Showing posts with label ನರಹರಿ ತೀರ್ಥರ ಮಹಿಮೆ ಕೇಳಿರೋ purandara vittala NARAHARI TEERTHARA MAHIME KELIRO. Show all posts
Showing posts with label ನರಹರಿ ತೀರ್ಥರ ಮಹಿಮೆ ಕೇಳಿರೋ purandara vittala NARAHARI TEERTHARA MAHIME KELIRO. Show all posts

Thursday, 18 February 2021

ನರಹರಿ ತೀರ್ಥರ ಮಹಿಮೆ ಕೇಳಿರೋ purandara vittala NARAHARI TEERTHARA MAHIME KELIRO

Audio by Krishna Dabair


 narahari teerthara mahime keliro

ನರಹರಿ ತೀರ್ಥರ ಮಹಿಮೆ ಕೇಳಿರೋ ನರದೇಹವನ್ನು ಸಾರ್ಥಕ ಮಾಡಿರೋ


ರಚನೆ- ಶ್ರೀ ಪುರಂದರ ದಾಸರು 


ಚತುರ್ಯುಗ ಮೂರ್ತಿ ಚತುರ್ಮುಖ ಬ್ರಹ್ಮ ಕರಾರ್ಚಿತ ಶ್ರೀ ಮನ್ಮೂಲ ಸೀತಾಸಮೇತ ಶ್ರೀ ಮನ್ಮೂಲರಾಮಚಂದ್ರ ದೇವರ ಇತಿಹಾಸ ನಿರೂಪಿಸುವ ಅಪರೂಪದ ಕೃತಿ.


ಅಲ್ಲದೇ ಶ್ರೀ ಮಧ್ವಾಚಾರ್ಯರಿಂದ ಆಶ್ರಮ ಪಡೆದ ನರಹರಿ ತೀರ್ಥರು ಕಳಿಂಗದೇಶವನ್ನು ಎಷ್ಟು ದಿನ ಆಳಿದರು? ಯಾವ ದಿನದಂದು ರಾಜ್ಯವನ್ನು ಒಪ್ಪಿಸಿದರು? ಆ ದೇಶದ ರಾಜನ ಪೂಜಾಗಾರದಲ್ಲಿದ್ದ ಶ್ರೀ ಮನ್ಮೂಲಸೀತಾ ಸಮೇತ ಶ್ರೀಮನ್ಮೂಲರಾಮರ ಪ್ರತಿಮೆಗಳನ್ನು ಕುದುರೆಯೇರಿ ಬಂದು ಶ್ರೀಕೂರ್ಮ ಕ್ಷೇತ್ರದಲ್ಲಿದ್ದ ಶ್ರೀ ಪದ್ಮನಾಭತೀರ್ಥರಿಗೆ ಒಪ್ಪಿಸಿದ್ದು ಯಾವ ದಿನ?,ಶ್ರೀ ಪದ್ಮನಾಭ ತೀರ್ಥರು ಮಧ್ವರಿಗೆ ಒಪ್ಪಿಸಿದ್ದು , ಶ್ರೀ ಮಧ್ವರಾಯರು ,ಶ್ರೀಪದ್ಮನಾಭತೀರ್ಥರು ಎಷ್ಟು ದಿನ ಪೂಜಿಸಿದರು 

ನರಹರಿತೀರ್ಥರು ಪೂಜಿಸಿದ ದಿನಗಳೆಷ್ಟು? ಎಂಬ ಸಂಪೂರ್ಣ ಮಾಹಿತಿ ಕೇವಲ ಏಳುನುಡಿಗಳ ಕೃತಿಯಲ್ಲಿ  ಇರುವ ಅತ್ಯದ್ಭುತ ಸಾಹಿತ್ಯ .

******


LIKE,SHARE&SUBSCRIBE THIS FOLLOWING CHANNEL FOR MORE RARE SONGS


https://youtu.be/tuitI-sDHxk