sung as purandara vittala ankita
check also
ಹರಿಕಥಾ ಶ್ರವಣ ಮಾಡೊ ಪಥ ವೈಕುಂಠಕಿದು ankita vijaya vittala HARIKATHA SHRAVANA MAADO PATHA VAIKUNTAKIDU
- sung as vijaya vittala ankita
ಕಥಾಶ್ರವಣ ಮಾಡೋ, ಪಾಡೋ
ಕಥಾ ಶ್ರವಣ ಮಾಡೋ ||ಪ||
ಪಥ ವೈಕುಂಠಕಿದು ನೋಡೋ ||ಅ||
ಸರಸಿಜನಾಭನ ಸರ್ವದಾ ಹೊಗಳುತ
ದುರಿತ ದೂರಕಿಡಾಡೋ ||1||
ಜ್ಞಾನನಿಧಿ ನಮ್ಮಆನಂದತೀರ್ಥರ
ಸಾನುರಾಗದಿ ಕೊಂಡಾಡೋ ||2||
ಪರಮಪುರುಷ ಶ್ರೀಪುರಂದರವಿಠಲನ
ನಿರುತದಿ ಭಜನೆ ಮಾಡೋ ||3||
***
Katha shravana maado, maado || p ||
Patha vaikunthakidu nodo nodo || a.p ||
Sarasijanaabhana sarvada hogaluta
durita doorakidaado aado || 1 ||
Jnaananidhi namma aananda teerthara
saanuraagadi kondaado kondaado || 2 ||
Parama purusha Shri purandara vithalana
nirutadi bhajane maado maado || 3 ||
***
pallavi
kathA shravaNa mADo hari padA vaikuNThakidu nODO hari
anupallavi
sarasijanAbhana sarvadA pogaLuta durita dukkhagaLIDADO
caraNam
jnAna bhakuti vairAgyavIva shrImadAnanda tIrtthara pADO
parama puruSa shrI purandara viTTalanna caraNa kamalavannu pADO
***
ಪಥÀ ವೈಕುಂಠಕ್ಕಿದು ನೋಡೋಅ.ಪ
ಪತಿತಪಾವನ ಪಾದಾಬ್ಜದಲಿ
ಹಿತದಿಂ ಭಕುತಿಯ ಮಾಡೋ 1
ಜ್ಞಾನ ಭಕುತಿ ವೈರಾಗ್ಯವೀವ
ಆನಂದತೀರ್ಥರ ಪಾಡೋ 2
ಅಜಭವಾದಿಗಳಿಗರಸನಾದ ಶಿರಿ
ವಿಜಯವಿಠಲನ ನೋಡೋ3
***
ಹರಿಕಥಾ ಶ್ರವಣ ಮಾಡೋ ||ಪ||
ಪಥಾ ವೈಕುಂಠಕ್ಕಿದು ನೋಡೋ ||ಅಪ||
ಪತಿತ ಪಾವನನ ಪದಾಬ್ಜದಲ್ಲಿ |
ಹಿತದಿಂದ ಭಕುತಿಯ ಮಾಡೋ ||೧||
ಜ್ಞಾನ ಭಕುತಿ ವೈರಾಗ್ಯವ ನೀವ |
ಆನಂದ ತೀರ್ಥರ ಪಾಡೋ ||೨||
ಅಜಭವಾದಿಗಳ ಅರಸನಾದ |
ಶ್ರೀ ವಿಜಯ ವಿಠಲನ ಸೇರೋ ||೩||
***
harikathA SravaNa mADO ||pa||
pathA vaikuMThakkidu nODO ||apa||
patita pAvanana padAbjadalli |
hitadiMda Bakutiya mADO ||1||
j~jAna Bakuti vairAgyava nIva |
AnaMda tIrthara pADO ||2||
ajaBavAdigaLa arasanAda |
sri vijaya viThalana sErO ||3||