RAO COLLECTIONS SONGS refer remember refresh render DEVARANAMA
ankita ಶ್ರೀಕರವಿಠಲ
ರಾಗ: ಕಮಾಚ್ ತಾಳ ಆದಿ
ಕೈಪಿಡಿ ಬಾ ಪ್ರಭೊ ಶ್ರೀಪತಿಪದಪದುಮ ಷಟ್ಪದ ಪ
ಮಂತ್ರವನರಿಯದ ಪಾಮರ ನಾ ಘನ
ಮಂತ್ರಸದನ ಮೊರೆಆಲಿಸಿ ಕೇಳೆನ್ನ 1
ನಿನ್ಹೊರತನ್ಯರ ಕಾಯ್ವರ ಕಾಣೆನೊ
ಎನ್ನುದಾಸಿಸದಲೆ ಕಾಯೊ ಕರುಣಿ 2
ಸ್ವೀಕರಿಸುತ ಸೇವೆ ನೀ ಕೊಡುತಲಿ ವರ
ಶ್ರೀಕರವಿಠಲನದಾಸಾಗ್ರೇಸರ 3
***
No comments:
Post a Comment