Showing posts with label ಮಾಧವ ಭವಂತು ತೇ ಮಂಗಳಂ tulasi. Show all posts
Showing posts with label ಮಾಧವ ಭವಂತು ತೇ ಮಂಗಳಂ tulasi. Show all posts

Friday, 27 December 2019

ಮಾಧವ ಭವಂತು ತೇ ಮಂಗಳಂ ankita tulasi

by ತುಳಸೀರಾಮದಾಸರು
ಮಾಧವ ಭವಂತು ತೇ ಮಂಗಳಂ ಮಧುಮುರಹರತೇ ಮಂಗಳಂ ಪ.

ದಶರಥನಂದನ ತಾಟಕಿಭಂಜನದಾನವ ಸಂಹಾರ ದಯಾನಿಧೇಆದಿದೇವ ಸಕಲಾಗಮ ಪೂಜಿತಯಾದವ ಕುಲಮೋಹನರೂಪಾವೇದೋದ್ಧರ ತಿರುವೇಂಕಟನಾಯಕನಾದಪ್ರಿಯ ನಾರಾಯಣತೇ ನಮೋ ನಮೋ 1

ಗೋವಿಂದ ರಾಮಕೃಷ್ಣÀ ನಮೋ ನಮೋಗೋವಿಂದ ಸೀತಾರಾಮ ನಮೋಗೋವಿಂದಮಾಧವಗೋಪಾಲ ಕೇಶವಗೋವಿಂದ ನಾರಸಿಂಹಾಚ್ಯುತ ನಮೋ 2

ರಾಮಾಗೋವಿಂದ ರಾಮ ರಾಘವಾರಾಮಾ ರಾಜೀವಲೋಚನಕಾಮಿತ ಫಲದಾಯಕ ಕರಿವರದಾರಾಮಕೃಷ್ಣ ತುಳಸಿವರದಗೋವಿಂದ3
*******