ಕಾಂತಿಮಾನ್ 3

ಇಂದಿರ ರಮಣ ಸ್ವತಂತ್ರ ಸರ್ವೋತ್ತಮಬಿಂದುಮಾಧವತವ ಮಂದಿರೇ ಭಾಸತಿ4

ಸರ್ಪಾಭರಣ ತ್ರಿಶೂಲಿ ಧೂರ್ಜಟ ಮಮಪಾಪಂ ದ್ರಾವಯ ಕೃಪಯ ಸಂತತ 5

ಶಂಭೋ ಶಕ್ರಾದ್ಯಮರ ಜಗದ್ಗುರೋಸುಪ್ರದರ್ಶಯ ಮಮ ಮನಸಿ ಶ್ರೀ ಯಃ ಪತೇಂ 6

ಭಾಗ್ಯ ಸಂವೃದ್ಧಿ ದಾ ವೃದ್ಧಾಂಬಾ ಪತೇಯೋಗಕ್ಷೇಮಂ ವಹ ದಯಾಯಾ ಮಮ 7

ದರ್ಶನಾರಭ್ಯ ಮದ್ ಹೃದಯೇ ವಿರಾಜಿಸಿಶ್ರೀಶಭಾರತಿಪತಿಸಹ ತ್ಪಂ ಕೃಪಾಳೋ8

ವೃತತಿ ಜಾಸನ ಪಿತ ಪ್ರಸನ್ನ ಶ್ರೀನಿವಾಸಭೂತಿದ ಶಿವ ಪ್ರಿಯ ಶಿವತೇ ನಮೋ ನಮೋ 9
*********