ರಾಗ ಕಾಪಿ ಆದಿ ತಾಳ
ಪೋಗೆ ಪೋಗೆ ನೀನು ||ಪ ||
ಪೋಗೆ ಸಖಿ ಪೋಗಿ, ನೀ ಕೃಷ್ಣನ ತೋರೇ ||ಅ ||
ಬೃಂದಾವನದಲ್ಲಿ ಆಡುವ ಗೋಕುಲ ಕಂದನ ನೀನು ತೋರೇ ||
ಗೋವರ್ಧನದಲ್ಲಿ ಗೋವುಗಳನ್ನು ಕಾಯ್ದ ಗೋಕುಲ ನಂದನ ನೀನು ತೋರೇ ||
ಪೋಗೆ ಪೋಗೆ ನೀನು ||ಪ ||
ಪೋಗೆ ಸಖಿ ಪೋಗಿ, ನೀ ಕೃಷ್ಣನ ತೋರೇ ||ಅ ||
ಬೃಂದಾವನದಲ್ಲಿ ಆಡುವ ಗೋಕುಲ ಕಂದನ ನೀನು ತೋರೇ ||
ಗೋವರ್ಧನದಲ್ಲಿ ಗೋವುಗಳನ್ನು ಕಾಯ್ದ ಗೋಕುಲ ನಂದನ ನೀನು ತೋರೇ ||
ಪನ್ನಗ ಶಯನ ಶ್ರೀ ಪುರಂದರವಿಠಲನ ಮನ್ನಿಸಿ ಬೇಗನೆ ತೋರೇ ||
***
***
pallavi
pOge pOge nInu
anupallavi
pOge sakhi pOgi nI krSNana tOrE
caraNam 1
brndAvanadalli Aduva gOkula kandana nInu tOrE
caraNam 2
gOvardhanadalli gOvugaLannu kAida gOkula nandana nInu tOrE
caraNam 3
pannaga shayana shrI purandara viTTala mannisi bEgane tOrE
***