kruti by bagepalli shesha dasaru ಬಾಗೇಪಲ್ಲಿ ಶೇಷದಾಸರು
ಬಂದನೇನೇ ಸುಂದರ ಶ್ರೀ ರಾಮಚಂದಿರ ||ಪ||
ಸಿರಿವತ್ಸಧಾರನು ಶ್ರಿತಜನೋದ್ಧರನು
ಮಾರಸುಂದರನು ಮಾಮನೋಹರನು ||೧||
ಕೋಮಲ ಗಾತ್ರನು ಕಮಲಕಳತ್ರನು
ಕಮಲಾಪ್ತ ತೇಜನು ವಿಮಲ ಸತ್ಪಾತ್ರನು ||೨||
***
ಸಾಸಿರ ನಾಮನು ಭಾಸುರ ವದನನು
ಈಶ ವಂದಿತನು ಶೇಷ ವಿಠ್ಠಲನು ||೩||
baMdanEnE suMdara shrI raamachaMdira ||pa||
sirivatsadhaaranu shritajanOddharanu
maarasuMdaranu maamanOharanu ||1||
kOmala gaatranu kamalakaLatranu
kamalaapta tEjanu vimala satpaatranu ||2||
saasira naamanu bhaasura vadananu
Isha vaMditanu shESha viThThalanu ||3||
***
ಬಂದನೇನೆ ಸುಂದರ ಶ್ರೀರಾಮ ಚಂದಿರ ಪ
ಸಿರಿವತ್ಸಧಾರನು ಶ್ರೀತಜನೋದ್ಧಾರನು
ಮಾರ ಸುಂದರನು ಮಾ ಮನೋಹರನು 1
ಕೋಮಲ ಗಾತ್ರನು ಕಮಲಕಳತ್ರನು
ಕಮಲಾಪ್ತ ತೇಜನು ವಿಮಲ ಸತ್ಪಾತ್ರನು 2
ಸಾಸಿರನಾಮನು ಭಾಸುರವದನನು
ಈಶ ವಂದಿತನು ಶೇಷವಿಠ್ಠಲನು 3
***