On Venkatesha/Srinivasa
ಬಂದ ದುರಿತಗಳ ಪರಿಹರಿಸಲು ನಮ್ಮ
ಇಂದಿರೇಶ ಸ್ವಾಮಿ ಶ್ರೀ ವೆಂಕಟೇಶನು||ಬಂದ||
ಬಂದನು ಬರದಿಂದ ಗರುಡವಾಹನನಾಗಿ||2||
ಬಂದ ಬಂದ ಭಕ್ತವ್ರಂದವ ನೋಡುತ
ಬಂದ ಗೋವಿಂದ ,ಮುಕುಂದ ,ನಿತ್ಯಾನಂದ ಬಂದಾ||2||
ದುರುಳನಾದ ದುರ್ಯೋಧನ ಸಭೆಯೊಳು
ತರುಣಿ ದ್ರೌಪದಿಯ ಸೀರೆಯ ಸೆಳೆಯಲು||ದುರುಳನಾದ||
ಪರಮ ಕರುಣದಿಂದ ತರುಣಿಗೆ ಅಕ್ಷಯವಿತ್ತು||2||
ದ್ವಾರಕಾದಿಪತಿ ಶ್ರೀಪತಿ ಒಲಿಯುತ
ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||2||
ಅರಗಿನಮನೆಯೊಳು ಪಾಂಡುಕುಮಾರರು
ಇರುತಿರೆ ,ಅವರಿಗೆ ಬಂದ ವಿಪತ್ತನ್ನು ||ಅರಗಿನಮನೆಯೊಳು||
ಪರಿಹಾರವ ಮಾಡಿ ದ್ರುಪದನ ಪೊರೆಯಲು||2||
ಪರಮ ಹರುಷದಿಂದ ಮದುವೆಯ ಮಾಡಿದವ
ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||2||
ಗುಣನಿಧಿ ಪ್ರಾಣೇಶವಿಠ್ಠಲನು ಬಂದ ,ಘನತರವಾದ್ಯ ವಿಷೇಶಗಳಿಂದ||2||
ಝಣಝಣರೆನ್ನುವ ಗೆಜ್ಜೆನಾದಗಳಿಂದ||2||
ಥಧಿಮಿ ಥಧಿಮಿ ಧಿಮಿಕ್ಕೆಂದು ಕುಣಿಯುತ ||ಝಣಝಣ||
ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||2||
***
ಇಂದಿರೇಶ ಸ್ವಾಮಿ ಶ್ರೀ ವೆಂಕಟೇಶನು||ಬಂದ||
ಬಂದನು ಬರದಿಂದ ಗರುಡವಾಹನನಾಗಿ||2||
ಬಂದ ಬಂದ ಭಕ್ತವ್ರಂದವ ನೋಡುತ
ಬಂದ ಗೋವಿಂದ ,ಮುಕುಂದ ,ನಿತ್ಯಾನಂದ ಬಂದಾ||2||
ದುರುಳನಾದ ದುರ್ಯೋಧನ ಸಭೆಯೊಳು
ತರುಣಿ ದ್ರೌಪದಿಯ ಸೀರೆಯ ಸೆಳೆಯಲು||ದುರುಳನಾದ||
ಪರಮ ಕರುಣದಿಂದ ತರುಣಿಗೆ ಅಕ್ಷಯವಿತ್ತು||2||
ದ್ವಾರಕಾದಿಪತಿ ಶ್ರೀಪತಿ ಒಲಿಯುತ
ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||2||
ಅರಗಿನಮನೆಯೊಳು ಪಾಂಡುಕುಮಾರರು
ಇರುತಿರೆ ,ಅವರಿಗೆ ಬಂದ ವಿಪತ್ತನ್ನು ||ಅರಗಿನಮನೆಯೊಳು||
ಪರಿಹಾರವ ಮಾಡಿ ದ್ರುಪದನ ಪೊರೆಯಲು||2||
ಪರಮ ಹರುಷದಿಂದ ಮದುವೆಯ ಮಾಡಿದವ
ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||2||
ಗುಣನಿಧಿ ಪ್ರಾಣೇಶವಿಠ್ಠಲನು ಬಂದ ,ಘನತರವಾದ್ಯ ವಿಷೇಶಗಳಿಂದ||2||
ಝಣಝಣರೆನ್ನುವ ಗೆಜ್ಜೆನಾದಗಳಿಂದ||2||
ಥಧಿಮಿ ಥಧಿಮಿ ಧಿಮಿಕ್ಕೆಂದು ಕುಣಿಯುತ ||ಝಣಝಣ||
ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||2||
***
banda duritagaLa pariharisalu namma
indirEShasvAmi Sree venkaTEShanu
bandanu Baradinda garuDavAhananAgi
banda banda Bakta vRundava nODuta ll
aragina maneyoLu pAnDukumAranu
irutire avarige banda vipattanu
parihArava mADi dRupadana puriyoLu
parama haruShadinda maduveya mADidava ll
duruLanAda duSyAsanu saBheyoLu
taruNi draupadiya seereya seLeyalu
parama karuNadinda taruNigakShayavittu
dvArakAdhipati Sreepati oliyuta ll
guNanidhi prANESa viTtalanu banda
Ganakara vAdya viShEShagaLinda
JaNaJaNarennuta gejje nAdagaLinda
taddhimi dhimikendu kuNiyuta banda ll
***
pallavi
bandha duritagaLa pariharisalu namma indirEsha svAmi shrI vEnkaTEshanu
anupallavi
bandanu bhavadoLu garuDa vAhananAgi banda banda bhakta vrundava nODuta banda gOvinda mukunda nityAnanda banda shrI harita bandA
caraNam 1
aragina maneyali pAnDu kumAraru irutirE avarige banda vipattanu
parihArava mADi drupadana puraroLO parama harushadali maduveya mADida
banda gOvinda mukunda nityaananda banda shrI harita bandA
caraNam 2
duruLanAda dushyAsana sabheyoLu taruNi draupadiya sIreya seLeyalu
bandu harushadali taruNi gakSayavitta dvarakAdhipati shrIpati oliyuta
banda gOvinda mukunda nityAnanda banda shree harita bandA
caraNam 3
guNanidhi prANEsha viTThalanu banda gaNatara vAdya vishESagaLinda
jhaNa jhaNa vennuva gejje nAdagaLinda tat dhimi dhimikendu kuNiyuta banda
banda gOvinda mukunda nityAnanda banda shree harita bandA
***
just scroll down for other devaranama