Showing posts with label ನಿರುಪಮಾನಂದಾತ್ಮ ಭವ ನಿರ್ಜರ ಸಭಾ ಸಂಸೇವ್ಯ shrinivasa. Show all posts
Showing posts with label ನಿರುಪಮಾನಂದಾತ್ಮ ಭವ ನಿರ್ಜರ ಸಭಾ ಸಂಸೇವ್ಯ shrinivasa. Show all posts

Sunday, 26 September 2021

ನಿರುಪಮಾನಂದಾತ್ಮ ಭವ ನಿರ್ಜರ ಸಭಾ ಸಂಸೇವ್ಯ ankita shrinivasa

 

ಸಂಯೋಜಕರು (Composer): ವಿ. ಶ್ರೀನಿವಾಸ ರಾವ್ (V. Shrinivasa Rao)

ಭಾಷೆ (Language): ಕನ್ನಡ

ಪಲ್ಲವಿ


ನಿರುಪಮಾನಂದಾತ್ಮ ಭವ ನಿರ್ಜರ ಸಭಾ ಸಂಸೇವ್ಯ

ರುಜುಗಣದರಸೆ


ಅನುಪಲ್ಲವಿ


ಸತ್ವ ಪ್ರಚುರ ವಾಣೀಮುಖ ಸರೋಜೆನ

ಗರುಡ ಶೇಷ ಶಶಾಂಕ್ದಲಶೆ


ಚರಣ


ಖರರ ಜನಕ ಜಗದ್ಗುರುವೇ ತ್ವಚ್ಚರಣಗಳಿಗಭಿವಂದಿಸುವೆ

ಪಾಲಿಸುವುದು ಸನ್ಮತಿಯ

***

pallavi


nirupamAnandAtma bhava nirjara sabhA samsEvya rujugaNadarase


anupallavi


satva pracura vANImukha sarOjEna garuDa shESa shashAmnkadaLashE


caraNam


kharara janaka jagadguruvE tvaccaraNagaLigabhi vandisuve pAlipudu sanmatiya

***