Showing posts with label ಧನ್ಯಗೈಸಿದೆನಗ ಗುರು ಮಹಿಪತಿ ತಾನು gurumahipati. Show all posts
Showing posts with label ಧನ್ಯಗೈಸಿದೆನಗ ಗುರು ಮಹಿಪತಿ ತಾನು gurumahipati. Show all posts

Wednesday, 1 September 2021

ಧನ್ಯಗೈಸಿದೆನಗ ಗುರು ಮಹಿಪತಿ ತಾನು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಧನ್ಯಗೈಸಿದೆನಗ ಗುರು ಮಹಿಪತಿ ತಾನು ಪ 

ವಿಜಯಗ್ಹೇಳಿದ ಹರಿಗೀತೆಯಲಿ | 

ಸುಜನ್ಮಾಹುದು ಸಂತರಲ್ಲಿ ದುರ್ಭರದ 1 

ಕಿವಿಯೊಳು ಸುಜ್ಞಾನ ಗುಟ್ಟು 2 

ದೊಡ್ಡದರೊಳಿಹ ಚಿದ್ಘನ ವಾ ದೋರಲಿ 3 

ಇಂಬಾಗಿರಲು ಗುರುದಯ ಕಾಮಧೇನು 4 

ಕಂದಗೊಲಿದನು ಇಹಪರಗತಿಯಾ ಹೊಣೆಯಾಗಿ 5

***