Showing posts with label ಸ್ಮರಿಸಿ ಸುಖಿಸೆಲೊ ಮಾನವಾ tandevaradagopala vittala. Show all posts
Showing posts with label ಸ್ಮರಿಸಿ ಸುಖಿಸೆಲೊ ಮಾನವಾ tandevaradagopala vittala. Show all posts

Thursday, 5 August 2021

ಸ್ಮರಿಸಿ ಸುಖಿಸೆಲೊ ಮಾನವಾ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)

ಸ್ಮರಿಸಿ ಸುಖಿಸೆಲೊ ಮಾನವಾ ಪ

ಸ್ವಾನುಭಾವದಿಂದ ಸುಖವಬಡಿಪ ಗೋಪಾಲದಾಸ ರಾಜರಡಿಗಳನುದಿನಾ ಅ.ಪ.

ಅಪಾರ ಜನುಮದ ದಾಸ್ಯಹರಿಸಿ ಸುಖಸಾರ ಸುರಿಪರನುದಿನಾ 1

ಸತ್ಯವಾದ ವಚನ ಸತ್ವಜೀವರಿಷ್ಟಗರೆವ ಚಿತ್ತದೊಳಗನುದಿನಾ 2

ಸರ್ವ ವಿಧದಿ ತೋಷಬಡಿಪ ತಂದೆವರದಗೋಪಾಲವಿಠಲನೇ ಸಾಕ್ಷಿಯಾಗಿಪ್ಪನನುದಿನಾ 3

***