ಕೃಷ್ಣರಾಯನೇ ನಿನ್ನ ಕೊಟ್ಟೇನೋ ದಾನವ
ankita bheemesha krishna
KRISHNARAAYANE NINNA KOTTENO DAANAVA
***
ರಥಸಪ್ತಮಿಯ ನಿಮಿತ್ತ ಶ್ರೀ ಕೃಷ್ಣ ಪರಮಾತ್ಮನನ್ನು ಸತ್ಯಭಾಮಾದೇವಿಯರು
ದಾನಕೊಟ್ಟಹಾಡನ್ನ ಹರಪನಹಳ್ಳಿ ಭೀಮವ್ವನವರ.ಮನೆಯಲ್ಲಿ ವಿಶೇಷವಾಗಿ ಹಾಡ್ತಾರಂತೆ.
ಹೀಗಾಗಿ ಈ ಅದ್ಭುತವಾದ ಪದವನ್ನು ಆಲಿಸಿ.
ಹಾಡಿದವರು : ಶ್ರೀಮತಿ ಅರುಣಮ್ಮನವರು ಬಳ್ಳಾರಿ, ಹರಪನಹಳ್ಳಿ ಭೀಮವ್ವನವರ ಮರಿಮೊಮ್ಮಗಳು
***