Showing posts with label ಎಂಥಾ ಪುಣ್ಯ ಎಂಥಾ ಭಾಗ್ಯ ಕಂತು ಜನಕ ಶ್ರೀಕಾಂತನ purandara vittala ENTHA PUNYA ENTHA BHAGYA KANTU JANAKA. Show all posts
Showing posts with label ಎಂಥಾ ಪುಣ್ಯ ಎಂಥಾ ಭಾಗ್ಯ ಕಂತು ಜನಕ ಶ್ರೀಕಾಂತನ purandara vittala ENTHA PUNYA ENTHA BHAGYA KANTU JANAKA. Show all posts

Monday, 30 December 2019

ಎಂಥಾ ಪುಣ್ಯ ಎಂಥಾ ಭಾಗ್ಯ ಕಂತು ಜನಕ ಶ್ರೀಕಾಂತನ purandara vittala ENTHA PUNYA ENTHA BHAGYA KANTU JANAKA

video of September 22, 2018

ಎಂಥಾ ಪುಣ್ಯ ಎಂಥಾ ಭಾಗ್ಯ ||ಪ||

ಕಂತು ಜನಕ ಶ್ರೀಕಾಂತನ ದರುಶನ ||ಅ.ಪ||

ಜಗಜಗಿಸುವ ದಿವ್ಯಾಭರಣಂಗಳ
ಸೊಗಸಿಲಿ ಧರಿಸುತ ನಗುವನ ದರುಶನ ||1||

ಹೇರು ಫಲಗಳನು ಸೂರೆಯ ಮಾಡುವ
ಚಾರುವದನ ನಮ್ಮ ಶೌರಿಯ ದರುಶನ|| 2||

ದೇಶ ತಿರುಗಿ ಆಯಾಸವೇತಕೆ
ಶ್ರೀಶ ಪ್ರಸನ್ನ ಶ್ರೀ ಕೃಷ್ಣನ ದರುಶನ ||3||
*********