ದಾಸನ ಮಾಡಿಕೊ ಎನ್ನ ದಿವ್ಯ ಸಾಸಿರ ನಾಮದ ವೆಂಕಟಭೂಪರನ್ನ ಪ
ಭವಭಯ ದುಃಖವ ಬಿಡಿಸೋ- ನಿನ್ನಕರುಣವಿದ್ಯೆಯನೆನ್ನ ಅಂಗಕ್ಕೆ ತೊಡಿಸೋ ||ಆವಾಗಲೂ ನಿನ ನಾಮ ನುಡಿಸೋ - ನಿನ್ನಚರಣಕಮಲದಲ್ಲಿ ಆರಡಿಯೆನಿಸೊ1
ಗಂಗೆಯ ಪಡೆದಂಥಪಾದವರಶೃಂಗಾರ ಲಕ್ಷ್ಮಿ ಸ್ಮರಿಸುವಂಥಪಾದ||ಬಂಗಾರ ರಂಜಿತಪಾದ-ಹರಿಮಂಗಳ ಸದ್ಗತಿಗೆ ಚಂದಿರನಾದ 2
ಸೆರಗೊಡ್ಡಿ ನಾ ಬೇಡಿಕೊಂಬೆ - ನಿನ್ನಹರವಾಣದೆಂಜಲ ನಾನು ಉಂಡೇನೆಂದೆ ||ಬಿರುದು ನಿನ್ನದುಹುಸಿಮಾಡದೆ - ನಮ್ಮಪುರಂದರವಿಠಲ ದಯಮಾಡೊ ತಂದೆ3
********