RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಲೀಲೆಯ ನೋಡೀ ಹರಿಯಾಡುವದೀ ಪ
ಹೊಕ್ಕಳ ಹೂವಿಲಿ ಬೊಮ್ಮನ ಪಡೆದವ | ಅಕ್ಕರದಲಿ ನಂದನ ಮಗನಾದ 1
ವಶವಲ್ಲದ ಪಾಲ್ಗಡಲಿನ ಮುನಿಯವ | ಯಶೋದೆಯ ಮೊಲೆವಾಲುಂಬುವ 2
ಮಹಿಪತಿ ಸುತ ಪ್ರಭು ಚರಿತೆಯ ಪಾಡಲು | ಇಹಪರ ಸುಖವನು ನೀಡುವದೀ 3
***