Showing posts with label ನಮೋ ನಮೋ ಭವಗತಿ ಶ್ರೀ ನಾರಾಯಣಿ ಜಗದೀಶ್ವರೀ tulasiramadasa. Show all posts
Showing posts with label ನಮೋ ನಮೋ ಭವಗತಿ ಶ್ರೀ ನಾರಾಯಣಿ ಜಗದೀಶ್ವರೀ tulasiramadasa. Show all posts

Sunday, 5 September 2021

ನಮೋ ನಮೋ ಭವಗತಿ ಶ್ರೀ ನಾರಾಯಣಿ ಜಗದೀಶ್ವರೀ ankita tulasiramadasa

 ತುಳಸೀರಾಮದಾಸರು

ನಮೋ ನಮೋ ಭವಗತಿ ಶ್ರೀ ನಾರಾಯಣಿ ಜಗದೀಶ್ವರೀ ಪ


ಸುಮಶರಜನನೀಸೋಮಸಹೋದರಿಕಮಲವಾಸಿನೀ ಸುಂದರೀ ಲಕ್ಷ್ಮೀ ಅ.ಪ


ವಿಮಲಾ ವಿಶ್ವಕುಟುಂಬಿನೀ ವೆಂಕಟಶೈಲ ನಿವಾಸಿನೀಅಮರೇಂದ್ರಾರ್ಚಿತಪಾದಸರಸಿಜಅಘವಿನಾಶಿನಿ ಅಖಿಲಾಪದಹರ 1

ಅಮೋಘ ಸಂಪತ್ಪ್ರದಾಯನೀ ಆರ್ತರಕ್ಷ ದೀಕ್ಷಾಮಣೀಪ್ರಮೋದಯಾ ಶ್ರೀರಮಾಭಾರ್ಗವೀಮಮಾಪಚಾರ ಕ್ಷಮಸ್ವಶಾರ್ಚಿಣೀ 2

ಹೇಮಕುಧರ ಧಾಮೇಶ್ವರಿತುಲಸಿರಾಮದಾಸನುತ ರಾಜೀವಾಕ್ಷಾಹಿಮಾಂಶು ಮುಖ ಹರಿಹಿತಪ್ರಿಯನಿಸ್ಸೀಮಾನದಾನಿನಿ ಸಜ್ಜನ ಪೋಷಿಣಿ 3

***