ಸಂಯೋಜಕರು (Composer): ವಿ. ಶ್ರೀನಿವಾಸ ರಾವ್ (V. Shrinivasa Rao)
ಭಾಷೆ (Language): ಕನ್ನಡ
ಪಲ್ಲವಿ
ನಿರುಪಮಾನಂದಾತ್ಮ ಭವ ನಿರ್ಜರ ಸಭಾ ಸಂಸೇವ್ಯ
ರುಜುಗಣದರಸೆ
ಅನುಪಲ್ಲವಿ
ಸತ್ವ ಪ್ರಚುರ ವಾಣೀಮುಖ ಸರೋಜೆನ
ಗರುಡ ಶೇಷ ಶಶಾಂಕ್ದಲಶೆ
ಚರಣ
ಖರರ ಜನಕ ಜಗದ್ಗುರುವೇ ತ್ವಚ್ಚರಣಗಳಿಗಭಿವಂದಿಸುವೆ
ಪಾಲಿಸುವುದು ಸನ್ಮತಿಯ
***
pallavi
nirupamAnandAtma bhava nirjara sabhA samsEvya rujugaNadarase
anupallavi
satva pracura vANImukha sarOjEna garuDa shESa shashAmnkadaLashE
caraNam
kharara janaka jagadguruvE tvaccaraNagaLigabhi vandisuve pAlipudu sanmatiya
***
No comments:
Post a Comment