Showing posts with label ಇದು ಏನಚ್ಚರಿ ಬೃಂದಾವನದೊಳು ಸುಂದರ ಕೂಸೊಂದಿರುತಿಹುದು kamalesha. Show all posts
Showing posts with label ಇದು ಏನಚ್ಚರಿ ಬೃಂದಾವನದೊಳು ಸುಂದರ ಕೂಸೊಂದಿರುತಿಹುದು kamalesha. Show all posts

Thursday, 5 August 2021

ಇದು ಏನಚ್ಚರಿ ಬೃಂದಾವನದೊಳು ಸುಂದರ ಕೂಸೊಂದಿರುತಿಹುದು ankita kamalesha

 ಇದು ಏನಚ್ಚರಿ ಬೃಂದಾವನದೊಳು|

ಸುಂದರ ಕೂಸೊಂದಿರುತಿಹುದು 


ವಂದಿಪ ಜನರಿಗೇ ಅಖಿಲಾರ್ಥಗಳನು |

ತಂದು ಕೊಡುನೆನೆಂದು ನಿಂದಿಹುದು


ಅಂದು ತಂದೆಗೆ ನಾರಾಯಣನ ಮಹಿಮೆಯ

ಚಂದದಿಂ ಬೋಧಿಸಿದ ಪ್ರಹ್ಲಾದನೆಂಬ ಕೂಸು


ಮುಂದೆ ವ್ಯಾಸಮುಸನಿಯಾಗಿ ವಾದಿಗಳ

ಗೆದ್ದು ಸಿಂಹಾಸನವೇರಿದ ಕೂಸು


ಸಂದರ್ಶನದಿಂ ಪಾಪಕಳೆನ ರಾಫ-

ವೇಂದ್ರನೆಂಬ ಕಮಲೇಶನ ಪ್ರಿಯ ಕೂಸು

***

pallavi


idu Enachari brindAvanadoLu sundara kUsOndu irutihadu


anupallavi


vandipa janarige akilArthagaLanu tandukODuvenendu nintitu kUsu


caraNam 1


andu tandege nArAyaNana mahimeya chandadi bOdhisida prahlAdanembo kUsu


caraNam 2


munde vyAsa muniyAgi vAdigaLa geddu simhAsana Erida kUsu

sandarshana dim pApagala kaLedu rAghavendranembo kamalEshana priya kUsu

***