Showing posts with label ಅಂಬಾಬಾಯೇ ನಂಬಿದೆ ಬಾ ಜನನೀ ankita indiresha AMBAABAAYE NAMBIDE BAA JANANI. Show all posts
Showing posts with label ಅಂಬಾಬಾಯೇ ನಂಬಿದೆ ಬಾ ಜನನೀ ankita indiresha AMBAABAAYE NAMBIDE BAA JANANI. Show all posts

Thursday, 2 December 2021

ಅಂಬಾಬಾಯೇ ನಂಬಿದೆ ಬಾ ಜನನೀ ankita indiresha AMBAABAAYE NAMBIDE BAA JANANI





ಅಂಕಿತ ಇಂದಿರೇಶ

ಅಂಬಾಬಾಯೇ ನಂಬಿದೆ ಬಾ ಜನನೀ ||ಪ||

ಕೋಮಲಾಂಗಿಯೇ ಕಾಮಿತದಾಯಕೆಕರುಣಾವಾರಿಧಿಯೇ ತಾಯೇ ||1||

ಸಾರಸಾಕ್ಷಳೇ ತೋರಿಸು ಹರಿಯನ್ನುಪೋಷಿಸೆನ್ನ ಮನಸು ತಾಯೇ ||2||

ಇಂದಿರೇಶನಂಕವಿಹಾರಿಣೀಸುಂದರಾಂಗ ಸುಭಗೇ ತಾಯೇ ||3||
****

ಅಂಬಾಬಾಯೇ ನಂಬಿದೆ ಬಾ ಜನನೀ || PA ||

ಕೋಮಲಾಂಗಿಯೇ ಕಾಮಿತದಾಯಕೆ
ಕರುಣಾವಾರಿಧಿಯೇ ತಾಯೇ || 1 ||

ಸಾರಸಾಕ್ಷಳೇ ತೋರಿಸು ಹರಿಯನ್ನು
ಪೋಷಿಸೆನ್ನ ಮನಸು ತಾಯೇ || 2 ||

ಇಂದಿರೇಶನಂಕವಿಹಾರಿಣೀ
ಸುಂದರಾಂಗ ಸುಭಗೇ ತಾಯೇ || 3 ||
***

ambābāyē nambide bā jananī || PA ||


kōmalāṅgiyē kāmitadāyake karuṇāvāridhiyē tāyē || 1 ||


sārasākṣaḷē tōrisu hariyannu pōṣisenna manasu tāyē || 2 ||


indirēśanaṅkavihāriṇī sundarāṅga subhagē tāyē || 3 ||

Plain English

ambabaye nambide ba janani || PA ||


komalangiye kamitadayake karunavaridhiye taye || 1 ||


sarasaksale torisu hariyannu posisenna manasu taye || 2 ||


indiresanankaviharini sundaranga subhage taye || 3 ||
***