ಪುರಂದರದಾಸರು
ರಾಗ ಭೈರವಿ ಆದಿ ತಾಳ
ತಾರಿಸೋ ಶ್ರೀಹರಿ ನಮ್ಮ ತಾರಿಸೋ ||ಪ||
ತಾರಿಸೋ ಭವ ನಿವಾರಿಸೋ
ನಿನ್ನ ಪಾದ ತೋರಿಸೋ
ವೈಕುಂಠವಾಸ ರಂಗಯ್ಯ ||
ಪಾಪ ವಿನಾಶವ ಮಾಡುವೆ ನೀ
ತಾಪಸಿಯರನು ಸಲಹುವೆ
ವ್ಯಾಪಿಸಿ ನಿನ್ನ ನೆನೆವರ ಕಾಯ್ವ
ಶ್ರೀಪಾಂಡುರಂಗ ಪರಮಾತ್ಮ ಮುಕುಂದ ||
ಹಿರಣ್ಯಕಶಿಪುವಿನ ಸೀಳಿದೆ ಅವನ
ಕರುಳು ಕೊರಳೊಳು ಹಾಕಿದೆ
ದುರುಳ ರೂಪದ ದೈತ್ಯರ ಕೊಂದು
ಕರುಣದಿಂದಲಿ ಕಂದಗೊಲಿದ ಗೋವಿಂದ ||
ಅಸುವ ಪೂತನಿಯ ಹೀರಿದೆ ನೀ
ಶಶಿಮುಖಿಯಭಿಮಾನ ಕಾಯಿದೆ
ಶಿಶುವಾಗಿ ಬಾಲ ಲೀಲೆ ತೋರಿದೆ
ಕುಸುಮನಾಭ ಶ್ರೀ ಪುರಂದರವಿಠಲ ||
***
ರಾಗ ಭೈರವಿ ಆದಿ ತಾಳ
ತಾರಿಸೋ ಶ್ರೀಹರಿ ನಮ್ಮ ತಾರಿಸೋ ||ಪ||
ತಾರಿಸೋ ಭವ ನಿವಾರಿಸೋ
ನಿನ್ನ ಪಾದ ತೋರಿಸೋ
ವೈಕುಂಠವಾಸ ರಂಗಯ್ಯ ||
ಪಾಪ ವಿನಾಶವ ಮಾಡುವೆ ನೀ
ತಾಪಸಿಯರನು ಸಲಹುವೆ
ವ್ಯಾಪಿಸಿ ನಿನ್ನ ನೆನೆವರ ಕಾಯ್ವ
ಶ್ರೀಪಾಂಡುರಂಗ ಪರಮಾತ್ಮ ಮುಕುಂದ ||
ಹಿರಣ್ಯಕಶಿಪುವಿನ ಸೀಳಿದೆ ಅವನ
ಕರುಳು ಕೊರಳೊಳು ಹಾಕಿದೆ
ದುರುಳ ರೂಪದ ದೈತ್ಯರ ಕೊಂದು
ಕರುಣದಿಂದಲಿ ಕಂದಗೊಲಿದ ಗೋವಿಂದ ||
ಅಸುವ ಪೂತನಿಯ ಹೀರಿದೆ ನೀ
ಶಶಿಮುಖಿಯಭಿಮಾನ ಕಾಯಿದೆ
ಶಿಶುವಾಗಿ ಬಾಲ ಲೀಲೆ ತೋರಿದೆ
ಕುಸುಮನಾಭ ಶ್ರೀ ಪುರಂದರವಿಠಲ ||
***
pallavi
tArisO shrIhari namma tArisO
anupallavi
tArisO bhava nivArisO ninna pAda tOrisO vaikuNThavAsa rangayya
caraNam 1
pApa vinAshava mADuve nI tApasiyaranu salahuve vyApisi
ninna nenevara kAiva shrI pANduranga paramAtma mukunda
caraNam 2
hiraNyakashipuvina sILide avana karuLu koraLoLu hAkide
duruLa rUpada daityara kondu karuNadindali kandagolida gOvinda
caraNam 3
asuva pUtaniya hIride nI shashimukhiyabhimAna kAyide
shishuvAgi bAla lIle tOride kusumanAbha shrI purandara viTTala
***
ತಾರಿಸೊ ಶ್ರೀಹರಿ ತಾರಿಸೊ ಪ
ತಾರಿಸೊ ಭವವ ನಿವಾರಿಸೊ ನಿನ್ನಡಿಯತೋರಿಸೊ ವೈಕುಂಠ ಸೇರಿಸೋ ರಂಗಯ್ಯ ಅ.ಪ
ಪಾಪವಿನಾಶನ ಮಾಡುವಿ ನೀತಾಪಸರನುನಿತ್ಯಸಲಹುವಿ ||ವ್ಯಾಪಿಸಿ ಸರ್ವತ್ರ ನಿನ್ನವರನು ಕಾಯ್ವಶ್ರೀ ಪಾಂಡುರಂಗ ಪರಮಾತ್ಮ ಮುಕುಂದ 1
ಹಿರಣ್ಯಕಶಿಪುವನು ಸೀಳಿದೆ ಅವನಕರುಳನು ಕೊರಳೊಳು ಹಾಕಿದೆ ||ದುರಳ ಬುದ್ಧಿಯ ತಳೆದ ದೈತ್ಯಾಧಮನ ಕೊಂದಕರುಣ ದಿಂದಲಿ ಕಂದಗೊಲಿದೆ ಗೋವಿಂದ 2
ಅಸುರೆ ಪೂತನಿಯ ಸಂಹರಿಸಿದೆ ನೀಶಶಿಮುಖಿಯಭಿಮಾನ ಕಾಯ್ದೆ ||ಶಿಶುವಾಗಿ ಬಾಲಲೀಲೆಗಳನು ತೋರಿದೆಕುಸುಮನಾಭ ಶ್ರೀಪುರಂದರವಿಠಲ3
*****