Showing posts with label ಶ್ರೀರುಕ್ಮಿಣೀಮಣಿ ಶ್ರೀಕೃಷ್ಣ ಪ್ರಿಯತರುಣಿ tulasi. Show all posts
Showing posts with label ಶ್ರೀರುಕ್ಮಿಣೀಮಣಿ ಶ್ರೀಕೃಷ್ಣ ಪ್ರಿಯತರುಣಿ tulasi. Show all posts

Friday 27 December 2019

ಶ್ರೀರುಕ್ಮಿಣೀಮಣಿ ಶ್ರೀಕೃಷ್ಣ ಪ್ರಿಯತರುಣಿ ankita tulasi

by ತುಳಸೀರಾಮದಾಸರು
ಶ್ರೀ ರುಕ್ಮಿಣೀಮಣಿ ಶ್ರೀಕೃಷ್ಣ ಪ್ರಿಯತರುಣಿ ಪ

ಶ್ರೀ ರುಕ್ಮದಾಯಿನೀ ಶ್ರೀಯಂ ದೇಹಿ ದೇಹೀ ಅ.ಪ

ಕ್ಷೀರವಾರಿಧಿ ಪುತ್ರಿ ಶಾರದೋತ್ಪಲ ನೇತ್ರಿಮಾರಸತಿ ಜಿತಗಾತ್ರಿ ಮಾಂಪಾಹಿಪಾಹಿ 1

ಘೋರಕಲುಷವಿದಾರಿ ದಾರಿದ್ರ್ಯ ಪರಿಹಾರಿದ್ವಾರಕಾಪುರ ವಿಹಾರಿ ತ್ವಂತ್ರಾಹಿತ್ರಾಹಿ2

ದಾಸ ತುಲಸೀರಾಮ ದಾಸನುತ ಹಿತ ಪ್ರೇಮವಾಸವಾರ್ಚಿತ ನಾಮ ವರಂ ದೇಹಿ ದೇಹೀ 3
*******