ರಾಗ ಯಮುನಾಕಲ್ಯಾಣಿ ಆದಿತಾಳ
ಪನ್ನಗಾದ್ರಿಪತಿ ನಮಗೆ ನೀ ಗತಿ-
ಯೆಂಬುವ ಮತಿಯರಿತು ಈ ಸ್ಥಿತಿ
ವೈಕುಂಠವಾಸ ವರಮಂದಹಾಸ
ಭಕ್ತರುಲ್ಲಾಸ ಲಕ್ಷ್ಮೀವಿಲಾಸ ||೧ ||
ಮಾನವವೇಷ ಮಂಜುಳಭಾಷಾ
ವಿನುತ ವಿಶೇಷ ಕೌಸ್ತುಭಭೂಷ ||೨||
ಶಂಕಿಸುತಿರಲು ಸಾಕುವ ಬಾಲ
ಸಂಖ್ಯೆಯ ಬಲ್ಲ ಪುರಂದರ ವಿಠಲ್ಲ ||೩ ||
***
ಪನ್ನಗಾದ್ರಿಪತಿ ನಮಗೆ ನೀ ಗತಿ-
ಯೆಂಬುವ ಮತಿಯರಿತು ಈ ಸ್ಥಿತಿ
ವೈಕುಂಠವಾಸ ವರಮಂದಹಾಸ
ಭಕ್ತರುಲ್ಲಾಸ ಲಕ್ಷ್ಮೀವಿಲಾಸ ||೧ ||
ಮಾನವವೇಷ ಮಂಜುಳಭಾಷಾ
ವಿನುತ ವಿಶೇಷ ಕೌಸ್ತುಭಭೂಷ ||೨||
ಶಂಕಿಸುತಿರಲು ಸಾಕುವ ಬಾಲ
ಸಂಖ್ಯೆಯ ಬಲ್ಲ ಪುರಂದರ ವಿಠಲ್ಲ ||೩ ||
***
pallavi
pannagAdri pati namage nI gatiyembuva matiyaritu I stithi
caraNam 1
vaikuNThavAsa vara mandahAsa bhaktarullAsa lakSmIvilAsa
caraNam 2
mAnava vESa manjuLa bhASA vinuta visESa kaustubha bhUSa
caraNam 3
shankisutiralu sAkuva bAla sankhyeya balla purandara viTTla
***