Showing posts with label ಜಯಿಸಬೇಕು ಮನವನು ವೈಸಬೇಕು govinda. Show all posts
Showing posts with label ಜಯಿಸಬೇಕು ಮನವನು ವೈಸಬೇಕು govinda. Show all posts

Monday, 11 November 2019

ಜಯಿಸಬೇಕು ಮನವನು ವೈಸಬೇಕು ankita govinda

by ಗೋವಿಂದದಾಸ
ಜಯಿಸಬೇಕು | ಮನವನು | ವೈಸಬೇಕು ಪ

ಜಯಿಸಬೇಕು ಅರಿಷಡ್ವರ್ಗವನು |ವೈಸಬೇಕು ಹರಿಚರಣದಿ ಮನವ |ಸೈಸಬೇಕು ಶೀತೋಷ್ಣದ ಬಾಧೆಯ |ಲೈಸಬೇಕು ಭವದುರಿತವನೂ1

ಗ್ರಹಿಸಬೇಕು ತವರ್ಚನ ಮರಣಸ್ಥಿತಿ |ಕಾಯಿಸಬೇಕು ಸುಕಾರ್ಯದಲಿ |ಗೈಸಬೇಕುಪರಸೇವೆಗೆ ತನುವನು |ಮೋಹಿಸಬೇಕು ಕುಲಸತಿ ಪತಿಯ2

ಕೊೈಸಬೇಕು ದುರ್ವಾಕ್ಯದ ರಸನೆಯ |ಸಾೈಸಬೇಕು ಋಣ ರೋಗ ಸಸಿ |ಈಸಬೇಕು ಬಡತನದಲಿ ಮಾನವಾ |ಬೈಸಬೇಕುಗೋವಿಂದ ದಾಸರ ಸಂಗ3
********