Showing posts with label ಕಾಯೋ ಜಿತಾಮಿತ್ರ ಯಮಿಕುಲ shyamasundara jitamitra teertha stutih. Show all posts
Showing posts with label ಕಾಯೋ ಜಿತಾಮಿತ್ರ ಯಮಿಕುಲ shyamasundara jitamitra teertha stutih. Show all posts

Friday, 27 December 2019

ಕಾಯೋ ಜಿತಾಮಿತ್ರ ಯಮಿಕುಲ ankita shyamasundara jitamitra teertha stutih

Song on Jitamitra
ಕಾಯೋ ಜಿತಾಮಿತ್ರ | ಯಮಿಕುಲ ನಾಯಕ ಸುಚರಿತ್ರ |
ಕಾಯೊ ಕಾಯೊ ಜಿತಕಾಯಜಾತ ಶಿತ
ಕಾಯೊ ನಿನ್ನ ಪದ ತೋಯಜಕೆರಗುವೆ ||

ಅಭಯದಾತನೆಂದು ತ್ವತ್ಪದ | ಕಭಿನಮಿಸುವೆ ಬಂದು
ಕುಭವ ಕುಧರ ಪವಿ ಶುಭ ಗುಣನಿಧಿ ಗುರು |
ವಿಭುದೇಂದ್ರಕರ ಅಬುಜ ಸಂಭೂತ |

ಮೌನಿ ಕುಲಾಧೀಶ | ಪ್ರಾರ್ಥಿಪೆ ಭಾನಪ್ರಕಾಶ
ದೀನಜ ನಾಮಕರ ಧೇನು ಪುರಾತನ
ಗೋನದ ತರು ನಿಜ ತಾಣಗೈದ ಗುರು |

ತುಂಗಮಹಿಮ ಭರತ | ಕುಮತ ದ್ವಿಜಂಗಮ ದ್ವಿಜನಾಥ
ಮಂಗಳ ಕೃಷ್ಣ ತರಂಗಿಣಿ ಭೀಮಾ
ಸಂಗಮದಲಿ ಸಲೆ | ಕಂಗೊಳಿಸುವ ಗುರು |

ಮರುತ ಸುಮತ ಶರಧಿ | ಸುಧಾರಕ | 
ದುರಿತ ಕದಳಿದ್ವಿರದಿ
ಧರಣಿ ದಿವಿಜ ಪರಿವಾರ ನಮಿತ ನಿಜ
ಕರುಣಿ ನಂಬಿದೆನು ಮರಿಯದೆ ನಿರುತ |
ಕಂದುಕೊರಳ ವಿನುತ | ಶಾಮಸುಂದರಾಂಘ್ರಿ ದೂತ
ಪೊಂದಿದ ಜನರಘ ವೃಂದ ಕಳಿವ ರಘು
ನಂದನ ಮುನಿಮನ ಮಂದಿರವಾಸ |
****

ಕಾಯೋ ಜಿತಾಮಿತ್ರ | ಯಮಿಕುಲ ನಾಯಕ ಸುಚರಿತ್ರ | ಪ |
ಕಾಯೊ ಕಾಯೊ ಜಿತಕಾಯಜಾತ ಶಿತ
ಕಾಯೊ ನಿನ್ನ ಪದ ತೋಯಜಕೆರಗುವೆ || ಅ.ಪ ||

ಅಭಯದಾತನೆಂದು ತ್ವತ್ಪದ | ಕಭಿನಮಿಸುವೆ ಬಂದು
ಶುಭ ಗುಣನಿಧಿ ಗುರು |
ವಿಭುದೇಂದ್ರಕರ ಅಬುಜ ಸಂಭೂತ || 1 ||

ಮೌನಿ ಕುಲಾಧೀಶ | ಪ್ರಾರ್ಥಿಪೆ ಭಾನಪ್ರಕಾಶ
ದೀನಜ ನಾಮಕರ ಧೇನು ಪುರಾತನ
ಗೋನದ ತರು ನಿಜ ತಾಣಗೈದ ಗುರು || 2 ||

ತುಂಗಮಹಿಮ ಭರತ | ಕುಮತ ದ್ವಿಜಂಗಮ ದ್ವಿಜನಾಥ
ಮಂಗಳ ಕೃಷ್ಣ ತರಂಗಿಣಿ ಭೀಮಾ
ಸಂಗಮದಲಿ ಸಲೆ | ಕಂಗೊಳಿಸುವ ಗುರು || 3 |||

ಶರಧಿ ದುರಿತ ಕದಳಿದ್ವಿರದಿ
ದಿವಿಜ ಪರಿವಾರ ನಮಿತ ನಿಜ
ಕರುಣಿ ನಂಬಿದೆನು ಮರಿಯದೆ ನಿರುತ || 4 ||

ವಿನುತ | ಶಾಮಸುಂದರಾಂಘ್ರಿ ದೂತ
ಪೊಂದಿದ ಜನರಘ ವೃಂದ ಕಳಿವ ರಘು
ನಂದನ ಮುನಿಮನ ಮಂದಿರವಾಸ || 5 ||
*********

ಕಾಯೋ ಜಿತಾಮಿತ್ರ | ಯಮಿಕುಲ ನಾಯಕ ಸುಚರಿತ್ರ ||pa|

ಕಾಯೊ ಕಾಯೊ ಜಿತಕಾಯಜಾತ ಶಿತ
ಕಾಯೊ ನಿನ್ನ ಪದ ತೋಯಜಕೆರಗುವೆ||a.pa||

ಅಭಯದಾತನೆಂದು ತ್ವತ್ಪದ | ಕಭಿನಮಿಸುವೆ ಬಂದು
ಕುಭವ ಕುಧರ ಪವಿ ಶುಭ ಗುಣನಿಧಿ ಗುರು |
ವಿಭುದೇಂದ್ರಕರ ಅಬುಜ ಸಂಭೂತ ||1||

ಮೌನಿ ಕುಲಾಧೀಶ | ಪ್ರಾರ್ಥಿಪೆ ಭಾನಪ್ರಕಾಶ
ದೀನಜ ನಾಮಕರ ಧೇನು ಪುರಾತನ
ಗೋನದ ತರು ನಿಜ ತಾಣಗೈದ ಗುರು ||2||

ತುಂಗಮಹಿಮ ಭರತ | ಕುಮತ ದ್ವಿಜಂಗಮ ದ್ವಿಜನಾಥ
ಮಂಗಳ ಕೃಷ್ಣ ತರಂಗಿಣಿ ಭೀಮಾ
ಸಂಗಮದಲಿ ಸಲೆ | ಕಂಗೊಳಿಸುವ ಗುರು ||3||

ಮರುತ ಸುಮತ ಶರಧಿ | ಸುಧಾರಕ | ದುರಿತ ಕದಳಿದ್ವಿರದಿ
ಧರಣಿ ದಿವಿಜ ಪರಿವಾರ ನಮಿತ ನಿಜ
ಕರುಣಿ ನಂಬಿದೆನು ಮರಿಯದೆ ನಿರುತ||4||

ಕಂದುಕೊರಳ ವಿನುತ | ಶಾಮಸುಂದರಾಂಘ್ರಿ ದೂತ
ಪೊಂದಿದ ಜನರಘ ವೃಂದ ಕಳಿವ ರಘು
ನಂದನ ಮುನಿಮನ ಮಂದಿರವಾಸ ||5||
****

ಕಾಯೋ ಜಿತಾಮಿತ್ರ | ಯಮಿಕುಲ ನಾಯಕ ಸುಚರಿತ್ರ ಪ
ಕಾಯೊ ಕಾಯೊ ಜಿತಕಾಯಜಾತ ಶಿತ
ಕಾಯೊ ನಿನ್ನ ಪದ ತೋಯಜಕೆರಗುವೆ ಅ.ಪ
ಅಭಯದಾತನೆಂದು ತ್ವತ್ಪದ | ಕಭಿನಮಿಸುವೆ ಬಂದು
ಕುಭವ ಕುಧರ ಪವಿ ಶುಭ ಗುಣನಿಧಿ ಗುರು |
ವಿಭುದೇಂದ್ರಕರ ಅಬುಜ ಸಂಭೂತ 1
ಮೌನಿ ಕುಲಾಧೀಶ | ಪ್ರಾರ್ಥಿಪೆ ಭಾನಪ್ರಕಾಶ
ದೀನಜ ನಾಮಕರ ಧೇನು ಪುರಾತನ
ಗೋನದ ತರು ನಿಜ ತಾಣಗೈದ ಗುರು 2
ತುಂಗಮಹಿಮ ಭರತ | ಕುಮತ ದ್ವಿಜಂಗಮ ದ್ವಿಜನಾಥ
ಮಂಗಳ ಕೃಷ್ಣ ತರಂಗಿಣಿ ಭೀಮಾ
ಸಂಗಮದಲಿ ಸಲೆ | ಕಂಗೊಳಿಸುವ ಗುರು 3
ಮರುತ ಸುಮತ ಶರಧಿ | ಸುಧಾರಕ | ದುರಿತ ಕದಳಿದ್ವಿರದಿ
ಧರಣಿ ದಿವಿಜ ಪರಿವಾರ ನಮಿತ ನಿಜ
ಕರುಣಿ ನಂಬಿದೆನು ಮರಿಯದೆ ನಿರುತ4
ಕಂದುಕೊರಳ ವಿನುತ | ಶಾಮಸುಂದರಾಂಘ್ರಿ ದೂತ
ಪೊಂದಿದ ಜನರಘ ವೃಂದ ಕಳಿವ ರಘು
ನಂದನ ಮುನಿಮನ ಮಂದಿರವಾಸ 5
*****