Showing posts with label ಹೆರಳು ಹಾಕುವೆ ಬಾ ಮುರಲಿಯಲ್ಲೇ ಇಟ್ಟುಗುರುಳು indiresha. Show all posts
Showing posts with label ಹೆರಳು ಹಾಕುವೆ ಬಾ ಮುರಲಿಯಲ್ಲೇ ಇಟ್ಟುಗುರುಳು indiresha. Show all posts

Monday, 2 August 2021

ಹೆರಳು ಹಾಕುವೆ ಬಾ ಮುರಲಿಯಲ್ಲೇ ಇಟ್ಟುಗುರುಳು ankita indiresha

ಹೆರಳು ಹಾಕುವೆ ಬಾ ಮುರಲಿಯಲ್ಲೇ ಇಟ್ಟುಗುರುಳು ಮೋರೆಯ ಮೇಲೆ ಹರವಿ ಬಿದ್ದಿಹವೋ ಕಣ್ಣಮರೆಯ ಮಾಡಿಹವೋ ಪ

ಕೋಡಿನ್ಹೆರಳನ್ಹಾಕಿ ಕೂಸ ಮುಂದಲೆ ಹೂಜೋಡಿರೆ ಅರಳೆಲೆ ನೋಡಿ ಇಡುವೆನೋ 1

ಹಚ್ಚುವೆ ಕಾಡಿಗೆ ಮುಚ್ಚದೆ ತೆರಿ ಕಣ್ಣುಹೊಚ್ಚಿ ಕುಂಚಿಗೆ ನಿನ್ನ ಎತ್ತಿಕೊಳ್ಳುವೆ ಬಾ 2

ಕಂದ ಎರೆದು ಭೂಷಿತಿಂದಿರೇಶನೆ ಗುಡಿಮುಂದೆ ಕರವ ಪಿಡಿದಂದು ಎತ್ತುವೆ ಬಾ 3

****