Showing posts with label ಹರಿಹರಿಯೆಂದು ಸ್ಮರಿಸೆಲೋ ಪ್ರಾಣಿ gurumahipati. Show all posts
Showing posts with label ಹರಿಹರಿಯೆಂದು ಸ್ಮರಿಸೆಲೋ ಪ್ರಾಣಿ gurumahipati. Show all posts

Wednesday, 1 September 2021

ಹರಿಹರಿಯೆಂದು ಸ್ಮರಿಸೆಲೋ ಪ್ರಾಣಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹರಿ ಹರಿಯೆಂದು ಸ್ಮರಿಸೆಲೋ ಪ್ರಾಣಿ ಪ 

ಹರಿ ಹರಿ ಯೆಂದು ಸ್ಮರಿಸೆಲೋ ಪ್ರಾಣೀ | ಹರಿಸುವ ಬಂಧ ಸಾರಂಗ ಪಾಣಿ 1 

ನರಜನ್ಮದಲಿ ಬಂದು ನೀ ಮುಂದುಗಾಣೀ | ಮರೆದು ತನಗ ತನ್ನ ಮಾಡುವರೇ ಹಾನಿ 2 

ತರುಣೋಪಾಯ ದೋರುವ ಮೊರೆಹೊಕ್ಕರೆ ನೀ | ಗುರುಮಹಿಪತಿ ಸ್ವಾಮಿ ನಿಜ ಸುಖದಾನಿ 3

***