Showing posts with label ಪರತರ ಪಾವನ ಶ್ರೀರಾಮ ಜಯ lakshmikanta. Show all posts
Showing posts with label ಪರತರ ಪಾವನ ಶ್ರೀರಾಮ ಜಯ lakshmikanta. Show all posts

Sunday, 1 August 2021

ಪರತರ ಪಾವನ ಶ್ರೀರಾಮ ಜಯ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 

ಪರತರ ಪಾವನ ಶ್ರೀರಾಮ ಜಯ ಪ

ಶರಣ ಜನಾವನ ಶ್ರೀರಾಮ ಜಯ ಅ.ಪ.

ಖರತರ ನಿಶಾಚರ ದಹನ ಪರಾವೃತ

ಸರಸಿಜಭವನುತ ಶ್ರೀರಾಮಜಯ 1

ಸೀತಾಲಕ್ಷ್ಮಣ ಭರತ ಶತ್ರುಹನ

ವಾತಜ ಸೇವಿತ ಶ್ರೀರಾಮ ಜಯ 2

ಸ್ವಾಂತ ಧ್ವಾಂತ ನಿಕೃಂತ ಲಕ್ಷ್ಮೀ-

ಕಾಂತ ನಮೋ ನಮೋ ಶ್ರೀರಾಮ ಜಯ 3

***