Showing posts with label ಜ್ಞಾನಾನಂದ ಅನಂತರೂಪ ಆನಮೋ ನಮೋ ತ್ವಂಪಾಲಯಮಾಂ prasannashreenivasa. Show all posts
Showing posts with label ಜ್ಞಾನಾನಂದ ಅನಂತರೂಪ ಆನಮೋ ನಮೋ ತ್ವಂಪಾಲಯಮಾಂ prasannashreenivasa. Show all posts

Thursday, 5 August 2021

ಜ್ಞಾನಾನಂದ ಅನಂತರೂಪ ಆನಮೋ ನಮೋ ತ್ವಂಪಾಲಯಮಾಂ ankita prasannashreenivasa

 ..


kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಜ್ಞಾನಾನಂದ ಸ್ತುತಿ

ಜ್ಞಾನಾನಂದ ಅನಂತರೂಪ -
ಆನಮೋ ನಮೋ ತ್ವಂಪಾಲಯಮಾಂ ಪ.

ವೇದೋದ್ಧಾರಕ ಮತ್ಸ್ಯ ಸುರೂಪ
ಮಂದರೋದ್ಧಾರ ಕಚ್ಛಪರೂಪ 1
ಭೂಧರಕೋಲ ನರಹರಿರೂಪ
ಅದಿತೇಃ ಸೂೀನೋ - ಗಂಗಾಜನಕ 2
ಕೃನೃಪಾಹರಿ ರಾಮಪರಶ್ವಿ
ಹನೂಮತೇವ್ಯ ರಮಸ್ತ ಸೀತಾ 3
ದೇವಕಿಪುತ್ರ ಪಾಂಡವಬಂಧೋ
ದೇವ ಶ್ರೀಕೃಷ್ಣ ರುಕ್ಮಿಣೀನಾಥ 4
ದೈತ್ಯವಿಮೋಹ ದೇವಸುಬೋಧ
ಬುಧ್ಧಸ್ವರೂಪ - ದೇಹಿಮೇ ಜ್ಞಾನಂ 5
ದರ್ಜೇನ - ಹಂತಾಧರ್ಮಸ್ವರೂಪ
ಸಜ್ಜನಪಾಲ ದೇಹಿಮೇ ಭಕ್ತಿಂ 6
ಪದ್ಮಜಿತಾತ ಪ್ರಸನ್ನ ಶ್ರೀನಿವಾಸ
ಪದ್ಮೇಶ ಶರಣಂ ಪಾಹಿ 7
***