Showing posts with label ಕಂಡೇವಮ್ಮ ರಂಗನಾ ಕಂಡೇವಮ್ಮಾ ಕೃಷ್ಣನಾ gurumahipati. Show all posts
Showing posts with label ಕಂಡೇವಮ್ಮ ರಂಗನಾ ಕಂಡೇವಮ್ಮಾ ಕೃಷ್ಣನಾ gurumahipati. Show all posts

Wednesday, 1 September 2021

ಕಂಡೇವಮ್ಮ ರಂಗನಾ ಕಂಡೇವಮ್ಮಾ ಕೃಷ್ಣನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಕಂಡೇವಮ್ಮ ರಂಗನಾ |ಕಂಡೇವಮ್ಮಾ ಕೃಷ್ಣನಾ ಪ 

ಹೃದಯದೊಳಗಿನ ಸದಮಲ ಬ್ರಹ್ಮನಾ 1 

ಬಿಡದೆವೆ ಗೋಕುಲದಿ ಸಂಚರಿಪನಾ 2 

ಗುರುಮಹಿಪತಿ ಪ್ರಭು ಕರುಣ ಕಟಾಕ್ಷದಿ 3

***