Showing posts with label ಕೈಪಿಡಿ ಬಾ ಪ್ರಭೊ ಶ್ರೀಪತಿಪದಪದುಮ ಷಟ್ಪದ shreekara vittala. Show all posts
Showing posts with label ಕೈಪಿಡಿ ಬಾ ಪ್ರಭೊ ಶ್ರೀಪತಿಪದಪದುಮ ಷಟ್ಪದ shreekara vittala. Show all posts

Monday, 6 September 2021

ಕೈಪಿಡಿ ಬಾ ಪ್ರಭೊ ಶ್ರೀಪತಿಪದಪದುಮ ಷಟ್ಪದ ankita shreekara vittala

 ankita ಶ್ರೀಕರವಿಠಲ  

ರಾಗ: ಕಮಾಚ್ ತಾಳ ಆದಿ

ಕೈಪಿಡಿ ಬಾ ಪ್ರಭೊ ಶ್ರೀಪತಿಪದಪದುಮ ಷಟ್ಪದ

ಮಂತ್ರವನರಿಯದ ಪಾಮರ ನಾ ಘನ

ಮಂತ್ರಸದನ ಮೊರೆಆಲಿಸಿ ಕೇಳೆನ್ನ 1

ನಿನ್ಹೊರತನ್ಯರ ಕಾಯ್ವರ ಕಾಣೆನೊ

ಎನ್ನುದಾಸಿಸದಲೆ ಕಾಯೊ ಕರುಣಿ 2

ಸ್ವೀಕರಿಸುತ ಸೇವೆ ನೀ ಕೊಡುತಲಿ ವರ

ಶ್ರೀಕರವಿಠಲನದಾಸಾಗ್ರೇಸರ 3

***