ರಾಗ ಶಂಕರಾಭರಣ ಛಾಪುತಾಳ (raga tala may differ in audio)
ನಿನ್ನ ಮಗ ಬೆನ್ನ ಬಿಡಲೊಲ್ಲ ಕಾಣೆ ನಿನ್ನಾಣೆ ಜಾಣೆ ||ಪ||
ಅಲ್ಲಿ ನೋಡಲು ತಾನೆ ,ಇಲ್ಲಿ ನೋಡಲು ತಾನೆ
ಫುಲ್ಲಲೋಚನ ಸುಪ್ರವೀಣ ||
ಹಿಂದೆ ನೋಡಲು ತಾನೆ , ಮುಂದೆ ನೋಡಲು ತಾನೆ
ಮಂದಿರದೊಳಹೊರಗಿಹನೆ ||
ಮುದ್ದು ಪುರಂದರವಿಠಲರಾಯನು
ಎದ್ದು ಬಂದಪ್ಪಿಕೊಂಡನೆ ||
***
ನಿನ್ನ ಮಗ ಬೆನ್ನ ಬಿಡಲೊಲ್ಲ ಕಾಣೆ ನಿನ್ನಾಣೆ ಜಾಣೆ ||ಪ||
ಅಲ್ಲಿ ನೋಡಲು ತಾನೆ ,ಇಲ್ಲಿ ನೋಡಲು ತಾನೆ
ಫುಲ್ಲಲೋಚನ ಸುಪ್ರವೀಣ ||
ಹಿಂದೆ ನೋಡಲು ತಾನೆ , ಮುಂದೆ ನೋಡಲು ತಾನೆ
ಮಂದಿರದೊಳಹೊರಗಿಹನೆ ||
ಮುದ್ದು ಪುರಂದರವಿಠಲರಾಯನು
ಎದ್ದು ಬಂದಪ್ಪಿಕೊಂಡನೆ ||
***
pallavi
ninna maga benna biDalolla kANe ninnANe jANe
caraNam 1
alli nODalu tAne illi nODalu tAne pullalOcana supravINa
caraNam 2
hinde nODalu tAne munde nODalu tAne mantiradoLa horagihane
caraNam 3
muddu purandara viTTalarAyanu endu bandappi koNDane
***