Showing posts with label ವಿಷ್ಣುಸಹಸ್ರ ನಾಮ ಸ್ತೋತ್ರಂ ಮಹಾಭಾರತೇ ವ್ಯಾಸ ಮಹರ್ಷಿ ವಿರಚಿತಮ್ vishnu sahasra nama stotra. Show all posts
Showing posts with label ವಿಷ್ಣುಸಹಸ್ರ ನಾಮ ಸ್ತೋತ್ರಂ ಮಹಾಭಾರತೇ ವ್ಯಾಸ ಮಹರ್ಷಿ ವಿರಚಿತಮ್ vishnu sahasra nama stotra. Show all posts

Friday 1 January 2021

ವಿಷ್ಣು ಸಹಸ್ರ ನಾಮ ಸ್ತೋತ್ರಂ ಮಹಾಭಾರತೇ ವ್ಯಾಸ ಮಹರ್ಷಿ ವಿರಚಿತಮ್ vishnu sahasra nama by veda vyasa

ವಿಷ್ಣು ಸಹಸ್ರ ನಾಮ ಸ್ತೋತ್ರಂ - ರಚನ: ವೇದ ವ್ಯಾಸ
ac



 

Vishnu Sahasranama chanting by children on December 31. 2020 in DallasTexas



More elaborated version here below:

ಓಂ ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ || 1 ||

ಯಸ್ಯದ್ವಿರದವಕ್ತ್ರಾದ್ಯಾಃ ಪಾರಿಷದ್ಯಾಃ ಪರಃ ಶತಮ್ |

ವಿಘ್ನಂ ನಿಘ್ನಂತಿ ಸತತಂ ವಿಶ್ವಕ್ಸೇನಂ ತಮಾಶ್ರಯೇ || 2 ||

ವ್ಯಾಸಂ ವಸಿಷ್ಠ ನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |

ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ || 3 ||

ವ್ಯಾಸಾಯ ವಿಷ್ಣು ರೂಪಾಯ ವ್ಯಾಸರೂಪಾಯ ವಿಷ್ಣವೇ |

ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ || 4 ||

ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ |

ಸದೈಕ ರೂಪ ರೂಪಾಯ ವಿಷ್ಣವೇ ಸರ್ವಜಿಷ್ಣವೇ || 5 ||

ಯಸ್ಯ ಸ್ಮರಣಮಾತ್ರೇಣ ಜನ್ಮಸಂಸಾರಬಂಧನಾತ್ |

ವಿಮುಚ್ಯತೇ ನಮಸ್ತಸ್ಮೈ ವಿಷ್ಣವೇ ಪ್ರಭವಿಷ್ಣವೇ || 6 ||

ಓಂ ನಮೋ ವಿಷ್ಣವೇ ಪ್ರಭವಿಷ್ಣವೇ |


ಶ್ರೀ ವೈಶಂಪಾಯನ ಉವಾಚ

ಶ್ರುತ್ವಾ ಧರ್ಮಾ ನಶೇಷೇಣ ಪಾವನಾನಿ ಚ ಸರ್ವಶಃ |
ಯುಧಿಷ್ಠಿರಃ ಶಾಂತನವಂ ಪುನರೇವಾಭ್ಯ ಭಾಷತ || 7 ||

ಯುಧಿಷ್ಠಿರ ಉವಾಚ

ಕಿಮೇಕಂ ದೈವತಂ ಲೋಕೇ ಕಿಂ ವಾ‌உಪ್ಯೇಕಂ ಪರಾಯಣಂ
ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್ || 8 ||

ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ |

ಕಿಂ ಜಪನ್ಮುಚ್ಯತೇ ಜಂತುರ್ಜನ್ಮಸಂಸಾರ ಬಂಧನಾತ್ || 9 ||

ಶ್ರೀ ಭೀಷ್ಮ ಉವಾಚ

ಜಗತ್ಪ್ರಭುಂ ದೇವದೇವ ಮನಂತಂ ಪುರುಷೋತ್ತಮಮ್ |
ಸ್ತುವನ್ನಾಮ ಸಹಸ್ರೇಣ ಪುರುಷಃ ಸತತೋತ್ಥಿತಃ || 10 ||

ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಮ್ |

ಧ್ಯಾಯನ್ ಸ್ತುವನ್ನಮಸ್ಯಂಶ್ಚ ಯಜಮಾನಸ್ತಮೇವ ಚ || 11 ||

ಅನಾದಿ ನಿಧನಂ ವಿಷ್ಣುಂ ಸರ್ವಲೋಕ ಮಹೇಶ್ವರಮ್ |

ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವ ದುಃಖಾತಿಗೋ ಭವೇತ್ || 12 ||

ಬ್ರಹ್ಮಣ್ಯಂ ಸರ್ವ ಧರ್ಮಙ್ಞಂ ಲೋಕಾನಾಂ ಕೀರ್ತಿ ವರ್ಧನಮ್ |

ಲೋಕನಾಥಂ ಮಹದ್ಭೂತಂ ಸರ್ವಭೂತ ಭವೋದ್ಭವಮ್|| 13 ||

ಏಷ ಮೇ ಸರ್ವ ಧರ್ಮಾಣಾಂ ಧರ್ಮೋ‌உಧಿಕ ತಮೋಮತಃ |

ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ || 14 ||

ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ |

ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ | 15 ||

ಪವಿತ್ರಾಣಾಂ ಪವಿತ್ರಂ ಯೋ ಮಂಗಳಾನಾಂ ಚ ಮಂಗಳಮ್ |

ದೈವತಂ ದೇವತಾನಾಂ ಚ ಭೂತಾನಾಂ ಯೋ‌உವ್ಯಯಃ ಪಿತಾ || 16 ||

ಯತಃ ಸರ್ವಾಣಿ ಭೂತಾನಿ ಭವಂತ್ಯಾದಿ ಯುಗಾಗಮೇ |

ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ || 17 ||

ತಸ್ಯ ಲೋಕ ಪ್ರಧಾನಸ್ಯ ಜಗನ್ನಾಥಸ್ಯ ಭೂಪತೇ |

ವಿಷ್ಣೋರ್ನಾಮ ಸಹಸ್ರಂ ಮೇ ಶ್ರುಣು ಪಾಪ ಭಯಾಪಹಮ್ || 18 ||

ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ |

ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ || 19 ||

ಋಷಿರ್ನಾಮ್ನಾಂ ಸಹಸ್ರಸ್ಯ ವೇದವ್ಯಾಸೋ ಮಹಾಮುನಿಃ ||

ಛಂದೋ‌உನುಷ್ಟುಪ್ ತಥಾ ದೇವೋ ಭಗವಾನ್ ದೇವಕೀಸುತಃ || 20 ||

ಅಮೃತಾಂ ಶೂದ್ಭವೋ ಬೀಜಂ ಶಕ್ತಿರ್ದೇವಕಿನಂದನಃ |

ತ್ರಿಸಾಮಾ ಹೃದಯಂ ತಸ್ಯ ಶಾಂತ್ಯರ್ಥೇ ವಿನಿಯುಜ್ಯತೇ || 21 ||

ವಿಷ್ಣುಂ ಜಿಷ್ಣುಂ ಮಹಾವಿಷ್ಣುಂ ಪ್ರಭವಿಷ್ಣುಂ ಮಹೇಶ್ವರಮ್ ||

ಅನೇಕರೂಪ ದೈತ್ಯಾಂತಂ ನಮಾಮಿ ಪುರುಷೋತ್ತಮಮ್ || 22 ||

ಪೂರ್ವನ್ಯಾಸಃ

ಅಸ್ಯ ಶ್ರೀ ವಿಷ್ಣೋರ್ದಿವ್ಯ ಸಹಸ್ರನಾಮ ಸ್ತೋತ್ರ ಮಹಾಮಂತ್ರಸ್ಯ ||
ಶ್ರೀ ವೇದವ್ಯಾಸೋ ಭಗವಾನ್ ಋಷಿಃ |
ಅನುಷ್ಟುಪ್ ಛಂದಃ |
ಶ್ರೀಮಹಾವಿಷ್ಣುಃ ಪರಮಾತ್ಮಾ ಶ್ರೀಮನ್ನಾರಾಯಣೋ ದೇವತಾ |
ಅಮೃತಾಂಶೂದ್ಭವೋ ಭಾನುರಿತಿ ಬೀಜಮ್ |
ದೇವಕೀನಂದನಃ ಸ್ರಷ್ಟೇತಿ ಶಕ್ತಿಃ |
ಉದ್ಭವಃ, ಕ್ಷೋಭಣೋ ದೇವ ಇತಿ ಪರಮೋಮಂತ್ರಃ |
ಶಂಖಭೃನ್ನಂದಕೀ ಚಕ್ರೀತಿ ಕೀಲಕಮ್ |
ಶಾರ್ಂಗಧನ್ವಾ ಗದಾಧರ ಇತ್ಯಸ್ತ್ರಮ್ |
ರಥಾಂಗಪಾಣಿ ರಕ್ಷೋಭ್ಯ ಇತಿ ನೇತ್ರಮ್ |
ತ್ರಿಸಾಮಾಸಾಮಗಃ ಸಾಮೇತಿ ಕವಚಮ್ |
ಆನಂದಂ ಪರಬ್ರಹ್ಮೇತಿ ಯೋನಿಃ |
ಋತುಸ್ಸುದರ್ಶನಃ ಕಾಲ ಇತಿ ದಿಗ್ಬಂಧಃ ||
ಶ್ರೀವಿಶ್ವರೂಪ ಇತಿ ಧ್ಯಾನಮ್ |
ಶ್ರೀ ಮಹಾವಿಷ್ಣು ಪ್ರೀತ್ಯರ್ಥೇ ಸಹಸ್ರನಾಮ ಜಪೇ ವಿನಿಯೋಗಃ |

ಕರನ್ಯಾಸಃ

ವಿಶ್ವಂ ವಿಷ್ಣುರ್ವಷಟ್ಕಾರ ಇತ್ಯಂಗುಷ್ಠಾಭ್ಯಾಂ ನಮಃ
ಅಮೃತಾಂ ಶೂದ್ಭವೋ ಭಾನುರಿತಿ ತರ್ಜನೀಭ್ಯಾಂ ನಮಃ
ಬ್ರಹ್ಮಣ್ಯೋ ಬ್ರಹ್ಮಕೃತ್ ಬ್ರಹ್ಮೇತಿ ಮಧ್ಯಮಾಭ್ಯಾಂ ನಮಃ
ಸುವರ್ಣಬಿಂದು ರಕ್ಷೋಭ್ಯ ಇತಿ ಅನಾಮಿಕಾಭ್ಯಾಂ ನಮಃ
ನಿಮಿಷೋ‌உನಿಮಿಷಃ ಸ್ರಗ್ವೀತಿ ಕನಿಷ್ಠಿಕಾಭ್ಯಾಂ ನಮಃ
ರಥಾಂಗಪಾಣಿ ರಕ್ಷೋಭ್ಯ ಇತಿ ಕರತಲ ಕರಪೃಷ್ಠಾಭ್ಯಾಂ ನಮಃ

ಅಂಗನ್ಯಾಸಃ

ಸುವ್ರತಃ ಸುಮುಖಃ ಸೂಕ್ಷ್ಮ ಇತಿ ಙ್ಞಾನಾಯ ಹೃದಯಾಯ ನಮಃ
ಸಹಸ್ರಮೂರ್ತಿಃ ವಿಶ್ವಾತ್ಮಾ ಇತಿ ಐಶ್ವರ್ಯಾಯ ಶಿರಸೇ ಸ್ವಾಹಾ
ಸಹಸ್ರಾರ್ಚಿಃ ಸಪ್ತಜಿಹ್ವ ಇತಿ ಶಕ್ತ್ಯೈ ಶಿಖಾಯೈ ವಷಟ್
ತ್ರಿಸಾಮಾ ಸಾಮಗಸ್ಸಾಮೇತಿ ಬಲಾಯ ಕವಚಾಯ ಹುಂ
ರಥಾಂಗಪಾಣಿ ರಕ್ಷೋಭ್ಯ ಇತಿ ನೇತ್ರಾಭ್ಯಾಂ ವೌಷಟ್
ಶಾಂಗಧನ್ವಾ ಗದಾಧರ ಇತಿ ವೀರ್ಯಾಯ ಅಸ್ತ್ರಾಯಫಟ್
ಋತುಃ ಸುದರ್ಶನಃ ಕಾಲ ಇತಿ ದಿಗ್ಭಂಧಃ

ಧ್ಯಾನಮ್

ಕ್ಷೀರೋಧನ್ವತ್ಪ್ರದೇಶೇ ಶುಚಿಮಣಿವಿಲಸತ್ಸೈಕತೇಮೌಕ್ತಿಕಾನಾಂ
ಮಾಲಾಕ್ಲುಪ್ತಾಸನಸ್ಥಃ ಸ್ಫಟಿಕಮಣಿನಿಭೈರ್ಮೌಕ್ತಿಕೈರ್ಮಂಡಿತಾಂಗಃ | 
ಶುಭ್ರೈರಭ್ರೈರದಭ್ರೈರುಪರಿವಿರಚಿತೈರ್ಮುಕ್ತಪೀಯೂಷ ವರ್ಷೈಃ
ಆನಂದೀ ನಃ ಪುನೀಯಾದರಿನಲಿನಗದಾ ಶಂಖಪಾಣಿರ್ಮುಕುಂದಃ || 1 ||

ಭೂಃ ಪಾದೌ ಯಸ್ಯ ನಾಭಿರ್ವಿಯದಸುರನಿಲಶ್ಚಂದ್ರ ಸೂರ್ಯೌ ಚ ನೇತ್ರೇ 

ಕರ್ಣಾವಾಶಾಃ ಶಿರೋದ್ಯೌರ್ಮುಖಮಪಿ ದಹನೋ ಯಸ್ಯ ವಾಸ್ತೇಯಮಬ್ಧಿಃ |
ಅಂತಃಸ್ಥಂ ಯಸ್ಯ ವಿಶ್ವಂ ಸುರ ನರಖಗಗೋಭೋಗಿಗಂಧರ್ವದೈತ್ಯೈಃ 
ಚಿತ್ರಂ ರಂ ರಮ್ಯತೇ ತಂ ತ್ರಿಭುವನ ವಪುಶಂ ವಿಷ್ಣುಮೀಶಂ ನಮಾಮಿ || 2 ||

ಓಂ ನಮೋ ಭಗವತೇ ವಾಸುದೇವಾಯ !


ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ

ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಮ್ |
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭಿರ್ಧ್ಯಾನಗಮ್ಯಮ್ 
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಮ್ || 3 ||

ಮೇಘಶ್ಯಾಮಂ ಪೀತಕೌಶೇಯವಾಸಂ 

ಶ್ರೀವತ್ಸಾಕಂ ಕೌಸ್ತುಭೋದ್ಭಾಸಿತಾಂಗಮ್ |
ಪುಣ್ಯೋಪೇತಂ ಪುಂಡರೀಕಾಯತಾಕ್ಷಂ 
ವಿಷ್ಣುಂ ವಂದೇ ಸರ್ವಲೋಕೈಕನಾಥಮ್ || 4 ||

ನಮಃ ಸಮಸ್ತ ಭೂತಾನಾಮ್ ಆದಿ ಭೂತಾಯ ಭೂಭೃತೇ |

ಅನೇಕರೂಪ ರೂಪಾಯ ವಿಷ್ಣವೇ ಪ್ರಭವಿಷ್ಣವೇ || 5||

ಸಶಂಖಚಕ್ರಂ ಸಕಿರೀಟಕುಂಡಲಂ 

ಸಪೀತವಸ್ತ್ರಂ ಸರಸೀರುಹೇಕ್ಷಣಮ್ |
ಸಹಾರ ವಕ್ಷಃಸ್ಥಲ ಶೋಭಿ ಕೌಸ್ತುಭಂ 
ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಮ್ | 6||

ಛಾಯಾಯಾಂ ಪಾರಿಜಾತಸ್ಯ ಹೇಮಸಿಂಹಾಸನೋಪರಿ

ಆಸೀನಮಂಬುದಶ್ಯಾಮಮಾಯತಾಕ್ಷಮಲಂಕೃತಮ್ || 7 ||

ಚಂದ್ರಾನನಂ ಚತುರ್ಬಾಹುಂ ಶ್ರೀವತ್ಸಾಂಕಿತ ವಕ್ಷಸಮ್

ರುಕ್ಮಿಣೀ ಸತ್ಯಭಾಮಾಭ್ಯಾಂ ಸಹಿತಂ ಕೃಷ್ಣಮಾಶ್ರಯೇ || 8 ||

ಪಂಚಪೂಜ

ಲಂ – ಪೃಥಿವ್ಯಾತ್ಮನೇ ಗಂಥಂ ಸಮರ್ಪಯಾಮಿ
ಹಂ – ಆಕಾಶಾತ್ಮನೇ ಪುಷ್ಪೈಃ ಪೂಜಯಾಮಿ
ಯಂ – ವಾಯ್ವಾತ್ಮನೇ ಧೂಪಮಾಘ್ರಾಪಯಾಮಿ
ರಂ – ಅಗ್ನ್ಯಾತ್ಮನೇ ದೀಪಂ ದರ್ಶಯಾಮಿ
ವಂ – ಅಮೃತಾತ್ಮನೇ ನೈವೇದ್ಯಂ ನಿವೇದಯಾಮಿ
ಸಂ – ಸರ್ವಾತ್ಮನೇ ಸರ್ವೋಪಚಾರ ಪೂಜಾ ನಮಸ್ಕಾರಾನ್ ಸಮರ್ಪಯಾಮಿ

ಸ್ತೋತ್ರಮ್


ಹರಿಃ ಓಂ


ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |

ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ || 1 ||

ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾಗತಿಃ |

ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಙ್ಞೋ‌உಕ್ಷರ ಏವ ಚ || 2 ||

ಯೋಗೋ ಯೋಗವಿದಾಂ ನೇತಾ ಪ್ರಧಾನ ಪುರುಷೇಶ್ವರಃ |

ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ || 3 ||

ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ |

ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || 4 ||

ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ |

ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ || 5 ||

ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋ‌உಮರಪ್ರಭುಃ |

ವಿಶ್ವಕರ್ಮಾ ಮನುಸ್ತ್ವಷ್ಟಾ ಸ್ಥವಿಷ್ಠಃ ಸ್ಥವಿರೋ ಧ್ರುವಃ || 6 ||

ಅಗ್ರಾಹ್ಯಃ ಶಾಶ್ವತೋ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ |

ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಳಂ ಪರಮ್ || 7 ||

ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠಃ ಶ್ರೇಷ್ಠಃ ಪ್ರಜಾಪತಿಃ |

ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ || 8 ||

ಈಶ್ವರೋ ವಿಕ್ರಮೀಧನ್ವೀ ಮೇಧಾವೀ ವಿಕ್ರಮಃ ಕ್ರಮಃ |

ಅನುತ್ತಮೋ ದುರಾಧರ್ಷಃ ಕೃತಙ್ಞಃ ಕೃತಿರಾತ್ಮವಾನ್|| 9 ||

ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ |

ಅಹಸ್ಸಂವತ್ಸರೋ ವ್ಯಾಳಃ ಪ್ರತ್ಯಯಃ ಸರ್ವದರ್ಶನಃ || 10 ||

ಅಜಸ್ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ |

ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಸ್ಸೃತಃ || 11 ||

ವಸುರ್ವಸುಮನಾಃ ಸತ್ಯಃ ಸಮಾತ್ಮಾ ಸಮ್ಮಿತಸ್ಸಮಃ |

ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿಃ || 12 ||

ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿಃ ಶುಚಿಶ್ರವಾಃ |

ಅಮೃತಃ ಶಾಶ್ವತಸ್ಥಾಣುರ್ವರಾರೋಹೋ ಮಹಾತಪಾಃ || 13 ||

ಸರ್ವಗಃ ಸರ್ವ ವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ |

ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ಕವಿಃ || 14 ||

ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ |

ಚತುರಾತ್ಮಾ ಚತುರ್ವ್ಯೂಹಶ್ಚತುರ್ದಂಷ್ಟ್ರಶ್ಚತುರ್ಭುಜಃ || 15 ||

ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ನುರ್ಜಗದಾದಿಜಃ |

ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ || 16 ||

ಉಪೇಂದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ |

ಅತೀಂದ್ರಃ ಸಂಗ್ರಹಃ ಸರ್ಗೋ ಧೃತಾತ್ಮಾ ನಿಯಮೋ ಯಮಃ || 17 ||

ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ |

ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ || 18 ||

ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ |

ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್ || 19 ||

ಮಹೇಶ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಂಗತಿಃ |

ಅನಿರುದ್ಧಃ ಸುರಾನಂದೋ ಗೋವಿಂದೋ ಗೋವಿದಾಂ ಪತಿಃ || 20 ||

ಮರೀಚಿರ್ದಮನೋ ಹಂಸಃ ಸುಪರ್ಣೋ ಭುಜಗೋತ್ತಮಃ |

ಹಿರಣ್ಯನಾಭಃ ಸುತಪಾಃ ಪದ್ಮನಾಭಃ ಪ್ರಜಾಪತಿಃ || 21 ||

ಅಮೃತ್ಯುಃ ಸರ್ವದೃಕ್ ಸಿಂಹಃ ಸಂಧಾತಾ ಸಂಧಿಮಾನ್ ಸ್ಥಿರಃ |

ಅಜೋ ದುರ್ಮರ್ಷಣಃ ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ || 22 ||

ಗುರುರ್ಗುರುತಮೋ ಧಾಮ ಸತ್ಯಃ ಸತ್ಯಪರಾಕ್ರಮಃ |

ನಿಮಿಷೋ‌உನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀಃ || 23 ||

ಅಗ್ರಣೀಗ್ರಾಮಣೀಃ ಶ್ರೀಮಾನ್ ನ್ಯಾಯೋ ನೇತಾ ಸಮೀರಣಃ

ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್ || 24 ||

ಆವರ್ತನೋ ನಿವೃತ್ತಾತ್ಮಾ ಸಂವೃತಃ ಸಂಪ್ರಮರ್ದನಃ |

ಅಹಃ ಸಂವರ್ತಕೋ ವಹ್ನಿರನಿಲೋ ಧರಣೀಧರಃ || 25 ||

ಸುಪ್ರಸಾದಃ ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಭುಃ |

ಸತ್ಕರ್ತಾ ಸತ್ಕೃತಃ ಸಾಧುರ್ಜಹ್ನುರ್ನಾರಾಯಣೋ ನರಃ || 26 ||

ಅಸಂಖ್ಯೇಯೋ‌உಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ |

ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿ ಸಾಧನಃ || 27 ||

ವೃಷಾಹೀ ವೃಷಭೋ ವಿಷ್ಣುರ್ವೃಷಪರ್ವಾ ವೃಷೋದರಃ |

ವರ್ಧನೋ ವರ್ಧಮಾನಶ್ಚ ವಿವಿಕ್ತಃ ಶ್ರುತಿಸಾಗರಃ || 28 ||

ಸುಭುಜೋ ದುರ್ಧರೋ ವಾಗ್ಮೀ ಮಹೇಂದ್ರೋ ವಸುದೋ ವಸುಃ |

ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ || 29 ||

ಓಜಸ್ತೇಜೋದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ |

ಋದ್ದಃ ಸ್ಪಷ್ಟಾಕ್ಷರೋ ಮಂತ್ರಶ್ಚಂದ್ರಾಂಶುರ್ಭಾಸ್ಕರದ್ಯುತಿಃ || 30 ||

ಅಮೃತಾಂಶೂದ್ಭವೋ ಭಾನುಃ ಶಶಬಿಂದುಃ ಸುರೇಶ್ವರಃ |

ಔಷಧಂ ಜಗತಃ ಸೇತುಃ ಸತ್ಯಧರ್ಮಪರಾಕ್ರಮಃ || 31 ||

ಭೂತಭವ್ಯಭವನ್ನಾಥಃ ಪವನಃ ಪಾವನೋ‌உನಲಃ |

ಕಾಮಹಾ ಕಾಮಕೃತ್ಕಾಂತಃ ಕಾಮಃ ಕಾಮಪ್ರದಃ ಪ್ರಭುಃ || 32 ||

ಯುಗಾದಿ ಕೃದ್ಯುಗಾವರ್ತೋ ನೈಕಮಾಯೋ ಮಹಾಶನಃ |

ಅದೃಶ್ಯೋ ವ್ಯಕ್ತರೂಪಶ್ಚ ಸಹಸ್ರಜಿದನಂತಜಿತ್ || 33 ||

ಇಷ್ಟೋ‌உವಿಶಿಷ್ಟಃ ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ |

ಕ್ರೋಧಹಾ ಕ್ರೋಧಕೃತ್ಕರ್ತಾ ವಿಶ್ವಬಾಹುರ್ಮಹೀಧರಃ || 34 ||

ಅಚ್ಯುತಃ ಪ್ರಥಿತಃ ಪ್ರಾಣಃ ಪ್ರಾಣದೋ ವಾಸವಾನುಜಃ |

ಅಪಾಂನಿಧಿರಧಿಷ್ಠಾನಮಪ್ರಮತ್ತಃ ಪ್ರತಿಷ್ಠಿತಃ || 35 ||

ಸ್ಕಂದಃ ಸ್ಕಂದಧರೋ ಧುರ್ಯೋ ವರದೋ ವಾಯುವಾಹನಃ |

ವಾಸುದೇವೋ ಬೃಹದ್ಭಾನುರಾದಿದೇವಃ ಪುರಂಧರಃ || 36 ||

ಅಶೋಕಸ್ತಾರಣಸ್ತಾರಃ ಶೂರಃ ಶೌರಿರ್ಜನೇಶ್ವರಃ |

ಅನುಕೂಲಃ ಶತಾವರ್ತಃ ಪದ್ಮೀ ಪದ್ಮನಿಭೇಕ್ಷಣಃ || 37 ||

ಪದ್ಮನಾಭೋ‌உರವಿಂದಾಕ್ಷಃ ಪದ್ಮಗರ್ಭಃ ಶರೀರಭೃತ್ |

ಮಹರ್ಧಿರೃದ್ಧೋ ವೃದ್ಧಾತ್ಮಾ ಮಹಾಕ್ಷೋ ಗರುಡಧ್ವಜಃ || 38 ||

ಅತುಲಃ ಶರಭೋ ಭೀಮಃ ಸಮಯಙ್ಞೋ ಹವಿರ್ಹರಿಃ |

ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ ಸಮಿತಿಂಜಯಃ || 39 ||

ವಿಕ್ಷರೋ ರೋಹಿತೋ ಮಾರ್ಗೋ ಹೇತುರ್ದಾಮೋದರಃ ಸಹಃ |

ಮಹೀಧರೋ ಮಹಾಭಾಗೋ ವೇಗವಾನಮಿತಾಶನಃ || 40 ||

ಉದ್ಭವಃ, ಕ್ಷೋಭಣೋ ದೇವಃ ಶ್ರೀಗರ್ಭಃ ಪರಮೇಶ್ವರಃ |

ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹಃ || 41 ||

ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ |

ಪರರ್ಧಿಃ ಪರಮಸ್ಪಷ್ಟಃ ತುಷ್ಟಃ ಪುಷ್ಟಃ ಶುಭೇಕ್ಷಣಃ || 42 ||

ರಾಮೋ ವಿರಾಮೋ ವಿರಜೋ ಮಾರ್ಗೋನೇಯೋ ನಯೋ‌உನಯಃ |

ವೀರಃ ಶಕ್ತಿಮತಾಂ ಶ್ರೇಷ್ಠೋ ಧರ್ಮೋಧರ್ಮ ವಿದುತ್ತಮಃ || 43 ||

ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ |

ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || 44 ||

ಋತುಃ ಸುದರ್ಶನಃ ಕಾಲಃ ಪರಮೇಷ್ಠೀ ಪರಿಗ್ರಹಃ |

ಉಗ್ರಃ ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣಃ || 45 ||

ವಿಸ್ತಾರಃ ಸ್ಥಾವರ ಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ |

ಅರ್ಥೋ‌உನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ || 46 ||

ಅನಿರ್ವಿಣ್ಣಃ ಸ್ಥವಿಷ್ಠೋ ಭೂದ್ಧರ್ಮಯೂಪೋ ಮಹಾಮಖಃ |

ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ, ಕ್ಷಾಮಃ ಸಮೀಹನಃ || 47 ||

ಯಙ್ಞ ಇಜ್ಯೋ ಮಹೇಜ್ಯಶ್ಚ ಕ್ರತುಃ ಸತ್ರಂ ಸತಾಂಗತಿಃ |

ಸರ್ವದರ್ಶೀ ವಿಮುಕ್ತಾತ್ಮಾ ಸರ್ವಙ್ಞೋ ಙ್ಞಾನಮುತ್ತಮಮ್ || 48 ||

ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್ |

ಮನೋಹರೋ ಜಿತಕ್ರೋಧೋ ವೀರ ಬಾಹುರ್ವಿದಾರಣಃ || 49 ||

ಸ್ವಾಪನಃ ಸ್ವವಶೋ ವ್ಯಾಪೀ ನೈಕಾತ್ಮಾ ನೈಕಕರ್ಮಕೃತ್| |

ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರಃ || 50 ||

ಧರ್ಮಗುಬ್ಧರ್ಮಕೃದ್ಧರ್ಮೀ ಸದಸತ್ಕ್ಷರಮಕ್ಷರಮ್||

ಅವಿಙ್ಞಾತಾ ಸಹಸ್ತ್ರಾಂಶುರ್ವಿಧಾತಾ ಕೃತಲಕ್ಷಣಃ || 51 ||

ಗಭಸ್ತಿನೇಮಿಃ ಸತ್ತ್ವಸ್ಥಃ ಸಿಂಹೋ ಭೂತ ಮಹೇಶ್ವರಃ |

ಆದಿದೇವೋ ಮಹಾದೇವೋ ದೇವೇಶೋ ದೇವಭೃದ್ಗುರುಃ || 52 ||

ಉತ್ತರೋ ಗೋಪತಿರ್ಗೋಪ್ತಾ ಙ್ಞಾನಗಮ್ಯಃ ಪುರಾತನಃ |

ಶರೀರ ಭೂತಭೃದ್ ಭೋಕ್ತಾ ಕಪೀಂದ್ರೋ ಭೂರಿದಕ್ಷಿಣಃ || 53 ||

ಸೋಮಪೋ‌உಮೃತಪಃ ಸೋಮಃ ಪುರುಜಿತ್ ಪುರುಸತ್ತಮಃ |

ವಿನಯೋ ಜಯಃ ಸತ್ಯಸಂಧೋ ದಾಶಾರ್ಹಃ ಸಾತ್ವತಾಂ ಪತಿಃ || 54 ||

ಜೀವೋ ವಿನಯಿತಾ ಸಾಕ್ಷೀ ಮುಕುಂದೋ‌உಮಿತ ವಿಕ್ರಮಃ |

ಅಂಭೋನಿಧಿರನಂತಾತ್ಮಾ ಮಹೋದಧಿ ಶಯೋಂತಕಃ || 55 ||

ಅಜೋ ಮಹಾರ್ಹಃ ಸ್ವಾಭಾವ್ಯೋ ಜಿತಾಮಿತ್ರಃ ಪ್ರಮೋದನಃ |

ಆನಂದೋ‌உನಂದನೋನಂದಃ ಸತ್ಯಧರ್ಮಾ ತ್ರಿವಿಕ್ರಮಃ || 56 ||

ಮಹರ್ಷಿಃ ಕಪಿಲಾಚಾರ್ಯಃ ಕೃತಙ್ಞೋ ಮೇದಿನೀಪತಿಃ |

ತ್ರಿಪದಸ್ತ್ರಿದಶಾಧ್ಯಕ್ಷೋ ಮಹಾಶೃಂಗಃ ಕೃತಾಂತಕೃತ್ || 57 ||

ಮಹಾವರಾಹೋ ಗೋವಿಂದಃ ಸುಷೇಣಃ ಕನಕಾಂಗದೀ |

ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರ ಗದಾಧರಃ || 58 ||

ವೇಧಾಃ ಸ್ವಾಂಗೋ‌உಜಿತಃ ಕೃಷ್ಣೋ ದೃಢಃ ಸಂಕರ್ಷಣೋ‌உಚ್ಯುತಃ |

ವರುಣೋ ವಾರುಣೋ ವೃಕ್ಷಃ ಪುಷ್ಕರಾಕ್ಷೋ ಮಹಾಮನಾಃ || 59 ||

ಭಗವಾನ್ ಭಗಹಾ‌உ‌உನಂದೀ ವನಮಾಲೀ ಹಲಾಯುಧಃ |

ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ || 60 ||

ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ |

ದಿವಃಸ್ಪೃಕ್ ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜಃ || 61 ||

ತ್ರಿಸಾಮಾ ಸಾಮಗಃ ಸಾಮ ನಿರ್ವಾಣಂ ಭೇಷಜಂ ಭಿಷಕ್ |

ಸನ್ಯಾಸಕೃಚ್ಛಮಃ ಶಾಂತೋ ನಿಷ್ಠಾ ಶಾಂತಿಃ ಪರಾಯಣಮ್| 62 ||

ಶುಭಾಂಗಃ ಶಾಂತಿದಃ ಸ್ರಷ್ಟಾ ಕುಮುದಃ ಕುವಲೇಶಯಃ |

ಗೋಹಿತೋ ಗೋಪತಿರ್ಗೋಪ್ತಾ ವೃಷಭಾಕ್ಷೋ ವೃಷಪ್ರಿಯಃ || 63 ||

ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಛಿವಃ |

ಶ್ರೀವತ್ಸವಕ್ಷಾಃ ಶ್ರೀವಾಸಃ ಶ್ರೀಪತಿಃ ಶ್ರೀಮತಾಂವರಃ || 64 ||

ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ |

ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾಂಲ್ಲೋಕತ್ರಯಾಶ್ರಯಃ || 65 ||

ಸ್ವಕ್ಷಃ ಸ್ವಂಗಃ ಶತಾನಂದೋ ನಂದಿರ್ಜ್ಯೋತಿರ್ಗಣೇಶ್ವರಃ |

ವಿಜಿತಾತ್ಮಾ‌உವಿಧೇಯಾತ್ಮಾ ಸತ್ಕೀರ್ತಿಚ್ಛಿನ್ನಸಂಶಯಃ || 66 ||

ಉದೀರ್ಣಃ ಸರ್ವತಶ್ಚಕ್ಷುರನೀಶಃ ಶಾಶ್ವತಸ್ಥಿರಃ |

ಭೂಶಯೋ ಭೂಷಣೋ ಭೂತಿರ್ವಿಶೋಕಃ ಶೋಕನಾಶನಃ || 67 ||

ಅರ್ಚಿಷ್ಮಾನರ್ಚಿತಃ ಕುಂಭೋ ವಿಶುದ್ಧಾತ್ಮಾ ವಿಶೋಧನಃ |

ಅನಿರುದ್ಧೋ‌உಪ್ರತಿರಥಃ ಪ್ರದ್ಯುಮ್ನೋ‌உಮಿತವಿಕ್ರಮಃ || 68 ||

ಕಾಲನೇಮಿನಿಹಾ ವೀರಃ ಶೌರಿಃ ಶೂರಜನೇಶ್ವರಃ |

ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿಃ || 69 ||

ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ |

ಅನಿರ್ದೇಶ್ಯವಪುರ್ವಿಷ್ಣುರ್ವೀರೋ‌உನಂತೋ ಧನಂಜಯಃ || 70 ||

ಬ್ರಹ್ಮಣ್ಯೋ ಬ್ರಹ್ಮಕೃದ್ ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನಃ |

ಬ್ರಹ್ಮವಿದ್ ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಙ್ಞೋ ಬ್ರಾಹ್ಮಣಪ್ರಿಯಃ || 71 ||

ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ |

ಮಹಾಕ್ರತುರ್ಮಹಾಯಜ್ವಾ ಮಹಾಯಙ್ಞೋ ಮಹಾಹವಿಃ || 72 ||

ಸ್ತವ್ಯಃ ಸ್ತವಪ್ರಿಯಃ ಸ್ತೋತ್ರಂ ಸ್ತುತಿಃ ಸ್ತೋತಾ ರಣಪ್ರಿಯಃ |

ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ || 73 ||

ಮನೋಜವಸ್ತೀರ್ಥಕರೋ ವಸುರೇತಾ ವಸುಪ್ರದಃ |

ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿಃ || 74 ||

ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ |

ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ || 75 ||

ಭೂತಾವಾಸೋ ವಾಸುದೇವಃ ಸರ್ವಾಸುನಿಲಯೋ‌உನಲಃ |

ದರ್ಪಹಾ ದರ್ಪದೋ ದೃಪ್ತೋ ದುರ್ಧರೋ‌உಥಾಪರಾಜಿತಃ || 76 ||

ವಿಶ್ವಮೂರ್ತಿರ್ಮಹಾಮೂರ್ತಿರ್ದೀಪ್ತಮೂರ್ತಿರಮೂರ್ತಿಮಾನ್ |

ಅನೇಕಮೂರ್ತಿರವ್ಯಕ್ತಃ ಶತಮೂರ್ತಿಃ ಶತಾನನಃ || 77 ||

ಏಕೋ ನೈಕಃ ಸವಃ ಕಃ ಕಿಂ ಯತ್ತತ್ ಪದಮನುತ್ತಮಮ್ |

ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲಃ || 78 ||

ಸುವರ್ಣವರ್ಣೋ ಹೇಮಾಂಗೋ ವರಾಂಗಶ್ಚಂದನಾಂಗದೀ |

ವೀರಹಾ ವಿಷಮಃ ಶೂನ್ಯೋ ಘೃತಾಶೀರಚಲಶ್ಚಲಃ || 79 ||

ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್ |

ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ || 80 ||

ತೇಜೋ‌உವೃಷೋ ದ್ಯುತಿಧರಃ ಸರ್ವಶಸ್ತ್ರಭೃತಾಂವರಃ |

ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕಶೃಂಗೋ ಗದಾಗ್ರಜಃ || 81 ||

ಚತುರ್ಮೂರ್ತಿ ಶ್ಚತುರ್ಬಾಹು ಶ್ಚತುರ್ವ್ಯೂಹ ಶ್ಚತುರ್ಗತಿಃ |

ಚತುರಾತ್ಮಾ ಚತುರ್ಭಾವಶ್ಚತುರ್ವೇದವಿದೇಕಪಾತ್ || 82 ||

ಸಮಾವರ್ತೋ‌உನಿವೃತ್ತಾತ್ಮಾ ದುರ್ಜಯೋ ದುರತಿಕ್ರಮಃ |

ದುರ್ಲಭೋ ದುರ್ಗಮೋ ದುರ್ಗೋ ದುರಾವಾಸೋ ದುರಾರಿಹಾ || 83 ||

ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ |

ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ || 84 ||

ಉದ್ಭವಃ ಸುಂದರಃ ಸುಂದೋ ರತ್ನನಾಭಃ ಸುಲೋಚನಃ |

ಅರ್ಕೋ ವಾಜಸನಃ ಶೃಂಗೀ ಜಯಂತಃ ಸರ್ವವಿಜ್ಜಯೀ || 85 ||

ಸುವರ್ಣಬಿಂದುರಕ್ಷೋಭ್ಯಃ ಸರ್ವವಾಗೀಶ್ವರೇಶ್ವರಃ |

ಮಹಾಹೃದೋ ಮಹಾಗರ್ತೋ ಮಹಾಭೂತೋ ಮಹಾನಿಧಿಃ || 86 ||

ಕುಮುದಃ ಕುಂದರಃ ಕುಂದಃ ಪರ್ಜನ್ಯಃ ಪಾವನೋ‌உನಿಲಃ |

ಅಮೃತಾಶೋ‌உಮೃತವಪುಃ ಸರ್ವಙ್ಞಃ ಸರ್ವತೋಮುಖಃ || 87 ||

ಸುಲಭಃ ಸುವ್ರತಃ ಸಿದ್ಧಃ ಶತ್ರುಜಿಚ್ಛತ್ರುತಾಪನಃ |

ನ್ಯಗ್ರೋಧೋ‌உದುಂಬರೋ‌உಶ್ವತ್ಥಶ್ಚಾಣೂರಾಂಧ್ರ ನಿಷೂದನಃ || 88 ||

ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ |

ಅಮೂರ್ತಿರನಘೋ‌உಚಿಂತ್ಯೋ ಭಯಕೃದ್ಭಯನಾಶನಃ || 89 ||

ಅಣುರ್ಬೃಹತ್ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ |

ಅಧೃತಃ ಸ್ವಧೃತಃ ಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ || 90 ||

ಭಾರಭೃತ್ ಕಥಿತೋ ಯೋಗೀ ಯೋಗೀಶಃ ಸರ್ವಕಾಮದಃ |

ಆಶ್ರಮಃ ಶ್ರಮಣಃ, ಕ್ಷಾಮಃ ಸುಪರ್ಣೋ ವಾಯುವಾಹನಃ || 91 ||

ಧನುರ್ಧರೋ ಧನುರ್ವೇದೋ ದಂಡೋ ದಮಯಿತಾ ದಮಃ |

ಅಪರಾಜಿತಃ ಸರ್ವಸಹೋ ನಿಯಂತಾ‌உನಿಯಮೋ‌உಯಮಃ || 92 ||

ಸತ್ತ್ವವಾನ್ ಸಾತ್ತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ |

ಅಭಿಪ್ರಾಯಃ ಪ್ರಿಯಾರ್ಹೋ‌உರ್ಹಃ ಪ್ರಿಯಕೃತ್ ಪ್ರೀತಿವರ್ಧನಃ || 93 ||

ವಿಹಾಯಸಗತಿರ್ಜ್ಯೋತಿಃ ಸುರುಚಿರ್ಹುತಭುಗ್ವಿಭುಃ |

ರವಿರ್ವಿರೋಚನಃ ಸೂರ್ಯಃ ಸವಿತಾ ರವಿಲೋಚನಃ || 94 ||

ಅನಂತೋ ಹುತಭುಗ್ಭೋಕ್ತಾ ಸುಖದೋ ನೈಕಜೋ‌உಗ್ರಜಃ |

ಅನಿರ್ವಿಣ್ಣಃ ಸದಾಮರ್ಷೀ ಲೋಕಧಿಷ್ಠಾನಮದ್ಭುತಃ || 95 ||

ಸನಾತ್ಸನಾತನತಮಃ ಕಪಿಲಃ ಕಪಿರವ್ಯಯಃ |

ಸ್ವಸ್ತಿದಃ ಸ್ವಸ್ತಿಕೃತ್ಸ್ವಸ್ತಿಃ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ || 96 ||

ಅರೌದ್ರಃ ಕುಂಡಲೀ ಚಕ್ರೀ ವಿಕ್ರಮ್ಯೂರ್ಜಿತಶಾಸನಃ |

ಶಬ್ದಾತಿಗಃ ಶಬ್ದಸಹಃ ಶಿಶಿರಃ ಶರ್ವರೀಕರಃ || 97 ||

ಅಕ್ರೂರಃ ಪೇಶಲೋ ದಕ್ಷೋ ದಕ್ಷಿಣಃ, ಕ್ಷಮಿಣಾಂವರಃ |

ವಿದ್ವತ್ತಮೋ ವೀತಭಯಃ ಪುಣ್ಯಶ್ರವಣಕೀರ್ತನಃ || 98 ||

ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ |

ವೀರಹಾ ರಕ್ಷಣಃ ಸಂತೋ ಜೀವನಃ ಪರ್ಯವಸ್ಥಿತಃ || 99 ||

ಅನಂತರೂಪೋ‌உನಂತ ಶ್ರೀರ್ಜಿತಮನ್ಯುರ್ಭಯಾಪಹಃ |

ಚತುರಶ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶಃ || 100 ||

ಅನಾದಿರ್ಭೂರ್ಭುವೋ ಲಕ್ಷ್ಮೀಃ ಸುವೀರೋ ರುಚಿರಾಂಗದಃ |

ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮಃ || 101 ||

ಆಧಾರನಿಲಯೋ‌உಧಾತಾ ಪುಷ್ಪಹಾಸಃ ಪ್ರಜಾಗರಃ |

ಊರ್ಧ್ವಗಃ ಸತ್ಪಥಾಚಾರಃ ಪ್ರಾಣದಃ ಪ್ರಣವಃ ಪಣಃ || 102 ||

ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ |

ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ || 103 ||

ಭೂರ್ಭುವಃ ಸ್ವಸ್ತರುಸ್ತಾರಃ ಸವಿತಾ ಪ್ರಪಿತಾಮಹಃ |

ಯಙ್ಞೋ ಯಙ್ಞಪತಿರ್ಯಜ್ವಾ ಯಙ್ಞಾಂಗೋ ಯಙ್ಞವಾಹನಃ || 104 ||

ಯಙ್ಞಭೃದ್ ಯಙ್ಞಕೃದ್ ಯಙ್ಞೀ ಯಙ್ಞಭುಕ್ ಯಙ್ಞಸಾಧನಃ |

ಯಙ್ಞಾಂತಕೃದ್ ಯಙ್ಞಗುಹ್ಯಮನ್ನಮನ್ನಾದ ಏವ ಚ || 105 ||

ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ |

ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ || 106 ||

ಶಂಖಭೃನ್ನಂದಕೀ ಚಕ್ರೀ ಶಾರ್ಂಗಧನ್ವಾ ಗದಾಧರಃ |

ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ || 107 ||

ಶ್ರೀ ಸರ್ವಪ್ರಹರಣಾಯುಧ ಓಂ ನಮ ಇತಿ |


ವನಮಾಲೀ ಗದೀ ಶಾರ್ಂಗೀ ಶಂಖೀ ಚಕ್ರೀ ಚ ನಂದಕೀ |

ಶ್ರೀಮಾನ್ನಾರಾಯಣೋ ವಿಷ್ಣುರ್ವಾಸುದೇವೋ‌உಭಿರಕ್ಷತು || 108 ||

ಶ್ರೀ ವಾಸುದೇವೋ‌உಭಿರಕ್ಷತು ಓಂ ನಮ ಇತಿ |


ಉತ್ತರ ಭಾಗಂ


ಫಲಶ್ರುತಿಃ

ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ |
ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್| || 1 ||

ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್||

ನಾಶುಭಂ ಪ್ರಾಪ್ನುಯಾತ್ ಕಿಂಚಿತ್ಸೋ‌உಮುತ್ರೇಹ ಚ ಮಾನವಃ || 2 ||

ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್ |

ವೈಶ್ಯೋ ಧನಸಮೃದ್ಧಃ ಸ್ಯಾತ್ ಶೂದ್ರಃ ಸುಖಮವಾಪ್ನುಯಾತ್ || 3 ||

ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಮರ್ಥಾರ್ಥೀ ಚಾರ್ಥಮಾಪ್ನುಯಾತ್ |

ಕಾಮಾನವಾಪ್ನುಯಾತ್ ಕಾಮೀ ಪ್ರಜಾರ್ಥೀ ಪ್ರಾಪ್ನುಯಾತ್ಪ್ರಜಾಮ್| || 4 ||

ಭಕ್ತಿಮಾನ್ ಯಃ ಸದೋತ್ಥಾಯ ಶುಚಿಸ್ತದ್ಗತಮಾನಸಃ |

ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ ಪ್ರಕೀರ್ತಯೇತ್ || 5 ||

ಯಶಃ ಪ್ರಾಪ್ನೋತಿ ವಿಪುಲಂ ಙ್ಞಾತಿಪ್ರಾಧಾನ್ಯಮೇವ ಚ |

ಅಚಲಾಂ ಶ್ರಿಯಮಾಪ್ನೋತಿ ಶ್ರೇಯಃ ಪ್ರಾಪ್ನೋತ್ಯನುತ್ತಮಮ್| || 6 ||

ನ ಭಯಂ ಕ್ವಚಿದಾಪ್ನೋತಿ ವೀರ್ಯಂ ತೇಜಶ್ಚ ವಿಂದತಿ |

ಭವತ್ಯರೋಗೋ ದ್ಯುತಿಮಾನ್ ಬಲರೂಪ ಗುಣಾನ್ವಿತಃ || 7 ||

ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ |

ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ || 8 ||

ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್ |

ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ || 9 ||

ವಾಸುದೇವಾಶ್ರಯೋ ಮರ್ತ್ಯೋ ವಾಸುದೇವಪರಾಯಣಃ |

ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್| || 10 ||

ನ ವಾಸುದೇವ ಭಕ್ತಾನಾಮಶುಭಂ ವಿದ್ಯತೇ ಕ್ವಚಿತ್ |

ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ || 11 ||

ಇಮಂ ಸ್ತವಮಧೀಯಾನಃ ಶ್ರದ್ಧಾಭಕ್ತಿಸಮನ್ವಿತಃ |

ಯುಜ್ಯೇತಾತ್ಮ ಸುಖಕ್ಷಾಂತಿ ಶ್ರೀಧೃತಿ ಸ್ಮೃತಿ ಕೀರ್ತಿಭಿಃ || 12 ||

ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾಮತಿಃ |

ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಪುರುಷೋತ್ತಮೇ || 13 ||

ದ್ಯೌಃ ಸಚಂದ್ರಾರ್ಕನಕ್ಷತ್ರಾ ಖಂ ದಿಶೋ ಭೂರ್ಮಹೋದಧಿಃ |

ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನಃ || 14 ||

ಸಸುರಾಸುರಗಂಧರ್ವಂ ಸಯಕ್ಷೋರಗರಾಕ್ಷಸಮ್ |

ಜಗದ್ವಶೇ ವರ್ತತೇದಂ ಕೃಷ್ಣಸ್ಯ ಸ ಚರಾಚರಮ್| || 15 ||

ಇಂದ್ರಿಯಾಣಿ ಮನೋಬುದ್ಧಿಃ ಸತ್ತ್ವಂ ತೇಜೋ ಬಲಂ ಧೃತಿಃ |

ವಾಸುದೇವಾತ್ಮಕಾನ್ಯಾಹುಃ, ಕ್ಷೇತ್ರಂ ಕ್ಷೇತ್ರಙ್ಞ ಏವ ಚ || 16 ||

ಸರ್ವಾಗಮಾನಾಮಾಚಾರಃ ಪ್ರಥಮಂ ಪರಿಕಲ್ಪತೇ |

ಆಚರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ || 17 ||

ಋಷಯಃ ಪಿತರೋ ದೇವಾ ಮಹಾಭೂತಾನಿ ಧಾತವಃ |

ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಮ್ || 18 ||

ಯೋಗೋಙ್ಞಾನಂ ತಥಾ ಸಾಂಖ್ಯಂ ವಿದ್ಯಾಃ ಶಿಲ್ಪಾದಿಕರ್ಮ ಚ |

ವೇದಾಃ ಶಾಸ್ತ್ರಾಣಿ ವಿಙ್ಞಾನಮೇತತ್ಸರ್ವಂ ಜನಾರ್ದನಾತ್ || 19 ||

ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ |

ತ್ರೀಂಲೋಕಾನ್ವ್ಯಾಪ್ಯ ಭೂತಾತ್ಮಾ ಭುಂಕ್ತೇ ವಿಶ್ವಭುಗವ್ಯಯಃ || 20 ||

ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಮ್ |

ಪಠೇದ್ಯ ಇಚ್ಚೇತ್ಪುರುಷಃ ಶ್ರೇಯಃ ಪ್ರಾಪ್ತುಂ ಸುಖಾನಿ ಚ || 21 ||

ವಿಶ್ವೇಶ್ವರಮಜಂ ದೇವಂ ಜಗತಃ ಪ್ರಭುಮವ್ಯಯಮ್|

ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಮ್ || 22 ||

ನ ತೇ ಯಾಂತಿ ಪರಾಭವಮ್ ಓಂ ನಮ ಇತಿ |


ಅರ್ಜುನ ಉವಾಚ

ಪದ್ಮಪತ್ರ ವಿಶಾಲಾಕ್ಷ ಪದ್ಮನಾಭ ಸುರೋತ್ತಮ |
ಭಕ್ತಾನಾ ಮನುರಕ್ತಾನಾಂ ತ್ರಾತಾ ಭವ ಜನಾರ್ದನ || 23 ||

ಶ್ರೀಭಗವಾನುವಾಚ

ಯೋ ಮಾಂ ನಾಮಸಹಸ್ರೇಣ ಸ್ತೋತುಮಿಚ್ಛತಿ ಪಾಂಡವ |
ಸೋ‌உಹಮೇಕೇನ ಶ್ಲೋಕೇನ ಸ್ತುತ ಏವ ನ ಸಂಶಯಃ || 24 ||

ಸ್ತುತ ಏವ ನ ಸಂಶಯ ಓಂ ನಮ ಇತಿ |


ವ್ಯಾಸ ಉವಾಚ

ವಾಸನಾದ್ವಾಸುದೇವಸ್ಯ ವಾಸಿತಂ ಭುವನತ್ರಯಮ್ |
ಸರ್ವಭೂತನಿವಾಸೋ‌உಸಿ ವಾಸುದೇವ ನಮೋ‌உಸ್ತು ತೇ || 25 ||

ಶ್ರೀವಾಸುದೇವ ನಮೋಸ್ತುತ ಓಂ ನಮ ಇತಿ |


ಪಾರ್ವತ್ಯುವಾಚ

ಕೇನೋಪಾಯೇನ ಲಘುನಾ ವಿಷ್ಣೋರ್ನಾಮಸಹಸ್ರಕಮ್ |
ಪಠ್ಯತೇ ಪಂಡಿತೈರ್ನಿತ್ಯಂ ಶ್ರೋತುಮಿಚ್ಛಾಮ್ಯಹಂ ಪ್ರಭೋ || 26 ||

ಈಶ್ವರ ಉವಾಚ

ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ || 27 ||

ಶ್ರೀರಾಮ ನಾಮ ವರಾನನ ಓಂ ನಮ ಇತಿ |


ಬ್ರಹ್ಮೋವಾಚ

ನಮೋ‌உಸ್ತ್ವನಂತಾಯ ಸಹಸ್ರಮೂರ್ತಯೇ ಸಹಸ್ರಪಾದಾಕ್ಷಿಶಿರೋರುಬಾಹವೇ |
ಸಹಸ್ರನಾಮ್ನೇ ಪುರುಷಾಯ ಶಾಶ್ವತೇ ಸಹಸ್ರಕೋಟೀ ಯುಗಧಾರಿಣೇ ನಮಃ || 28 ||

ಶ್ರೀ ಸಹಸ್ರಕೋಟೀ ಯುಗಧಾರಿಣೇ ನಮ ಓಂ ನಮ ಇತಿ |


ಸಂಜಯ ಉವಾಚ

ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ |
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ || 29 ||

ಶ್ರೀ ಭಗವಾನ್ ಉವಾಚ

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್| || 30 ||

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್| |

ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ || 31 ||

ಆರ್ತಾಃ ವಿಷಣ್ಣಾಃ ಶಿಥಿಲಾಶ್ಚ ಭೀತಾಃ ಘೋರೇಷು ಚ ವ್ಯಾಧಿಷು ವರ್ತಮಾನಾಃ |

ಸಂಕೀರ್ತ್ಯ ನಾರಾಯಣಶಬ್ದಮಾತ್ರಂ ವಿಮುಕ್ತದುಃಖಾಃ ಸುಖಿನೋ ಭವಂತಿ || 32 ||

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |


ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ || 33 ||
*****

from UM website
॥ ಅಥ ವಿಷ್ಣುಸಹಸ್ರನಾಮಸ್ತೋತ್ರಮ್ ॥

ಯಸ್ಯ ಸ್ಮರಣಮಾತ್ರೇಣ ಜನ್ಮಸಂಸಾರಬಂಧನಾತ್ ।
ವಿಮುಚ್ಯತೇ ನಮಸ್ತಸ್ಮೈ ವಿಷ್ಣವೇ ಪ್ರಭವಿಷ್ಣವೇ ॥೧॥

ನಮ: ಸಮಸ್ತಭೂತಾನಾಮಾದಿಭೂತಾಯ ಭೂಭೃತೇ ।
ಅನೇಕರೂಪರೂಪಾಯ ವಿಷ್ಣವೇ ಪ್ರಭವಿಷ್ಣವೇ ॥೨॥

ವೈಶಂಪಾಯನ ಉವಾಚˆ

ಶ್ರುತ್ವಾ ಧರ್ಮಾನಶೇಷೇಣ ಪಾವನಾನಿ ಚ ಸರ್ವಶ: ।
ಯುಧಿಷ್ಠಿರ: ಶಾಂತನವಂ ಪುನರೇವಾಭ್ಯಭಾಷತ ॥೩॥

ಯುಧಿಷ್ಠಿರ ಉವಾಚˆ

ಕಿಮೇಕಂ ದೈವತಂ ಲೋಕೇ ಕಿಂ ವಾಽಪ್ಯೇಕಂ ಪರಾಯಣಮ್ ।
ಸ್ತುವಂತ: ಕಂ ಕಮರ್ಚಂತ: ಪ್ರಾಪ್ನುಯುರ್ಮಾನವಾ: ಶುಭಮ್ ॥೪॥

ಕೋ ಧರ್ಮ: ಸರ್ವಧರ್ಮಾಣಾಂ ಭವತ: ಪರಮೋ ಮತ: ।
ಕಿಂ ಜಪನ್ ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್ ॥೫॥

ಭೀಷ್ಮ ಉವಾಚˆ

ಜಗತ್ಪ್ರಭುಂ ದೇವದೇವಮನಂತಂ ಪುರುಷೋತ್ತಮಮ್ ।
ಸ್ತುವನ್ನಾಮಸಹಸ್ರೇಣ ಪುರುಷ: ಸತತೋತ್ಥಿತ: ॥೬॥

ತಮೇವ ಚಾರ್ಚಯನ್ ನಿತ್ಯಂ ಭಕ್ತ್ಯಾ ಪುರುಷಮವ್ಯಯಮ್ ।
ಧ್ಯಾಯನ್ ಸ್ತುವನ್ ನಮಸ್ಯಂಶ್ಚ ಯಜಮಾನಸ್ತಮೇವ ಚ ॥೫॥

ಅನಾದಿನಿಧನಂ ವಿಷ್ಣುಂ ಸರ್ವಲೋಕಮಹೇಶ್ವರಮ್ ।
ಲೋಕಾಧ್ಯಕ್ಷಂ ಸ್ತುವನ್ ನಿತ್ಯಂ ಸರ್ವದು:ಖಾತಿಗೋ ಭವೇತ್ ॥೭॥

ಬ್ರಹ್ಮಣ್ಯಂ ಸರ್ವಧರ್ಮಜ್ಞಂ ಲೋಕಾನಾಂ ಕೀರ್ತಿವರ್ಧನಮ್ ।
ಲೋಕನಾಥಂ ಮಹದ್ಭೂತಂ ಸರ್ವಭೂತಭವೋದ್ಭವಮ್ ॥೮॥

ಏಷ ಮೇ ಸರ್ವಧರ್ಮಾಣಾಂ ಧರ್ಮೋಽಧಿಕತಮೋ ಮತ: ।
ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರ: ಸದಾ ॥೯॥

ಪರಮಂ ಯೋ ಮಹತ್ತೇಜ: ಪರಮಂ ಯೋ ಮಹತ್ತಪ: ।
ಪರಮಂ ಯೋ ಮಹದ್ಬ್ರಹ್ಮ ಪರಮಂ ಯ: ಪರಾಯಣಮ್ ॥೧೦॥

ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಮ್ ।
ದೈವತಂ ದೇವತಾನಾಂ ಚ ಭೂತಾನಾಂ ಯೋಽವ್ಯಯ: ಪಿತಾ ॥೧೧॥

ಯತ: ಸರ್ವಾಣಿ ಭೂತಾನಿ ಭವಂತ್ಯಾದಿಯುಗಾಗಮೇ ।
ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ ॥೧೨॥

ತಸ್ಯ ಲೋಕಪ್ರಧಾನಸ್ಯ ಜಗನ್ನಾಥಸ್ಯ ಭೂಪತೇ ।
ವಿಷ್ಣೋರ್ನಾಮಸಹಸ್ರಂ ಮೇ ಶ್ರುಣು ಪಾಪಭಯಾಪಹಮ್ ॥೧೩॥

ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನ: ।
ಋಷಿಭಿ: ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ ॥೧೪॥

ಋಷಿರ್ನಾಮ್ನಾಂ ಸಹಸ್ರಸ್ಯ ವೇದವ್ಯಾಸೋ ಮಹಾಮುನಿ: ।
ಛಂದೋಽನುಷ್ಟುಪ್ ತಥಾ ದೇವೋ ಭಗವಾನ್ ದೇವಕೀಸುತ: ॥೧೫॥

ಓಂ ನಮೋ ಭಗವತೇ ವಾಸುದೇವಾಯ ।

ಓಂ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭು: ।
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನ: ॥೧॥

ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾ ಗತಿ: ।
ಅವ್ಯಯ: ಪುರುಷ: ಸಾಕ್ಷೀ ಕ್ಷೇತ್ರಜ್ಞೋಽಕ್ಷರ ಏವ ಚ ॥೨॥

ಯೋಗೋ ಯೋಗವಿದಾಂ ನೇತಾ ಪ್ರಧಾನಪುರುಷೇಶ್ವರ: ।
ನಾರಸಿಂಹವಪು: ಶ್ರೀಮಾನ್ ಕೇಶವ: ಪುರುಷೋತ್ತಮ: ॥೩॥

ಸರ್ವ: ಶರ್ವ: ಶಿವ: ಸ್ಥಾಣುರ್ಭೂತಾದಿರ್ನಿಧಿರವ್ಯಯ: ।
ಸಂಭವೋ ಭಾವನೋ ಭರ್ತಾ ಪ್ರಭವ: ಪ್ರಭುರೀಶ್ವರ: ॥೪॥

ಸ್ವಯಂಭೂ: ಶಂಭುರಾದಿತ್ಯ: ಪುಷ್ಕರಾಕ್ಷೋ ಮಹಾಸ್ವನ: ।
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮ: ॥೫॥

ಅಪ್ರಮೇಯೋ ಹೃಷೀಕೇಶ: ಪದ್ಮನಾಭೋಽಮರಪ್ರಭು: ।
ವಿಶ್ವಕರ್ಮಾ ಮನುಸ್ತ್ವಷ್ಟಾ ಸ್ಥವಿಷ್ಠ: ಸ್ಥವಿರೋ ಧ್ರುವ: ॥೬॥

ಅಗ್ರಾಹ್ಯ: ಶಾಶ್ವತ: ಕೃಷ್ಣೋ ಲೋಹಿತಾಕ್ಷ: ಪ್ರತರ್ದನ: ।
ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಲಂ ಪರಮ್ ॥೭॥

ಈಶಾನ: ಪ್ರಾಣದ: ಪ್ರಾಣೋ ಜ್ಯೇಷ್ಠ: ಶ್ರೇಷ್ಠ: ಪ್ರಜಾಪತಿ: ।
ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನ: ॥೮॥

ಈಶ್ವರೋ ವಿಕ್ರಮೀ ಧನ್ವೀ ಮೇಧಾವೀ ವಿಕ್ರಮ: ಕ್ರಮ: ।
ಅನುತ್ತಮೋ ದುರಾಧರ್ಷ: ಕೃತಜ್ಞ: ಕೃತಿರಾತ್ಮವಾನ್ ॥೯॥

ಸುರೇಶ: ಶರಣಂ ಶರ್ಮ ವಿಶ್ವರೇತಾ: ಪ್ರಜಾಭವ: ।
ಅಹ: ಸಂವತ್ಸರೋ ವ್ಯಾಲ: ಪ್ರತ್ಯಯ: ಸರ್ವದರ್ಶನ: ॥೧೦॥

ಅಜ: ಸರ್ವೇಶ್ವರ: ಸಿದ್ಧ: ಸಿದ್ಧಿ: ಸರ್ವಾದಿರಚ್ಯುತ: ।
ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿ:ಸೃತ: ॥೧೧॥

ವಸುರ್ವಸುಮನಾ: ಸತ್ಯ: ಸಮಾತ್ಮಾ ಸಂಮಿತ: ಸಮ: ।
ಅಮೋಘ: ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿ: ॥೧೨॥

ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿ: ಶುಚಿಶ್ರವಾ: ।
ಅಮೃತ: ಶಾಶ್ವತ: ಸ್ಥಾಣುರ್ವರಾರೋಹೋ ಮಹಾತಪಾ: ॥೧೩॥

ಸರ್ವಗ: ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನ: ।
ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ ಕವಿ: ॥೧೪॥

ಲೋಕಾಧ್ಯಕ್ಷ: ಸುರಾಧ್ಯಕ್ಷೋ ಧರ್ಮಾಧ್ಯಕ್ಷ: ಕೃತಾಕೃತ: ।
ಚತುರಾತ್ಮಾ ಚತುರ್ವ್ಯೂಹಶ್ಚತುರ್ದಂಷ್ಟ್ರಶ್ಚತುರ್ಭುಜ: ॥೧೫॥

ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜ: ।
ಅನಘೋ ವಿಜಯೋ ಜೇತಾ ವಿಶ್ವಯೋನಿ: ಪುನರ್ವಸು: ॥೧೬॥

ಉಪೇಂದ್ರೋ ವಾಮನ: ಪ್ರಾಂಶುರಮೋಘ: ಶುಚಿರೂರ್ಜಿತ: ।
ಅತೀಂದ್ರ: ಸಂಗ್ರಹ: ಸರ್ಗೋ ಧೃತಾತ್ಮಾ ನಿಯಮೋ ಯಮ: ॥೧೭॥

ವೇದ್ಯೋ ವೈದ್ಯ: ಸದಾಯೋಗೀ ವೀರಹಾ ಮಾಧವೋ ಮಧು: ।
ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲ: ॥೧೮॥

ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿ: ।
ಅನಿರ್ದೇಶ್ಯವಪು: ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್ ॥೧೯॥

ಮಹೇಷ್ವಾಸೋ ಮಹೀಭರ್ತಾ ಶ್ರೀನಿವಾಸ: ಸತಾಂ ಗತಿ: ।
ಅನಿರುದ್ಧ: ಸದಾನಂದೋ ಗೋವಿಂದೋ ಗೋವಿದಾಂ ಪತಿ: ॥೨೦॥

ಮರೀಚಿರ್ದಮನೋ ಹಂಸ: ಸುಪರ್ಣೋ ಭುಜಗೋತ್ತಮ: ।
ಹಿರಣ್ಯನಾಭ: ಸುತಪಾ: ಪದ್ಮನಾಭ: ಪ್ರಜಾಪತಿ: ॥೨೧॥

ಅಮೃತ್ಯು: ಸರ್ವದೃಕ್ ಸಿಂಹ: ಸಂಧಾತಾ ಸಂಧಿಮಾನ್ ಸ್ಥಿರ: ।
ಅಜೋ ದುರ್ಮರ್ಷಣ: ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ ॥೨೨॥

ಗುರುರ್ಗುರುತಮೋ ಧಾಮ ಸತ್ಯ: ಸತ್ಯಪರಾಕ್ರಮ: ।
ನಿಮಿಷೋಽನಿಮಿಷ: ಸ್ರಗ್ವೀ ವಾಚಸ್ಪತಿರುದಾರಧೀ: ॥೨೩॥

ಅಗ್ರಣೀರ್ಗ್ರಾಮಣೀ: ಶ್ರೀಮಾನ್ ನ್ಯಾಯೋ ನೇತಾ ಸಮೀರಣ: ।
ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷ: ಸಹಸ್ರಪಾತ್ ॥೨೪॥

ಆವರ್ತನೋ ನಿವೃತ್ತಾತ್ಮಾ ಸಂವೃತ: ಸಂಪ್ರಮರ್ದನ: ।
ಅಹ: ಸಂವರ್ತಕೋ ವಹ್ನಿರನಿಲೋ ಧರಣೀಧರ: ॥೨೫॥

ಸುಪ್ರಸಾದ: ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಭು: ।
ಸತ್ಕರ್ತಾ ಸತ್ಕೃತ: ಸಾಧುರ್ಜನ್ಹುರ್ನಾರಾಯಣೋ ನರ: ॥೨೬॥

ಅಸಂಖ್ಯೇಯೋಽಪ್ರಮೇಯಾತ್ಮಾ ವಿಶಿಷ್ಟ: ಶಿಷ್ಟಕೃಚ್ಛುಚಿ: ।
ಸಿದ್ಧಾರ್ಥ: ಸಿದ್ಧಸಂಕಲ್ಪ: ಸಿದ್ಧಿದ: ಸಿದ್ಧಿಸಾಧನ: ॥೨೭॥

ವೃಷಾಹೀ ವೃಷಭೋ ವಿಷ್ಣುರ್ವೃಷಪರ್ವಾ ವೃಷೋದರ: ।
ವರ್ಧನೋ ವರ್ಧಮಾನಶ್ಚ ವಿವಿಕ್ತ: ಶ್ರುತಿಸಾಗರ: ॥೨೮॥

ಸುಭುಜೋ ದುರ್ಧರೋ ವಾಗ್ಮೀ ಮಹೇಂದ್ರೋ ವಸುದೋ ವಸು: ।
ನೈಕರೂಪೋ ಬೃಹದ್ರೂಪ: ಶಿಪಿವಿಷ್ಟ: ಪ್ರಕಾಶನ: ॥೨೯॥

ಓಜಸ್ತೇಜೋದ್ಯುತಿಧರ: ಪ್ರಕಾಶಾತ್ಮಾ ಪ್ರತಾಪನ: ।
ಋದ್ಧ: ಸ್ಪಷ್ಟಾಕ್ಷರೋ ಮಂತ್ರಶ್ಚಂದ್ರಾಂಶುರ್ಭಾಸ್ಕರದ್ಯುತಿ: ॥೩೦॥

ಅಮೃತಾಂಶೂದ್ಭವೋ ಭಾನು: ಶಶಬಿಂದು: ಸುರೇಶ್ವರ: ।
ಔಷಧಂ ಜಗತ: ಸೇತು: ಸತ್ಯಧರ್ಮಪರಾಕ್ರಮ: ॥೩೧॥

ಭೂತಭವ್ಯಭವನ್ನಾಥ: ಪವನ: ಪಾವನೋಽನಲ: ।
ಕಾಮಹಾ ಕಾಮಕೃತ್ ಕಾಂತ: ಕಾಮ: ಕಾಮಪ್ರದ: ಪ್ರಭು: ॥೩೨॥

ಯುಗಾದಿಕೃದ್ಯುಗಾವರ್ತೋ ನೈಕಮಾಯೋ ಮಹಾಶನ: ।
ಅದೃಶ್ಯೋಽವ್ಯಕ್ತರೂಪಶ್ಚ ಸಹಸ್ರಜಿದನಂತಜಿತ್ ॥೩೩॥

ಇಷ್ಟೋ ವಿಶಿಷ್ಟ: ಶಿಷ್ಟೇಷ್ಟ: ಶಿಖಂಡೀ ನಹುಷೋ ವೃಷ: ।
ಕ್ರೋಧಹಾ ಕ್ರೋಧಕೃತ್ ಕರ್ತಾ ವಿಶ್ವಬಾಹುರ್ಮಹೀಧರ: ॥೩೪॥

ಅಚ್ಯುತ: ಪ್ರಥಿತ: ಪ್ರಾಣ: ಪ್ರಾಣದೋ ವಾಸವಾನುಜ: ।
ಅಪಾಂನಿಧಿರಧಿಷ್ಠಾನಮಪ್ರಮತ್ತ: ಪ್ರತಿಷ್ಠಿತ: ॥೩೫॥

ಸ್ಕಂದ: ಸ್ಕಂದಧರೋ ಧುರ್ಯೋ ವರದೋ ವಾಯುವಾಹನ: ।
ವಾಸುದೇವೋ ಬೃಹದ್ಭಾನುರಾದಿದೇವ: ಪುರಂದರ: ॥೩೬॥

ಅಶೋಕಸ್ತಾರಣಸ್ತಾರ: ಶೂರ: ಶೌರಿರ್ಜನೇಶ್ವರ: ।
ಅನುಕೂಲ: ಶತಾವರ್ತ: ಪದ್ಮೀ ಪದ್ಮನಿಭೇಕ್ಷಣ: ॥೩೭॥

ಪದ್ಮನಾಭೋಽರವಿಂದಾಕ್ಷ: ಪದ್ಮಗರ್ಭ: ಶರೀರಭೃತ್ ।
ಮಹರ್ದ್ಧಿರ್ಋದ್ಧೋ ವೃದ್ಧಾತ್ಮಾ ಮಹಾಕ್ಷೋ ಗರುಡಧ್ವಜ: ॥೩೮॥

ಅತುಲ: ಶರಭೋ ಭೀಮ: ಸಮಯಜ್ಞೋ ಹವಿರ್ಹರಿ:।
ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ ಸಮಿತಿಂಜಯ: ॥೩೯॥

ವಿಕ್ಷರೋ ರೋಹಿತೋ ಮಾರ್ಗೋ ಹೇತುರ್ದಾಮೋದರ: ಸಹ: ।
ಮಹೀಧರೋ ಮಹಾಭಾಗೋ ವೇಗವಾನಮಿತಾಶನ: ॥೪೦॥

ಉದ್ಭವ: ಕ್ಷೋಭಣೋ ದೇವ: ಶ್ರೀಗರ್ಭ: ಪರಮೇಶ್ವರ: ।
ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹ: ॥೪೧॥

ವ್ಯವಸಾಯೋ ವ್ಯವಸ್ಥಾನ: ಸಂಸ್ಥಾನ: ಸ್ಥಾನದೋ(ಽ)ಧ್ರುವ: ।
ಪರರ್ದ್ಧಿ: ಪರಮ: ಸ್ಪಷ್ಟಸ್ತುಷ್ಟ: ಪುಷ್ಟ: ಶುಭೇಕ್ಷಣ: ॥೪೨॥

ರಾಮೋ ವಿರಾಮೋ ವಿರಜೋ ಮಾರ್ಗೋ ನೇಯೋ ನಯೋ(ಽ)ನಯ:।
ವೀರ: ಶಕ್ತಿಮತಾಂ ಶ್ರೇಷ್ಠೋ ಧರ್ಮೋ ಧರ್ಮವಿದುತ್ತಮ: ॥೪೩॥

ವೈಕುಂಠ: ಪುರುಷ: ಪ್ರಾಣ: ಪ್ರಾಣದ: ಪ್ರಣವ: ಪೃಥು:।
ಹಿರಣ್ಯಗರ್ಭ: ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜ: ॥೪೪॥

ಋತು: ಸುದರ್ಶನ: ಕಾಲ: ಪರಮೇಷ್ಠೀ ಪರಿಗ್ರಹ:।
ಉಗ್ರ: ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣ: ॥೪೫॥

ವಿಸ್ತಾರ: ಸ್ಥಾವರ: ಸ್ಥಾಣು: ಪ್ರಮಾಣಂ ಬೀಜಮವ್ಯಯಮ್ ।
ಅರ್ಥೋಽನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನ: ॥೪೬॥

ಅನಿರ್ವಿಣ್ಣ: ಸ್ಥವಿಷ್ಠೋ(ಽ)ಭೂರ್ಧರ್ಮಯೂಪೋ ಮಹಾಮಖ: ।
ನಕ್ಷತ್ರನೇಮಿರ್ನಕ್ಷತ್ರೀ ಕ್ಷಮ: ಕ್ಷಾಮ: ಸಮೀಹನ: ॥೪೭॥

ಯಜ್ಞ ಇಜ್ಯೋ ಮಹೇಜ್ಯಶ್ಚ ಕ್ರತು: ಸತ್ರಂ ಸತಾಂ ಗತಿ:।
ಸರ್ವದರ್ಶೀ ವಿಮುಕ್ತಾತ್ಮಾ ಸರ್ವಜ್ಞೋ ಜ್ಞಾನಮುತ್ತಮಮ್ ॥೪೮॥

ಸುವ್ರತ: ಸುಮುಖ: ಸೂಕ್ಷ್ಮ: ಸುಘೋಷ: ಸುಖದ: ಸುಹೃತ್ ।
ಮನೋಹರೋ ಜಿತಕ್ರೋಧೋ ವೀರಬಾಹುರ್ವಿದಾರಣ: ॥೪೯॥

ಸ್ವಾಪನ: ಸ್ವವಶೋ ವ್ಯಾಪೀ ನೈಕಾತ್ಮಾ ನೈಕಕಮಕೃತ್ ।
ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರ: ॥೫೦॥

ಧರ್ಮಕೃದ್ ಧರ್ಮಗುಬ್ ಧರ್ಮೀ ಸದಸತ್ಕ್ಷರಮಕ್ಷರಮ್ ।
ಅವಿಜ್ಞಾತಾ ಸಹಸ್ರಾಂಶುರ್ವಿಧಾತಾ ಕೃತಲಕ್ಷಣ: ॥೫೧॥

ಗಭಸ್ತಿನೇಮಿ: ಸತ್ತ್ವಸ್ಥ: ಸಿಂಹೋ ಭೂತಮಹೇಶ್ವರ: ।
ಆದಿದೇವೋ ಮಹಾದೇವೋ ದೇವೇಶೋ ದೇವಭೃದ್ಗುರು: ॥೫೨॥

ಉತ್ತರೋ ಗೋಪತಿರ್ಗೋಪ್ತಾ ಜ್ಞಾನಗಮ್ಯ: ಪುರಾತನ: ।
ಶರೀರಭೂತಭೃದ್ಭೋಕ್ತಾ ಕಪೀಂದ್ರೋ ಭೂರಿದಕ್ಷಿಣ: ॥೫೩॥

ಸೋಮಪೋಽಮೃತಪ: ಸೋಮ: ಪುರುಜಿತ್ ಪುರುಸತ್ತಮ: ।
ವಿನಯೋ ಜಯ: ಸತ್ಯಸಂಧೋ ದಾಶಾರ್ಹ: ಸಾತ್ವತಾಂ ಪತಿ: ॥೫೪॥

ಜೀವೋ ವಿನಯಿತಾ ಸಾಕ್ಷೀ ಮುಕುಂದೋಽಮಿತವಿಕ್ರಮ: ।
ಅಂಭೋನಿಧಿರನಂತಾತ್ಮಾ ಮಹೋದಧಿಶಯೋಂಽತಕ: ॥೫೫॥

ಅಜೋ ಮಹಾರ್ಹ: ಸ್ವಾಭಾವ್ಯೋ ಜಿತಾಮಿತ್ರ: ಪ್ರಮೋದನ: ।
ಆನಂದೋ ನಂದನೋ ನಂದ: ಸತ್ಯಧರ್ಮಾ ತ್ರಿವಿಕ್ರಮ: ॥೫೬॥

ಮಹರ್ಷಿ: ಕಪಿಲಾಚಾರ್ಯ: ಕೃತಜ್ಞೋ ಮೇದಿನೀಪತಿ: ।
ತ್ರಿಪದಸ್ತ್ರಿದಶಾಧ್ಯಕ್ಷೋ ಮಹಾಶೃಂಗ: ಕೃತಾಂತಕೃತ್ ॥೫೭॥

ಮಹಾವರಾಹೋ ಗೋವಿಂದ: ಸುಷೇಣ: ಕನಕಾಂಗದೀ ।
ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರಗದಾಧರ: ॥೫೮॥

ವೇಧಾ: ಸ್ವಾಂಗೋಽಜಿತ: ಕೃಷ್ಣೋ ದೃಢ: ಸಂಕರ್ಷಣೋಽಚ್ಯುತ: ।
ವರುಣೋ ವಾರುಣೋ ವೃಕ್ಷ: ಪುಷ್ಕರಾಕ್ಷೋ ಮಹಾಮನಾ: ॥೫೯॥

ಭಗವಾನ್ ಭಗಹಾಽಽನಂದೀ ವನಮಾಲೀ ಹಲಾಯುಧ: ।
ಆದಿತ್ಯೋ ಜ್ಯೋತಿರಾದಿತ್ಯ: ಸಹಿಷ್ಣುರ್ಗತಿಸತ್ತಮ: ॥೬೦॥

ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದ: ।
ದಿವ:ಸ್ಪೃಕ್ ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜ: ॥೬೧॥

ತ್ರಿಸಾಮಾ ಸಾಮಗ: ಸಾಮ ನಿರ್ವಾಣಂ ಭೇಷಜಂ ಭಿಷಕ್ ।
ಸನ್ನ್ಯಾಸಕೃಚ್ಛಮ: ಶಾಂತೋ ನಿಷ್ಠಾ ಶಾಂತಿ: ಪರಾಯಣಮ್ ॥೬೨॥

ಶುಭಾಂಗ: ಶಾಂತಿದ: ಸ್ರಷ್ಟಾ ಕುಮುದ: ಕುವಲೇಶಯ: ।
ಗೋಹಿತೋ ಗೋಪತಿರ್ಗೋಪ್ತಾ ವೃಷಭಾಕ್ಷೋ ವೃಷಪ್ರಿಯ: ॥೬೩॥

ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಛಿವ: ।
ಶ್ರೀವತ್ಸವಕ್ಷಾ: ಶ್ರೀವಾಸ: ಶ್ರೀಪತಿ: ಶ್ರೀಮತಾಂವರ: ॥೬೪॥

ಶ್ರೀದ: ಶ್ರೀಶ: ಶ್ರೀನಿವಾಸ: ಶ್ರೀನಿಧಿ: ಶ್ರೀವಿಭಾವನ: ।
ಶ್ರೀಧರ: ಶ್ರೀಕರ: ಶ್ರೇಯ: ಶ್ರೀಮಾನ್ ಲೋಕತ್ರಯಾಶ್ರಯ: ॥೬೫॥

ಸ್ವಕ್ಷ: ಸ್ವಂಗ: ಶತಾನಂದೋ ನಂದಿರ್ಜೋತಿರ್ಗಣೇಶ್ವರ: ।
ವಿಜಿತಾತ್ಮಾ ವಿಧೇಯಾತ್ಮಾ ಸತ್ಕೀರ್ತಿಶ್ಛಿನ್ನಸಂಶಯ: ॥೬೬॥

ಉದೀರ್ಣ: ಸರ್ವತಶ್ಚಕ್ಷುರನೀಶ: ಶಾಶ್ವತ: ಸ್ಥಿರ: ।
ಭೂಶಯೋ ಭೂಷಣೋ ಭೂತಿರ್ವಿಶೋಕ: ಶೋಕನಾಶನ: ॥೬೭॥

ಅರ್ಚಿಷ್ಮಾನರ್ಚಿತ: ಕುಂಭೋ ವಿಶುದ್ಧಾತ್ಮಾ ವಿಶೋಧನ: ।
ಅನಿರುದ್ಧೋಽಪ್ರತಿರಥ: ಪ್ರದ್ಯುಮ್ನೋಽಮಿತವಿಕ್ರಮ: ॥೬೮॥

ಕಾಲನೇಮಿನಿಹಾ ವೀರ: ಶೌರಿ: ಶೂರಜನೇಶ್ವರ: ।
ತ್ರಿಲೋಕಾತ್ಮಾ ತ್ರಿಲೋಕೇಶ: ಕೇಶವ: ಕೇಶಿಹಾ ಹರಿ: ॥೬೯॥

ಕಾಮದೇವ: ಕಾಮಪಾಲ: ಕಾಮೀ ಕಾಂತ: ಕೃತಾಗಮ: ।
ಅನಿರ್ದೇಶ್ಯವಪುರ್ವಿಷ್ಣುರ್ವೀರೋಽನಂತೋ ಧನಂಜಯ: ॥೭೦॥

ಬ್ರಹ್ಮಣ್ಯೋ ಬ್ರಹ್ಮಕೃದ್ ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನ: ।
ಬ್ರಹ್ಮವಿದ್ ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಜ್ಞೋ ಬ್ರಾಹ್ಮಣಪ್ರಿಯ: ॥೭೧॥

ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗ: ।
ಮಹಾಕ್ರತುರ್ಮಹಾಯಜ್ವಾ ಮಹಾಯಜ್ಞೋ ಮಹಾಹವಿ: ॥೭೨॥

ಸ್ತವ್ಯ: ಸ್ತವಪ್ರಿಯ: ಸ್ತೋತ್ರಂ ಸ್ತುತಿ: ಸ್ತೋತಾ ರಣಪ್ರಿಯ: ।
ಪೂರ್ಣ: ಪೂರಯಿತಾ ಪುಣ್ಯ: ಪುಣ್ಯಕೀರ್ತಿರನಾಮಯ: ॥೭೩॥

ಮನೋಜವಸ್ತೀರ್ಥಕರೋ ವಸುರೇತಾ ವಸುಪ್ರದ: ।
ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿ: ॥೭೪॥

ಸದ್ಗತಿ: ಸತ್ಕೃತಿ: ಸತ್ತಾ ಸದ್ಭೂತಿ: ಸತ್ಪರಾಯಣ: ।
ಶೂರಸೇನೋ ಯದುಶ್ರೇಷ್ಠ: ಸನ್ನಿವಾಸ: ಸುಯಾಮುನ: ॥೭೫॥

ಭೂತಾವಾಸೋ ವಾಸುದೇವ: ಸರ್ವಾಸುನಿಲಯೋಽನಲ: ।
ದರ್ಪಹಾ ದರ್ಪದೋ ದೃಪ್ತೋ ದುರ್ಧರೋಽಥಾಪರಾಜಿತ: ॥೭೬॥

ವಿಶ್ವಮೂರ್ತಿಮಹಾಮೂರ್ತಿರ್ದೀಪ್ತಮೂರ್ತಿರಮೂರ್ತಿಮಾನ್ ।
ಅನೇಕಮೂರ್ತಿರವ್ಯಕ್ತ: ಶತಮೂರ್ತಿ: ಶತಾನನ: ॥೭೭॥

ಏಕೋ ನೈಕ: ಸವ: ಕ: ಕಿಂ ಯತ್ತತ್ಪದಮನುತ್ತಮಮ್ ।
ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲ: ॥೭೮॥

ಸುವರ್ಣವರ್ಣೋ ಹೇಮಾಂಗೋ ವರಾಂಗಶ್ಚಂದನಾಂಗದೀ ।
ವೀರಹಾ ವಿಷಮ: ಶೂನ್ಯೋ ಘೃತಾಶೀರಚಲಶ್ಚಲ: ॥೭೯॥

ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್ ।
ಸುಮೇಧಾ ಮೇಧಜೋ ಧನ್ಯ: ಸತ್ಯಮೇಧಾ ಧರಾಧರ: ॥೮೦॥

ತೇಜೋ ವೃಷೋ ದ್ಯುತಿಧರ: ಸರ್ವಶಸ್ತ್ರಭೃತಾಂ ವರ: ।
ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕಶೃಂಗೋ ಗದಾಗ್ರಜ: ॥೮೧॥

ಚತುರ್ಮೂರ್ತಿಶ್ಚತುರ್ಬಾಹುಶ್ಚತುರ್ವ್ಯೂಹಶ್ಚತುರ್ಗತಿ: ।
ಚತುರಾತ್ಮಾ ಚತುರ್ಭಾವಶ್ಚತುರ್ವೇದವಿದೇಕಪಾತ್ ॥೮೨॥

ಸಮಾವರ್ತೋಽನಿವೃತ್ತಾತ್ಮಾ ದುರ್ಜಯೋ ದುರತಿಕ್ರಮ: ।
ದುರ್ಲಭೋ ದುರ್ಗಮೋ ದುರ್ಗೋ ದುರಾವಾಸೋ ದುರಾರಿಹಾ ॥೮೩॥

ಶುಭಾಂಗೋ ಲೋಕಸಾರಂಗ: ಸುತಂತುಸ್ತಂತುವರ್ಧನ: ।
ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮ: ॥೮೪॥

ಉದ್ಭವ: ಸುಂದರ: ಸುಂದೋ ರತ್ನನಾಭ: ಸುಲೋಚನ: ।
ಅರ್ಕೋ ವಾಜಸನ: ಶೃಂಗೀ ಜಯಂತ: ಸರ್ವವಿಜ್ಜಯೀ ॥೮೫॥

ಸುವರ್ಣಬಿಂದುರಕ್ಷೋಭ್ಯ: ಸರ್ವವಾಗೀಶ್ವರೇಶ್ವರ: ।
ಮಹಾಹ್ರದೋ ಮಹಾಗರ್ತೋ ಮಹಾಭೂತೋ ಮಹಾನಿಧಿ: ॥೮೬॥

ಕುಮುದ: ಕುಂದರ: ಕುಂದ: ಪರ್ಜನ್ಯ: ಪಾವನೋಽನಿಲ: ।
ಅಮೃತಾಂಶೋಽಮೃತವಪು: ಸರ್ವಜ್ಞ: ಸರ್ವತೋಮುಖ: ॥೮೭॥

ಸುಲಭ: ಸುವ್ರತ: ಸಿದ್ಧ: ಶತ್ರುಜಿಚ್ಛತ್ರುತಾಪನ: ।
ನ್ಯಗ್ರೋಧೋದುಂಬರೋಽಶ್ವತ್ಥಶ್ಚಾಣೂರಾಂಧ್ರನಿಷೂದನ: ॥೮೮॥

ಸಹಸ್ರಾರ್ಚಿ: ಸಪ್ತಜಿಹ್ವ: ಸಪ್ತೈಧಾ: ಸಪ್ತವಾಹನ: ।
ಅಮೂರ್ತಿರನಘೋಽಚಿಂತ್ಯೋ ಭಯಕೃದ್ ಭಯನಾಶನ: ॥೮೯॥

ಅಣುರ್ಬೃಹತ್ ಕೃಶ: ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ ।
ಅಧೃತ: ಸ್ವಧೃತ: ಸ್ವಾಸ್ಯ: ಪ್ರಾಗ್ವಂಶೋ ವಂಶವರ್ಧನ: ॥೯೦॥

ಭಾರಭೃತ್ ಕಥಿತೋ ಯೋಗೀ ಯೋಗೀಶ: ಸರ್ವಕಾಮದ: ।
ಆಶ್ರಮ: ಶ್ರಮಣ: ಕ್ಷಾಮ: ಸುಪರ್ಣೋ ವಾಯುವಾಹನ: ॥೯೧॥

ಧನುರ್ಧರೋ ಧನುರ್ವೇದೋ ದಂಡೋ ದಮಯಿತಾ ದಮ: ।
ಅಪರಾಜಿತ: ಸರ್ವಸಹೋ ನಿಯಂತಾ ನಿಯಮೋ ಯಮ: ॥೯೨॥

ಸತ್ತ್ವವಾನ್ ಸಾತ್ವಿಕ: ಸತ್ಯ: ಸತ್ಯಧರ್ಮಪರಾಯಣ: ।
ಅಭಿಪ್ರಾಯ: ಪ್ರಿಯಾರ್ಹೋಽರ್ಹ: ಪ್ರಿಯಕೃತ್ ಪ್ರೀತಿವರ್ಧನ: ॥೯೩॥

ವಿಹಾಯಸಗತಿರ್ಜ್ಯೋತಿ: ಸುರುಚಿರ್ಹುತಭುಗ್ವಿಭು: ।
ರವಿರ್ವಿರೋಚನ: ಸೂರ್ಯ: ಸವಿತಾ ರವಿಲೋಚನ: ॥೯೪॥

ಅನಂತೋ ಹುತಭುಗ್ಭೋಕ್ತಾ ಸುಖದೋ ನೈಕಜೋಽಗ್ರಜ: ।
ಅನಿರ್ವಿಣ್ಣ: ಸದಾಮರ್ಷೀ ಲೋಕಾಧಿಷ್ಠಾನಮದ್ಭುತ: ॥೯೫॥

ಸನಾತ್ಸನಾತನತಮ: ಕಪಿಲ: ಕಪಿರವ್ಯಯ: ।
ಸ್ವಸ್ತಿದ: ಸ್ವಸ್ತಿಕೃತ್ ಸ್ವಸ್ತಿ ಸ್ವಸ್ತಿಭುಕ್ ಸ್ವಸ್ತಿದಕ್ಷಿಣ: ॥೯೬॥

ಅರೌದ್ರ: ಕುಂಡಲೀ ಚಕ್ರೀ ವಿಕ್ರಮ್ಯೂರ್ಜಿತಶಾಸನ: ।
ಶಬ್ದಾತಿಗ: ಶಬ್ದಸಹ: ಶಿಶಿರ: ಶರ್ವರೀಕರ: ॥೯೭॥

ಅಕ್ರೂರ: ಪೇಶಲೋ ದಕ್ಷೋ ದಕ್ಷಿಣ: ಕ್ಷಮಿಣಾಂವರ: ।
ವಿದ್ವತ್ತಮೋ ವೀತಭಯ: ಪುಣ್ಯಶ್ರವಣಕೀರ್ತನ: ॥೯೮॥

ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದು:ಸ್ವಪ್ನನಾಶನ: ।
ವೀರಹಾ ರಕ್ಷಣ: ಸಂತೋ ಜೀವನ: ಪರ್ಯವಸ್ಥಿತ: ॥೯೯॥

ಅನಂತರೂಪೋಽನಂತಶ್ರೀರ್ಜಿತಮನ್ಯುರ್ಭಯಾಪಹ: ।
ಚತುರಸ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶ: ॥೧೦೦॥

ಅನಾದಿರ್ಭೂರ್ಭುವೋ ಲಕ್ಷ್ಮೀ: ಸುವೀರೋ ರುಚಿರಾಂಗದ: ।
ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮ: ॥೧೦೧॥

ಆಧಾರನಿಲಯೋ ಧಾತಾ ಪುಷ್ಪಹಾಸ: ಪ್ರಜಾಗರ: ।
ಊರ್ಧ್ವಗ: ಸತ್ಪಥಾಚಾರ: ಪ್ರಾಣದ: ಪ್ರಣವ: ಪಣ: ॥೧೦೨॥

ಪ್ರಮಾಣಂ ಪ್ರಾಣನಿಲಯ: ಪ್ರಾಣಭೃತ್ ಪ್ರಾಣಜೀವನ: ।
ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗ: ॥೧೦೩॥

ಭೂರ್ಭುವ: ಸ್ವಸ್ತರುಸ್ತಾರ: ಸವಿತಾ ಪ್ರಪಿತಾಮಹ: ।
ಯಜ್ಞೋ ಯಜ್ಞಪತಿರ್ಯಜ್ವಾ ಯಜ್ಞಾಂಗೋ ಯಜ್ಞವಾಹನ: ॥೧೦೪॥

ಯಜ್ಞಭೃದ್ಯಜ್ಞಕೃದ್ಯಜ್ಞೀ ಯಜ್ಞಭುಗ್ಯಜ್ಞಸಾಧನ: ।
ಯಜ್ಞಾಂತಕೃದ್ಯಜ್ಞಗುಹ್ಯಮನ್ನಮನ್ನಾದ ಏವ ಚ ॥೧೦೫॥

ಆತ್ಮಯೋನಿ: ಸ್ವಯಂಜಾತೋ ವೈಖಾನ: ಸಾಮಗಾಯನ: ।
ದೇವಕೀನಂದನ: ಸ್ರಷ್ಟಾ ಕ್ಷಿತೀಶ: ಪಾಪನಾಶನ: ॥೧೦೬॥

ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗದಾಧರ: ।
ರಥಾಂಗಪಾಣಿರಕ್ಷೋಭ್ಯ: ಸರ್ವಪ್ರಹರಣಾಯುಧ: ॥೧೦೭॥

ಸರ್ವಪ್ರಹರಣಾಯುಧ ಓಂ ನಮ ಇತಿ ।

ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನ: ।
ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್ ॥೧೦೮॥

ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ ।
ನಾಶುಭಂ ಪ್ರಾಪ್ನುಯಾತ್ಕಿಂಚಿತ್ ಸೋಽಮುತ್ರೇಹ ಚ ಮಾನವ: ॥೧೦೯॥

ವೇದಾಂತಗೋ ಬ್ರಾಹ್ಮಣ: ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್ ।
ವೈಶ್ಯೋ ಧನಸಮೃದ್ಧ: ಸ್ಯಾಚ್ಛೂದ್ರ: ಸುಖಮವಾಪ್ನುಯಾತ್ ॥೧೧೦॥

ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಮರ್ಥಾರ್ಥೀ ಚಾರ್ಥಮಾಪ್ನುಯಾತ್ ।
ಕಾಮಾನವಾಪ್ನುಯಾತ್ ಕಾಮೀ ಪ್ರಜಾರ್ಥೀ ಪ್ರಾಪ್ನುಯಾತ್ ಪ್ರಜಾಮ್ ॥೧೧೧॥

ಭಕ್ತಿಮಾನ್ ಯ: ಸದೋತ್ಥಾಯ ಶುಚಿಸ್ತದ್ಗತಮಾನಸ: ।
ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ ಪ್ರಕೀರ್ತಯೇತ್ ॥೧೧೨॥

ಯಶ: ಪ್ರಾಪ್ನೋತಿ ವಿಪುಲಂ ಜ್ಞಾತಿಪ್ರಾಧಾನ್ಯಮೇವ ಚ ।
ಅಚಲಾಂ ಶ್ರಿಯಮಾಪ್ನೋತಿ ಶ್ರೇಯ: ಪ್ರಾಪ್ನೋತ್ಯನುತ್ತಮಮ್ ॥೧೧೩॥

ನ ಭಯಂ ಕ್ವಚಿದಾಪ್ನೋತಿ ವೀರ್ಯಂ ತೇಜಶ್ಚ ವಿಂದತಿ ।
ಭವತ್ಯರೋಗೋ ದ್ಯುತಿಮಾನ್ ಬಲರೂಪಗುಣಾನ್ವಿತ: ॥೧೧೪॥

ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ ।
ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದ: ॥೧೧೫॥

ದುರ್ಗಾಣ್ಯತಿತರತ್ಯಾಶು ಪುರುಷ: ಪುರುಷೋತ್ತಮಮ್ ।
ಸ್ತುವನ್ ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತ: ॥೧೧೬॥

ವಾಸುದೇವಾಶ್ರಯೋ ಮರ್ತ್ಯೋ ವಾಸುದೇವಪರಾಯಣ: ।
ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್ ॥೧೧೭॥

ನ ವಾಸುದೇವಭಕ್ತಾನಾಮಶುಭಂ ವಿದ್ಯತೇ ಕ್ವಚಿತ್ ।
ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ ॥೧೧೮॥

ಇಮಂ ಸ್ತವಮಧೀಯಾನ: ಶ್ರದ್ಧಾಭಕ್ತಿಸಮನ್ವಿತ: ।
ಯುಜ್ಯೇತಾತ್ಮಸುಖಕ್ಷಾಂತಿಶ್ರೀಧೃತಿಸ್ಮೃತಿಕೀರ್ತಿಭಿ: ॥೧೧೯॥

ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿ: ।
ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಪುರುಷೋತ್ತಮೇ ॥೧೨೦॥

ದ್ಯೌ:ಸಚಂದ್ರಾರ್ಕನಕ್ಷತ್ರಾ ಖಂ ದಿಶೋ ಭೂರ್ಮಹೋದಧಿ: ।
ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನ: ॥೧೨೧॥

ಸಸುರಾಸುರಗಂಧರ್ವಂ ಸಯಕ್ಷೋರಗರಾಕ್ಷಸಮ್ ।
ಜಗದ್ ವಶೇ ವರ್ತತೇದಂ ಕೃಷ್ಣಸ್ಯ ಸಚರಾಚರಮ್ ॥೧೨೨॥

ಇಂದ್ರಿಯಾಣಿ ಮನೋ ಬುದ್ಧಿ: ಸತ್ತ್ವಂ ತೇಜೋ ಬಲಂ ಧೃತಿ: ।
ವಾಸುದೇವಾತ್ಮಕಾನ್ಯಾಹು: ಕ್ಷೇತ್ರಂ ಕ್ಷೇತ್ರಜ್ಞ ಏವ ಚ ॥೧೨೩॥

ಸರ್ವಾಗಮಾನಾಮಾಚಾರ: ಪ್ರಥಮಂ ಪರಿಕಲ್ಪತೇ ।
ಆಚಾರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತ: ॥೧೨೪॥

ಋಷಯ: ಪಿತರೋ ದೇವಾ ಮಹಾಭೂತಾನಿ ಧಾತವ: ।
ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಮ್ ॥೧೨೫॥

ಯೋಗೋ ಜ್ಞಾನಂ ತಥಾ ಸಾಂಖ್ಯಂ ವಿದ್ಯಾ: ಶಿಲ್ಪಾದಿಕರ್ಮ ಚ ।
ವೇದಾ: ಶಾಸ್ತ್ರಾಣಿ ವಿಜ್ಞಾನಮೇತತ್ ಸರ್ವಂ ಜನಾರ್ದನಾತ್ ॥೧೨೬॥

ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶ: ।
ತ್ರೀನ್ ಲೋಕಾನ್ ವ್ಯಾಪ್ಯ ಭೂತಾತ್ಮಾ ಭುಂಕ್ತೇ ವಿಶ್ವಭುಗವ್ಯಯ: ॥೧೨೭॥

ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಮ್ ।
ಪಠೇದ್ಯ ಇಚ್ಛೇತ್ ಪುರುಷ: ಶ್ರೇಯ: ಪ್ರಾಪ್ತುಂ ಸುಖಾನಿ ಚ ॥೧೨೮॥

ವಿಶ್ವೇಶ್ವರಮಜಂ ದೇವಂ ಜಗತ: ಪ್ರಭವಾಪ್ಯಯಮ್ ।
ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಮ್ ॥೧೨೯॥

॥ ನ ತೇ ಯಾಂತಿ ಪರಾಭವಮ್ ಓಂ ನಮ ಇತಿ ॥


॥ ಇತಿ ಶ್ರೀವಿಷ್ಣುಸಹಸ್ರನಾಮಸ್ತೋತ್ರಮ್ ॥
**********



॥ अथ विष्णुसहस्रनामस्तोत्रम् ॥

यस्य स्मरणमात्रेण जन्मसंसारबंधनात् ।
विमुच्यते नमस्तस्मै विष्णवे प्रभविष्णवे ॥१॥


नम: समस्तभूतानामादिभूताय भूभृते ।
अनेकरूपरूपाय विष्णवे प्रभविष्णवे ॥२॥


वैशंपायन उवाचˆ


श्रुत्वा धर्मानशेषेण पावनानि च सर्वश: ।
युधिष्ठिर: शांतनवं पुनरेवाभ्यभाषत ॥३॥


युधिष्ठिर उवाचˆ


किमेकं दैवतं लोके किं वाऽप्येकं परायणम् ।
स्तुवंत: कं कमर्चंत: प्राप्नुयुर्मानवा: शुभम् ॥४॥


को धर्म: सर्वधर्माणां भवत: परमो मत: ।
किं जपन् मुच्यते जंतुर्जन्मसंसारबंधनात् ॥५॥


भीष्म उवाचˆ


जगत्प्रभुं देवदेवमनंतं पुरुषोत्तमम् ।
स्तुवन्नामसहस्रेण पुरुष: सततोत्थित: ॥६॥


तमेव चार्चयन् नित्यं भक्त्या पुरुषमव्ययम् ।
ध्यायन् स्तुवन् नमस्यंश्च यजमानस्तमेव च ॥५॥


अनादिनिधनं विष्णुं सर्वलोकमहेश्वरम् ।
लोकाध्यक्षं स्तुवन् नित्यं सर्वदु:खातिगो भवेत् ॥७॥


ब्रह्मण्यं सर्वधर्मज्ञं लोकानां कीर्तिवर्धनम् ।
लोकनाथं महद्भूतं सर्वभूतभवोद्भवम् ॥८॥


एष मे सर्वधर्माणां धर्मोऽधिकतमो मत: ।
यद्भक्त्या पुंडरीकाक्षं स्तवैरर्चेन्नर: सदा ॥९॥


परमं यो महत्तेज: परमं यो महत्तप: ।
परमं यो महद्ब्रह्म परमं य: परायणम् ॥१०॥


पवित्राणां पवित्रं यो मंगलानां च मंगलम् ।
दैवतं देवतानां च भूतानां योऽव्यय: पिता ॥११॥


यत: सर्वाणि भूतानि भवंत्यादियुगागमे ।
यस्मिंश्च प्रलयं यांति पुनरेव युगक्षये ॥१२॥


तस्य लोकप्रधानस्य जगन्नाथस्य भूपते ।
विष्णोर्नामसहस्रं मे श्रुणु पापभयापहम् ॥१३॥


यानि नामानि गौणानि विख्यातानि महात्मन: ।
ऋषिभि: परिगीतानि तानि वक्ष्यामि भूतये ॥१४॥


ऋषिर्नाम्नां सहस्रस्य वेदव्यासो महामुनि: ।
छंदोऽनुष्टुप् तथा देवो भगवान् देवकीसुत: ॥१५॥


ॐ नमो भगवते वासुदेवाय ।


ॐ विश्वं विष्णुर्वषट्कारो भूतभव्यभवत्प्रभु: ।
भूतकृद्भूतभृद्भावो भूतात्मा भूतभावन: ॥१॥


पूतात्मा परमात्मा च मुक्तानां परमा गति: ।
अव्यय: पुरुष: साक्षी क्षेत्रज्ञोऽक्षर एव च ॥२॥


योगो योगविदां नेता प्रधानपुरुषेश्वर: ।
नारसिंहवपु: श्रीमान् केशव: पुरुषोत्तम: ॥३॥


सर्व: शर्व: शिव: स्थाणुर्भूतादिर्निधिरव्यय: ।
संभवो भावनो भर्ता प्रभव: प्रभुरीश्वर: ॥४॥


स्वयंभू: शंभुरादित्य: पुष्कराक्षो महास्वन: ।
अनादिनिधनो धाता विधाता धातुरुत्तम: ॥५॥


अप्रमेयो हृषीकेश: पद्मनाभोऽमरप्रभु: ।
विश्वकर्मा मनुस्त्वष्टा स्थविष्ठ: स्थविरो ध्रुव: ॥६॥


अग्राह्य: शाश्वत: कृष्णो लोहिताक्ष: प्रतर्दन: ।
प्रभूतस्त्रिककुब्धाम पवित्रं मंगलं परम् ॥७॥


ईशान: प्राणद: प्राणो ज्येष्ठ: श्रेष्ठ: प्रजापति: ।
हिरण्यगर्भो भूगर्भो माधवो मधुसूदन: ॥८॥


ईश्वरो विक्रमी धन्वी मेधावी विक्रम: क्रम: ।
अनुत्तमो दुराधर्ष: कृतज्ञ: कृतिरात्मवान् ॥९॥


सुरेश: शरणं शर्म विश्वरेता: प्रजाभव: ।
अह: संवत्सरो व्याल: प्रत्यय: सर्वदर्शन: ॥१०॥


अज: सर्वेश्वर: सिद्ध: सिद्धि: सर्वादिरच्युत: ।
वृषाकपिरमेयात्मा सर्वयोगविनि:सृत: ॥११॥


वसुर्वसुमना: सत्य: समात्मा संमित: सम: ।
अमोघ: पुंडरीकाक्षो वृषकर्मा वृषाकृति: ॥१२॥


रुद्रो बहुशिरा बभ्रुर्विश्वयोनि: शुचिश्रवा: ।
अमृत: शाश्वत: स्थाणुर्वरारोहो महातपा: ॥१३॥


सर्वग: सर्वविद्भानुर्विष्वक्सेनो जनार्दन: ।
वेदो वेदविदव्यंगो वेदांगो वेदवित् कवि: ॥१४॥


लोकाध्यक्ष: सुराध्यक्षो धर्माध्यक्ष: कृताकृत: ।
चतुरात्मा चतुर्व्यूहश्चतुर्दंष्ट्रश्चतुर्भुज: ॥१५॥


भ्राजिष्णुर्भोजनं भोक्ता सहिष्णुर्जगदादिज: ।
अनघो विजयो जेता विश्वयोनि: पुनर्वसु: ॥१६॥


उपेंद्रो वामन: प्रांशुरमोघ: शुचिरूर्जित: ।
अतींद्र: संग्रह: सर्गो धृतात्मा नियमो यम: ॥१७॥


वेद्यो वैद्य: सदायोगी वीरहा माधवो मधु: ।
अतींद्रियो महामायो महोत्साहो महाबल: ॥१८॥


महाबुद्धिर्महावीर्यो महाशक्तिर्महाद्युति: ।
अनिर्देश्यवपु: श्रीमानमेयात्मा महाद्रिधृक् ॥१९॥


महेष्वासो महीभर्ता श्रीनिवास: सतां गति: ।
अनिरुद्ध: सदानंदो गोविंदो गोविदां पति: ॥२०॥


मरीचिर्दमनो हंस: सुपर्णो भुजगोत्तम: ।
हिरण्यनाभ: सुतपा: पद्मनाभ: प्रजापति: ॥२१॥


अमृत्यु: सर्वदृक् सिंह: संधाता संधिमान् स्थिर: ।
अजो दुर्मर्षण: शास्ता विश्रुतात्मा सुरारिहा ॥२२॥


गुरुर्गुरुतमो धाम सत्य: सत्यपराक्रम: ।
निमिषोऽनिमिष: स्रग्वी वाचस्पतिरुदारधी: ॥२३॥


अग्रणीर्ग्रामणी: श्रीमान् न्यायो नेता समीरण: ।
सहस्रमूर्धा विश्वात्मा सहस्राक्ष: सहस्रपात् ॥२४॥


आवर्तनो निवृत्तात्मा संवृत: संप्रमर्दन: ।
अह: संवर्तको वह्निरनिलो धरणीधर: ॥२५॥


सुप्रसाद: प्रसन्नात्मा विश्वधृग्विश्वभुग्विभु: ।
सत्कर्ता सत्कृत: साधुर्जन्हुर्नारायणो नर: ॥२६॥


असंख्येयोऽप्रमेयात्मा विशिष्ट: शिष्टकृच्छुचि: ।
सिद्धार्थ: सिद्धसंकल्प: सिद्धिद: सिद्धिसाधन: ॥२७॥


वृषाही वृषभो विष्णुर्वृषपर्वा वृषोदर: ।
वर्धनो वर्धमानश्च विविक्त: श्रुतिसागर: ॥२८॥


सुभुजो दुर्धरो वाग्मी महेंद्रो वसुदो वसु: ।
नैकरूपो बृहद्रूप: शिपिविष्ट: प्रकाशन: ॥२९॥


ओजस्तेजोद्युतिधर: प्रकाशात्मा प्रतापन: ।
ऋद्ध: स्पष्टाक्षरो मंत्रश्चंद्रांशुर्भास्करद्युति: ॥३०॥


अमृतांशूद्भवो भानु: शशबिंदु: सुरेश्वर: ।
औषधं जगत: सेतु: सत्यधर्मपराक्रम: ॥३१॥


भूतभव्यभवन्नाथ: पवन: पावनोऽनल: ।
कामहा कामकृत् कांत: काम: कामप्रद: प्रभु: ॥३२॥


युगादिकृद्युगावर्तो नैकमायो महाशन: ।
अदृश्योऽव्यक्तरूपश्च सहस्रजिदनंतजित् ॥३३॥


इष्टो विशिष्ट: शिष्टेष्ट: शिखंडी नहुषो वृष: ।
क्रोधहा क्रोधकृत् कर्ता विश्वबाहुर्महीधर: ॥३४॥


अच्युत: प्रथित: प्राण: प्राणदो वासवानुज: ।
अपांनिधिरधिष्ठानमप्रमत्त: प्रतिष्ठित: ॥३५॥


स्कंद: स्कंदधरो धुर्यो वरदो वायुवाहन: ।
वासुदेवो बृहद्भानुरादिदेव: पुरंदर: ॥३६॥


अशोकस्तारणस्तार: शूर: शौरिर्जनेश्वर: ।
अनुकूल: शतावर्त: पद्मी पद्मनिभेक्षण: ॥३७॥


पद्मनाभोऽरविंदाक्ष: पद्मगर्भ: शरीरभृत् ।
महर्द्धिर्ऋद्धो वृद्धात्मा महाक्षो गरुडध्वज: ॥३८॥


अतुल: शरभो भीम: समयज्ञो हविर्हरि:।
सर्वलक्षणलक्षण्यो लक्ष्मीवान् समितिंजय: ॥३९॥


विक्षरो रोहितो मार्गो हेतुर्दामोदर: सह: ।
महीधरो महाभागो वेगवानमिताशन: ॥४०॥


उद्भव: क्षोभणो देव: श्रीगर्भ: परमेश्वर: ।
करणं कारणं कर्ता विकर्ता गहनो गुह: ॥४१॥


व्यवसायो व्यवस्थान: संस्थान: स्थानदो(ऽ)ध्रुव: ।
परर्द्धि: परम: स्पष्टस्तुष्ट: पुष्ट: शुभेक्षण: ॥४२॥


रामो विरामो विरजो मार्गो नेयो नयो(ऽ)नय:।
वीर: शक्तिमतां श्रेष्ठो धर्मो धर्मविदुत्तम: ॥४३॥


वैकुंठ: पुरुष: प्राण: प्राणद: प्रणव: पृथु:।
हिरण्यगर्भ: शत्रुघ्नो व्याप्तो वायुरधोक्षज: ॥४४॥


ऋतु: सुदर्शन: काल: परमेष्ठी परिग्रह:।
उग्र: संवत्सरो दक्षो विश्रामो विश्वदक्षिण: ॥४५॥


विस्तार: स्थावर: स्थाणु: प्रमाणं बीजमव्ययम् ।
अर्थोऽनर्थो महाकोशो महाभोगो महाधन: ॥४६॥


अनिर्विण्ण: स्थविष्ठो(ऽ)भूर्धर्मयूपो महामख: ।
नक्षत्रनेमिर्नक्षत्री क्षम: क्षाम: समीहन: ॥४७॥


यज्ञ इज्यो महेज्यश्च क्रतु: सत्रं सतां गति:।
सर्वदर्शी विमुक्तात्मा सर्वज्ञो ज्ञानमुत्तमम् ॥४८॥


सुव्रत: सुमुख: सूक्ष्म: सुघोष: सुखद: सुहृत् ।
मनोहरो जितक्रोधो वीरबाहुर्विदारण: ॥४९॥


स्वापन: स्ववशो व्यापी नैकात्मा नैककमकृत् ।
वत्सरो वत्सलो वत्सी रत्नगर्भो धनेश्वर: ॥५०॥


धर्मकृद् धर्मगुब् धर्मी सदसत्क्षरमक्षरम् ।
अविज्ञाता सहस्रांशुर्विधाता कृतलक्षण: ॥५१॥


गभस्तिनेमि: सत्त्वस्थ: सिंहो भूतमहेश्वर: ।
आदिदेवो महादेवो देवेशो देवभृद्गुरु: ॥५२॥


उत्तरो गोपतिर्गोप्ता ज्ञानगम्य: पुरातन: ।
शरीरभूतभृद्भोक्ता कपींद्रो भूरिदक्षिण: ॥५३॥


सोमपोऽमृतप: सोम: पुरुजित् पुरुसत्तम: ।
विनयो जय: सत्यसंधो दाशार्ह: सात्वतां पति: ॥५४॥


जीवो विनयिता साक्षी मुकुंदोऽमितविक्रम: ।
अंभोनिधिरनंतात्मा महोदधिशयोंऽतक: ॥५५॥


अजो महार्ह: स्वाभाव्यो जितामित्र: प्रमोदन: ।
आनंदो नंदनो नंद: सत्यधर्मा त्रिविक्रम: ॥५६॥


महर्षि: कपिलाचार्य: कृतज्ञो मेदिनीपति: ।
त्रिपदस्त्रिदशाध्यक्षो महाशृंग: कृतांतकृत् ॥५७॥


महावराहो गोविंद: सुषेण: कनकांगदी ।
गुह्यो गभीरो गहनो गुप्तश्चक्रगदाधर: ॥५८॥


वेधा: स्वांगोऽजित: कृष्णो दृढ: संकर्षणोऽच्युत: ।
वरुणो वारुणो वृक्ष: पुष्कराक्षो महामना: ॥५९॥


भगवान् भगहाऽऽनंदी वनमाली हलायुध: ।
आदित्यो ज्योतिरादित्य: सहिष्णुर्गतिसत्तम: ॥६०॥


सुधन्वा खंडपरशुर्दारुणो द्रविणप्रद: ।
दिव:स्पृक् सर्वदृग्व्यासो वाचस्पतिरयोनिज: ॥६१॥


त्रिसामा सामग: साम निर्वाणं भेषजं भिषक् ।
सन्न्यासकृच्छम: शांतो निष्ठा शांति: परायणम् ॥६२॥


शुभांग: शांतिद: स्रष्टा कुमुद: कुवलेशय: ।
गोहितो गोपतिर्गोप्ता वृषभाक्षो वृषप्रिय: ॥६३॥


अनिवर्ती निवृत्तात्मा संक्षेप्ता क्षेमकृच्छिव: ।
श्रीवत्सवक्षा: श्रीवास: श्रीपति: श्रीमतांवर: ॥६४॥


श्रीद: श्रीश: श्रीनिवास: श्रीनिधि: श्रीविभावन: ।
श्रीधर: श्रीकर: श्रेय: श्रीमान् लोकत्रयाश्रय: ॥६५॥


स्वक्ष: स्वंग: शतानंदो नंदिर्जोतिर्गणेश्वर: ।
विजितात्मा विधेयात्मा सत्कीर्तिश्छिन्नसंशय: ॥६६॥


उदीर्ण: सर्वतश्चक्षुरनीश: शाश्वत: स्थिर: ।
भूशयो भूषणो भूतिर्विशोक: शोकनाशन: ॥६७॥


अर्चिष्मानर्चित: कुंभो विशुद्धात्मा विशोधन: ।
अनिरुद्धोऽप्रतिरथ: प्रद्युम्नोऽमितविक्रम: ॥६८॥


कालनेमिनिहा वीर: शौरि: शूरजनेश्वर: ।
त्रिलोकात्मा त्रिलोकेश: केशव: केशिहा हरि: ॥६९॥


कामदेव: कामपाल: कामी कांत: कृतागम: ।
अनिर्देश्यवपुर्विष्णुर्वीरोऽनंतो धनंजय: ॥७०॥


ब्रह्मण्यो ब्रह्मकृद् ब्रह्मा ब्रह्म ब्रह्मविवर्धन: ।
ब्रह्मविद् ब्राह्मणो ब्रह्मी ब्रह्मज्ञो ब्राह्मणप्रिय: ॥७१॥


महाक्रमो महाकर्मा महातेजा महोरग: ।
महाक्रतुर्महायज्वा महायज्ञो महाहवि: ॥७२॥


स्तव्य: स्तवप्रिय: स्तोत्रं स्तुति: स्तोता रणप्रिय: ।
पूर्ण: पूरयिता पुण्य: पुण्यकीर्तिरनामय: ॥७३॥


मनोजवस्तीर्थकरो वसुरेता वसुप्रद: ।
वसुप्रदो वासुदेवो वसुर्वसुमना हवि: ॥७४॥


सद्गति: सत्कृति: सत्ता सद्भूति: सत्परायण: ।
शूरसेनो यदुश्रेष्ठ: सन्निवास: सुयामुन: ॥७५॥


भूतावासो वासुदेव: सर्वासुनिलयोऽनल: ।
दर्पहा दर्पदो दृप्तो दुर्धरोऽथापराजित: ॥७६॥


विश्वमूर्तिमहामूर्तिर्दीप्तमूर्तिरमूर्तिमान् ।
अनेकमूर्तिरव्यक्त: शतमूर्ति: शतानन: ॥७७॥


एको नैक: सव: क: किं यत्तत्पदमनुत्तमम् ।
लोकबंधुर्लोकनाथो माधवो भक्तवत्सल: ॥७८॥


सुवर्णवर्णो हेमांगो वरांगश्चंदनांगदी ।
वीरहा विषम: शून्यो घृताशीरचलश्चल: ॥७९॥


अमानी मानदो मान्यो लोकस्वामी त्रिलोकधृक् ।
सुमेधा मेधजो धन्य: सत्यमेधा धराधर: ॥८०॥


तेजो वृषो द्युतिधर: सर्वशस्त्रभृतां वर: ।
प्रग्रहो निग्रहो व्यग्रो नैकशृंगो गदाग्रज: ॥८१॥


चतुर्मूर्तिश्चतुर्बाहुश्चतुर्व्यूहश्चतुर्गति: ।
चतुरात्मा चतुर्भावश्चतुर्वेदविदेकपात् ॥८२॥


समावर्तोऽनिवृत्तात्मा दुर्जयो दुरतिक्रम: ।
दुर्लभो दुर्गमो दुर्गो दुरावासो दुरारिहा ॥८३॥


शुभांगो लोकसारंग: सुतंतुस्तंतुवर्धन: ।
इंद्रकर्मा महाकर्मा कृतकर्मा कृतागम: ॥८४॥


उद्भव: सुंदर: सुंदो रत्ननाभ: सुलोचन: ।
अर्को वाजसन: शृंगी जयंत: सर्वविज्जयी ॥८५॥


सुवर्णबिंदुरक्षोभ्य: सर्ववागीश्वरेश्वर: ।
महाह्रदो महागर्तो महाभूतो महानिधि: ॥८६॥


कुमुद: कुंदर: कुंद: पर्जन्य: पावनोऽनिल: ।
अमृतांशोऽमृतवपु: सर्वज्ञ: सर्वतोमुख: ॥८७॥


सुलभ: सुव्रत: सिद्ध: शत्रुजिच्छत्रुतापन: ।
न्यग्रोधोदुंबरोऽश्वत्थश्चाणूरांध्रनिषूदन: ॥८८॥


सहस्रार्चि: सप्तजिह्व: सप्तैधा: सप्तवाहन: ।
अमूर्तिरनघोऽचिंत्यो भयकृद् भयनाशन: ॥८९॥


अणुर्बृहत् कृश: स्थूलो गुणभृन्निर्गुणो महान् ।
अधृत: स्वधृत: स्वास्य: प्राग्वंशो वंशवर्धन: ॥९०॥


भारभृत् कथितो योगी योगीश: सर्वकामद: ।
आश्रम: श्रमण: क्षाम: सुपर्णो वायुवाहन: ॥९१॥


धनुर्धरो धनुर्वेदो दंडो दमयिता दम: ।
अपराजित: सर्वसहो नियंता नियमो यम: ॥९२॥


सत्त्ववान् सात्विक: सत्य: सत्यधर्मपरायण: ।
अभिप्राय: प्रियार्होऽर्ह: प्रियकृत् प्रीतिवर्धन: ॥९३॥


विहायसगतिर्ज्योति: सुरुचिर्हुतभुग्विभु: ।
रविर्विरोचन: सूर्य: सविता रविलोचन: ॥९४॥


अनंतो हुतभुग्भोक्ता सुखदो नैकजोऽग्रज: ।
अनिर्विण्ण: सदामर्षी लोकाधिष्ठानमद्भुत: ॥९५॥


सनात्सनातनतम: कपिल: कपिरव्यय: ।
स्वस्तिद: स्वस्तिकृत् स्वस्ति स्वस्तिभुक् स्वस्तिदक्षिण: ॥९६॥


अरौद्र: कुंडली चक्री विक्रम्यूर्जितशासन: ।
शब्दातिग: शब्दसह: शिशिर: शर्वरीकर: ॥९७॥


अक्रूर: पेशलो दक्षो दक्षिण: क्षमिणांवर: ।
विद्वत्तमो वीतभय: पुण्यश्रवणकीर्तन: ॥९८॥


उत्तारणो दुष्कृतिहा पुण्यो दु:स्वप्ननाशन: ।
वीरहा रक्षण: संतो जीवन: पर्यवस्थित: ॥९९॥


अनंतरूपोऽनंतश्रीर्जितमन्युर्भयापह: ।
चतुरस्रो गभीरात्मा विदिशो व्यादिशो दिश: ॥१००॥


अनादिर्भूर्भुवो लक्ष्मी: सुवीरो रुचिरांगद: ।
जननो जनजन्मादिर्भीमो भीमपराक्रम: ॥१०१॥


आधारनिलयो धाता पुष्पहास: प्रजागर: ।
ऊर्ध्वग: सत्पथाचार: प्राणद: प्रणव: पण: ॥१०२॥


प्रमाणं प्राणनिलय: प्राणभृत् प्राणजीवन: ।
तत्त्वं तत्त्वविदेकात्मा जन्ममृत्युजरातिग: ॥१०३॥


भूर्भुव: स्वस्तरुस्तार: सविता प्रपितामह: ।
यज्ञो यज्ञपतिर्यज्वा यज्ञांगो यज्ञवाहन: ॥१०४॥


यज्ञभृद्यज्ञकृद्यज्ञी यज्ञभुग्यज्ञसाधन: ।
यज्ञांतकृद्यज्ञगुह्यमन्नमन्नाद एव च ॥१०५॥


आत्मयोनि: स्वयंजातो वैखान: सामगायन: ।
देवकीनंदन: स्रष्टा क्षितीश: पापनाशन: ॥१०६॥


शंखभृन्नंदकी चक्री शार्ङ्गधन्वा गदाधर: ।
रथांगपाणिरक्षोभ्य: सर्वप्रहरणायुध: ॥१०७॥


सर्वप्रहरणायुध ॐ नम इति ।


इतीदं कीर्तनीयस्य केशवस्य महात्मन: ।
नाम्नां सहस्रं दिव्यानामशेषेण प्रकीर्तितम् ॥१०८॥


य इदं शृणुयान्नित्यं यश्चापि परिकीर्तयेत् ।
नाशुभं प्राप्नुयात्किंचित् सोऽमुत्रेह च मानव: ॥१०९॥


वेदांतगो ब्राह्मण: स्यात् क्षत्रियो विजयी भवेत् ।
वैश्यो धनसमृद्ध: स्याच्छूद्र: सुखमवाप्नुयात् ॥११०॥


धर्मार्थी प्राप्नुयाद्धर्ममर्थार्थी चार्थमाप्नुयात् ।
कामानवाप्नुयात् कामी प्रजार्थी प्राप्नुयात् प्रजाम् ॥१११॥


भक्तिमान् य: सदोत्थाय शुचिस्तद्गतमानस: ।
सहस्रं वासुदेवस्य नाम्नामेतत् प्रकीर्तयेत् ॥११२॥


यश: प्राप्नोति विपुलं ज्ञातिप्राधान्यमेव च ।
अचलां श्रियमाप्नोति श्रेय: प्राप्नोत्यनुत्तमम् ॥११३॥


न भयं क्वचिदाप्नोति वीर्यं तेजश्च विंदति ।
भवत्यरोगो द्युतिमान् बलरूपगुणान्वित: ॥११४॥


रोगार्तो मुच्यते रोगाद्बद्धो मुच्येत बंधनात् ।
भयान्मुच्येत भीतस्तु मुच्येतापन्न आपद: ॥११५॥


दुर्गाण्यतितरत्याशु पुरुष: पुरुषोत्तमम् ।
स्तुवन् नामसहस्रेण नित्यं भक्तिसमन्वित: ॥११६॥


वासुदेवाश्रयो मर्त्यो वासुदेवपरायण: ।
सर्वपापविशुद्धात्मा याति ब्रह्म सनातनम् ॥११७॥


न वासुदेवभक्तानामशुभं विद्यते क्वचित् ।
जन्ममृत्युजराव्याधिभयं नैवोपजायते ॥११८॥


इमं स्तवमधीयान: श्रद्धाभक्तिसमन्वित: ।
युज्येतात्मसुखक्षांतिश्रीधृतिस्मृतिकीर्तिभि: ॥११९॥


न क्रोधो न च मात्सर्यं न लोभो नाशुभा मति: ।
भवंति कृतपुण्यानां भक्तानां पुरुषोत्तमे ॥१२०॥


द्यौ:सचंद्रार्कनक्षत्रा खं दिशो भूर्महोदधि: ।
वासुदेवस्य वीर्येण विधृतानि महात्मन: ॥१२१॥


ससुरासुरगंधर्वं सयक्षोरगराक्षसम् ।
जगद् वशे वर्ततेदं कृष्णस्य सचराचरम् ॥१२२॥


इंद्रियाणि मनो बुद्धि: सत्त्वं तेजो बलं धृति: ।
वासुदेवात्मकान्याहु: क्षेत्रं क्षेत्रज्ञ एव च ॥१२३॥


सर्वागमानामाचार: प्रथमं परिकल्पते ।
आचारप्रभवो धर्मो धर्मस्य प्रभुरच्युत: ॥१२४॥


ऋषय: पितरो देवा महाभूतानि धातव: ।
जंगमाजंगमं चेदं जगन्नारायणोद्भवम् ॥१२५॥


योगो ज्ञानं तथा सांख्यं विद्या: शिल्पादिकर्म च ।
वेदा: शास्त्राणि विज्ञानमेतत् सर्वं जनार्दनात् ॥१२६॥


एको विष्णुर्महद्भूतं पृथग्भूतान्यनेकश: ।
त्रीन् लोकान् व्याप्य भूतात्मा भुंक्ते विश्वभुगव्यय: ॥१२७॥


इमं स्तवं भगवतो विष्णोर्व्यासेन कीर्तितम् ।
पठेद्य इच्छेत् पुरुष: श्रेय: प्राप्तुं सुखानि च ॥१२८॥


विश्वेश्वरमजं देवं जगत: प्रभवाप्ययम् ।
भजंति ये पुष्कराक्षं न ते यांति पराभवम् ॥१२९॥

॥ न ते यांति पराभवम् ॐ नम इति ॥


॥ इति श्रीविष्णुसहस्रनामस्तोत्रम् ॥
***********



ಇತಿ ಶ್ರೀ ವಿಷ್ಣು ಸಹಸ್ರನಾಮಸ್ತೋತ್ರಂ ಸಮಾಪ್ತಂ.
******


ಮಹಾಭಾರತ ಯುದ್ಧ ಮುಗಿದಿದೆ. ಭೀಷ್ಮಾಚಾರ್ಯರು ಶರಶಯ್ಯದಲ್ಲಿದ್ದಾರೆ. ಇತ್ತ ಧರ್ಮರಾಯನ ಪಟ್ಟಾಭಿಷೇಕ ಶ್ರೀಕೃಷ್ಣ ಮತ್ತು ವ್ಯಾಸರ ಸಮ್ಮುಖದಲ್ಲಿ ನಡೆದಿದೆ. ಒತ್ತಾಯದಲ್ಲಿ ಪಟ್ಟಾಭಿಷೇಕಕ್ಕೆ ಒಪ್ಪಿದ್ದ ಯುಧಿಷ್ಠಿರನ ಮನಸ್ಸಿಗೆ ಕಿಂಚಿತ್ತೂ ಸಮಾಧಾನವಿಲ್ಲ. ಎಲ್ಲಾ ವೀರರು, ಹಿರಿಯರು, ಲಕ್ಷ-ಲಕ್ಷ ಮಂದಿ ಸೈನಿಕರ ನಾಶದ ನಂತರ, ಸಿಂಹಾಸನವೇರಿದ ಆತನಿಗೆ ಪಾಪ ಪ್ರಜ್ಞೆ ಕಾಡುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿದ್ದ ಧರ್ಮರಾಯನನ್ನು ಶ್ರೀಕೃಷ್ಣ ಭೀಷ್ಮಾಚಾರ್ಯರ ಬಳಿಗೆ ಕರೆತಂದು, ಆತನಿಗೆ ಧರ್ಮ ಪಾಠವನ್ನು ಬೋಧಿಸುವಂತೆ ಕೇಳಿಕೊಳ್ಳುತ್ತಾನೆ. ಧರ್ಮದ ಪರ ಹೋರಾಡಿ ಗೆದ್ದ ಧರ್ಮರಾಯನನ್ನು ಕೊಂಡಾಡಿದ ಭೀಷ್ಮಾಚಾರ್ಯರು, "ಒಂದು ವೇಳೆ ನೀನು ಅನ್ಯಾಯದ ವಿರುದ್ದದ ಈ ಯುದ್ಧದಲ್ಲಿ ಹೋರಾಡದೆ ಇದ್ದಿದ್ದರೆ, ನಿನ್ನನ್ನು ಹೇಡಿ ಎನ್ನುತ್ತಿದ್ದೆ" ಎನ್ನುತ್ತಾರೆ. ಈ ಮಾತಿನಿಂದ ಧರ್ಮರಾಯನಲ್ಲಿದ್ದ ಪಾಪ ಪ್ರಜ್ಞೆ ಹೊರಟುಹೋಗಿ , ತನಗೆ ಧರ್ಮೋಪದೇಶ ಮಾಡಬೇಕೆಂದು ಭೀಷ್ಮಾಚಾರ್ಯರಲ್ಲಿ ಕೇಳಿಕೊಳ್ಳುತ್ತಾನೆ. ಈ ರೀತಿ ಭೀಷ್ಮಾಚಾರ್ಯರು ಧರ್ಮರಾಯನಿಗೆ ಧರ್ಮೋಪದೇಶ ಮಾಡಿದ ಮಹಾಭಾರತದ ಅನುಶಾಸನ ಪರ್ವದ ಕೊನೆಯ ಅಪೂರ್ವ ಉಪದೇಶ ಈ ವಿಷ್ಣು ಸಹಸ್ರನಾಮ. ವ್ಯಾಸ ಮಹರ್ಷಿಗಳು ಈ ಸಾವಿರ ನಾಮವನ್ನು ಸ್ತೋತ್ರ ರೂಪದಲ್ಲಿ ನಮಗೆ ಕಾಣಿಕೆಯಾಗಿ ನೀಡಿದ್ದಾರೆ. ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮಗಳು ಭಗವಂತನ ಗುಣವಾಚಕ ನಾಮಗಳಾಗಿವೆ.ನಮಗೆ ಇರುವ ಹೆಸರು ಗುಣವಾಚಕವಲ್ಲ. ಕರೆದಾಗ ಓಗೊಡಲು ಇಟ್ಟ ಹೆಸರು. ಆದರೆ ಭಗವಂತನ ಪ್ರತೀ ನಾಮ ಆತನ ಗುಣವನ್ನು ವರ್ಣಿಸುತ್ತದೆ. ನಮ್ಮಲ್ಲಿ ಅನೇಕ ಸಹಸ್ರನಾಮಗಳಿವೆ. ಬಹಳ ಪ್ರಸಿದ್ಧವಾದ ಲಲಿತ ಸಹಸ್ರನಾಮ, ಶಿವ ಸಹಸ್ರನಾಮ, ಗಣೇಶ ಸಹಸ್ರನಾಮ, ನರಸಿಂಹ ಸಹಸ್ರನಾಮ ಇತ್ಯಾದಿ. ಈ ಎಲ್ಲಾ ಸಹಸ್ರನಾಮಗಳಿಗಿಂತ ಹೆಚ್ಚು ವ್ಯಾಖ್ಯಾನವಿರುವ, ಹೆಚ್ಚು ಮಂದಿ ವಿದ್ವಾಂಸರು ಭಾಷ್ಯ ಬರೆದಿರುವ, ಮಹಾಭಾರತದ ಭಾಗವಾಗಿರುವ, ಸುಪ್ರಸಿದ್ಧ ಸಹಸ್ರನಾಮ-ವಿಷ್ಣು ಸಹಸ್ರನಾಮ. ಪದ್ಮ ಪುರಾಣದಲ್ಲಿ ಒಂದು ವಿಷ್ಣು ಸಹಸ್ರನಾಮವನ್ನು ಕಾಣುತ್ತೇವೆ. ಆದರೆ ಅದು ಅಷ್ಟೊಂದು ಪ್ರಚಲಿತದಲ್ಲಿಲ್ಲ. ವಿಷ್ಣು ಸಹಸ್ರನಾಮದಲ್ಲಿ ಕೆಲವೊಂದು ನಾಮಗಳು ಒಂದಕ್ಕಿಂತ ಹೆಚ್ಚು ಭಾರಿ ಪುನರಾವರ್ತನೆ ಆಗಿರುವುದನ್ನು ನಾವು ಕಾಣುತ್ತೇವೆ. ವಿಷ್ಣು ಸಹಸ್ರನಾಮದಲ್ಲಿ ಬರುವ ಒಂದೊಂದು ನಾಮಕ್ಕೆ ನೂರು ಅರ್ಥವಿದೆಯಂತೆ. ಒಂದು ವೇಳೆ ಒಂದು ನಾಮ ಎರಡು ಬಾರಿ ಬಂದರೆ ಆ ನಾಮಕ್ಕೆ ಇನ್ನೂರು ಅರ್ಥಗಳಿವೆ ಎಂದು ತಿಳಿಯಬೇಕಾಗುತ್ತದೆ. ಆದರೆ ಇಷ್ಟೊಂದು ಅರ್ಥವನ್ನು ಕಂಡುಕೊಳ್ಳುವುದು ಸಾಮಾನ್ಯರಿಗೆ ಅಸಾಧ್ಯ.
*******