ಕಾಯಬೇಕು ಶ್ರೀ ತ್ರಿವಿಕ್ರಮ ಕಾಯಜನಯ್ಯ ಕಂಜನಯನ || ಪ ||
ಆರು ನಿನ್ನ ಬಣ್ಣಿಪರು ಅಮರಗುಣನಿಲಯ
ಸಾರಿದ ದೇವೇಂದ್ರನಿಗೆ ಸಕಲಸಂಪದವಿತ್ತೆ || ೧ ||
ಈರೇಳು ಲೋಕಂಗಳನು ಇಷ್ಟಷ್ಟು ಎನ್ನದ ಮುನ್ನ
ಈರಡಿಯ ಮಾಡಿದೆ ನೀ ಮುಕುಂದ ಮುರಮರ್ದನ || ೨ ||
ಪಾವನ್ನ ಗಂಗಾಜಲವು ಪಾದವೆಂಬ ಪದುಮವ ತೊ-
ಳೆವ ನೀರುಗಡವಿನ್ನು ತೋರೊಮ್ಮೆ ಹಯವದನ || ೩ ||
***
kAyabEku SrI trivikrama kaayajanayya kaMjanayana || pa ||
Aru ninna baNNiparu amaraguNanilaya
sArida dEvEMdranige sakalasaMpadavitte || 1 ||
IrELu lOkaMgaLanu iShTaShTu ennada munna
IraDiya mADide nI mukuMda muramardana || 2 ||
pAvanna gaMgAjalavu pAdaveMba padumava to-
Leva nIrugaDavinnu tOromme hayavadana || 3 ||
***
“ಕಾಯಬೇಕು ಶ್ರೀ ತ್ರಿವಿಕ್ರಮ”
ಕಾಯಬೇಕು ಶ್ರೀ ತ್ರಿವಿಕ್ರಮ
ಕಾಯಜನಯ್ಯ ಕಂಜನಯನ//
ಆರು ನಿನ್ನ ಬಣ್ಣಿಪರು ಅಮರಗುಣ ನಿಲಯ
ಸಾರಿದ ದೇವೇಂದ್ರನಿಗೆ ಸಕಲ ಸಂಪದವಿತ್ತೆ।।
ಈರೇಳು ಲೋಕಂಗಳನು ಇಷ್ಟಷ್ಟು ಎನ್ನದ ಮುನ್ನ
ಈರಡಿಯ ಮಾಡಿದೆ ನೀ ಮುಕುಂದ ಮುರಮರ್ದನ//೨/
ಪಾವನ್ನ ಗಂಗಾಜಲವು ಪಾದವೆಂಬ ಪದುಮನ ತೊ-
ಳೆವ ನೀರುಗಡುವಿನ್ನು ತೋರೊಮ್ಮೆ ಹಯವದನ.//೩//
*******
ಕಾಯಬೇಕು ಶ್ರೀ ತ್ರಿವಿಕ್ರಮ
ಕಾಯಜನಯ್ಯ ಕಂಜನಯನ//
ಆರು ನಿನ್ನ ಬಣ್ಣಿಪರು ಅಮರಗುಣ ನಿಲಯ
ಸಾರಿದ ದೇವೇಂದ್ರನಿಗೆ ಸಕಲ ಸಂಪದವಿತ್ತೆ।।
ಈರೇಳು ಲೋಕಂಗಳನು ಇಷ್ಟಷ್ಟು ಎನ್ನದ ಮುನ್ನ
ಈರಡಿಯ ಮಾಡಿದೆ ನೀ ಮುಕುಂದ ಮುರಮರ್ದನ//೨/
ಪಾವನ್ನ ಗಂಗಾಜಲವು ಪಾದವೆಂಬ ಪದುಮನ ತೊ-
ಳೆವ ನೀರುಗಡುವಿನ್ನು ತೋರೊಮ್ಮೆ ಹಯವದನ.//೩//
*******