Showing posts with label ಳಳ- RSS- ಭವ್ಯ ರಾಷ್ಟ್ರದ ಧನ್ಯ ಜನನಿಯೆ others rss. Show all posts
Showing posts with label ಳಳ- RSS- ಭವ್ಯ ರಾಷ್ಟ್ರದ ಧನ್ಯ ಜನನಿಯೆ others rss. Show all posts

Friday, 24 December 2021

ಭವ್ಯ ರಾಷ್ಟ್ರದ ಧನ್ಯ ಜನನಿಯೆ others rss

   

RSS song .

ಭವ್ಯರಾಷ್ಟ್ರದ ಧನ್ಯಜನನಿಯೆ ನಿನಗೆ ನೂರು ನಮನ

ಮಾತೃಸಂಸ್ಕೃತಿಯ ಮೂರ್ತರೂಪಿಣೆಯೆ ನಿನಗೆ ಯಾರು ಸಮಾನ ||ಪ||


ನೆಲವಾದವಳೆ ಜಲವಾದವಳೆ

ಜ್ವಾಲಾ ರೂಪದಿ ಬಂದವಳ

ಉಸಿರಾದವಳೆ ಹಸಿರಾದವಳೆ

ಪಂಚತತ್ವದಲು ನಿಂದವಳೆ ||೧||


ತ್ಯಾಗ ತಪೋಮಯ ಋಷಿ ಮುನಿ ಜೀವನ

ಸಾಹಸ ಚೈತ್ರದ ಕ್ಷಾತೋತ್‍ಸ್ಫುರಣ

ಶೀಲದ ಶೌರ್ಯದ ಆರಾಧನೆಯಲಿ

ನಾಡಿದು ತನ್ಮಯವಾಗುತಿದೆ ||೨||


ಬಿಂದುವು ಸಿಂಧುತ್ವಕೆ ತಾನೆಳೆಸಲು

ಕಳೆಯದೆ ಹಿಂದುತ್ವದ ಬಿರಿಯಳಲು

ಬಾನ್‍ಧರೆ ಬೆಸೆಯುವ ಮಹದಾಕಾಂಕ್ಷೆಯ

ಸಂಘ ಶಕ್ತಿ ಮೈ ತಾಳುತಿದೆ ||೩||

***

BavyarAShTrada dhanyajananiye ninage nUru namana

mAtRusaMskRutiya mUrtarUpiNeye ninage yAru samAna ||pa||


nelavAdavaLe jalavAdavaLe

jvAlA rUpadi baMdavaLa

usirAdavaLe hasirAdavaLe

paMcatatvadalu niMdavaLe ||1||


tyAga tapOmaya RuShi muni jIvana

sAhasa caitrada kShAtROt^sphuraNa

SIlada Souryada ArAdhaneyali

nADidu tanmayavAgutide ||2||


biMduvu siMdhutvake tAneLesalu

kaLeyade hiMdutvada biriyaLalu

bAn^dhare beseyuva mahadAkAMkSheya

saMGa Sakti mai tALutide ||3||

***