ಕೊಡು ಬೇಗ ದಿವ್ಯಮತಿ ಸರಸ್ವತಿ ||ಪ||
ಮೃಡ ಹರಿಹರ ಮುಖರೊಡೆಯಳೆ ನಿನ್ನಯ
ಅಡಿಗೆರಗುವೆ ಅಮ್ಮ ಬ್ರಹ್ಮನ ರಾಣಿ ||ಅ.ಪ||
ಇಂದಿರಾ ರಮಣನ ಹಿರಿಯ ಸೋಸಯು ನಿನು
ಬಂದೆನ್ನ ವದನದಿ ನಿಂದು ನಾಮವ ನುಡಿಸೆ ||೧||
ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ ||೨||
ಪತಿತ ಪಾವನೆ ನೀ ಗತಿಯೆಂದು ನಂಬಿದೆ
ಸತತ ಪುರಂದರ ವಿಠಲನ ತೋರೆ ||೩||
****
ರಾಗ : ವಸಂತ ತಾಳ : ಆದಿ (raga, taala may differ in audio)
Kodu bega divyamati sarasvati
mruda harihaya mukharodayale ninnaya
Adigali eraguve amma brammana rani ||1||
Indira ramanana hiriya sosayu ninu
Bandenna vadanadi nindu namava nudise ||2||
Akhila vidyabhimani ajana pattadarani
Sukhavittu palise sujana shiromani ||3||
Patita pavane ni gatiyendu nambide
Satata purandara vithalana tore ||4||
***
pallavi
koDu bEga divyamati sarasvati koDu bEga divyamati
anupallavi
makuT hari hayamukharoDeyaLe ninnaya aDigaLigeraguva amma brahmana rANi
caraNam 1
indirA ramaNana hariya soseyu nInu bandenna vadanadi nindu nAmava nuDise
caraNam 2
agiLa vidhyAbhimAni ajana paTTada rANi sukhavittu pAlise sujana shirOmaNi
caraNam 3
patita pAvaneya nI gatiyendu nambide vitata puradara viTTalana tOre
***
pallavi
koDu bEga divyamati sarasvati
(koDu)
anupallavi
mrda harihaya mukharodayaLe ninnaya aDigaLi eraguve amma brmmana rANi
(koDu)
caraNam 1
indirA ramaNana hiriya sosayu nInu bandenna vadanadi nindu nAmava nudise
(koDu)
caraNam 2
akhila vidyAbhimAni ajana pattadarANi sukhavittu pAlise sujana shirOmaNi
(koDu)
caraNam 3
patita pAvane nI gatiyendu nambidE satata purandara viThalana tOrE
(koDu)
***
ರಾಗ: ವಸಂತ-ಆದಿತಾಳ
ಕೊಡು ಬೇಗ ದಿವ್ಯಮತಿ | ಸರಸ್ವತಿ ||ಪ|||
ಮೃಡ ಹರಿ ಹಯಮುಖರೊಡೆಯಳೆ – ನಿನ್ನಯ |
ಅಡಿಗಳಿಗೆರಗುವೆ ಅಮ್ಮ ಬ್ರಹ್ಮನ ರಾಣಿ ||ಅಪ||
ಇಂದಿರಾರಮಣನ ಹಿರಿಯ ಸೊಸೆಯು ನೀನು ||
ಬಂದೆನ್ನ ವದನದಿ ನಿಂದು ನಾಮವ ನುಡಿಸೆ ||೧||
ಅಖಿಲ ವಿದ್ಯಾಭಿಮಾನಿ- ಅಜನ ಪಟ್ಟದ ರಾಣಿ |
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ ||೨||
ಪತಿತ ಪಾವನೆ ನೀ | ಗತಿಯೆಂದು ನಂಬಿದೆ |
ಸತತ ಪುರಂದರ ವಿಠಲನ ತೋರೆ ||೩||
***
rAga: vasaMta-AditALa
koDu bEga divyamati | sarasvati ||pa|||
mRuDa hari hayamuKaroDeyaLe – ninnaya |
aDigaLigeraguve amma brahmana rANi ||apa||
iMdirAramaNana hiriya soseyu nInu ||
baMdenna vadanadi niMdu naamava nuDise ||1||
aKila vidyAbhimAni- ajana paTTada rANi |
suKavittu pAlise sujana shirOmaNi ||2||
patita pAvane nI | gatiyeMdu naMbide |
satata puraMdara viThalana tOre ||3||
***
ಕೊಡು ಬೇಗ ದಿವ್ಯಮತಿ ಸರಸ್ವತಿ
ಮೃಡಹರಿ ಹಯಮುಖರೋಡೆಯಳೆ ನಿನ್ನಯ
ಅಡಿಗಡಿಗೆರಗುವೆ ಅಮ್ಮ ಬ್ರ್ಮಹನ ರಾಣಿ
ಇಂದಿರರಮಣನ ಹಿರಿಯ ಸೋಸೆಯು ನೀನು
ಬ೦ದೆನ್ನ ವದನದಿ ನಿಂದು ನಾಮವ ನುಡಿಸೆ
ಅಖಿಳವಿದ್ಯಾಭಿಮಾನಿ ಅಜನಪಟ್ಟದರಾಣಿ
ಸುಖವಿತ್ತು ಪಾಲಿಸೆ ಸುಜನಶಿರೋಮಣಿ
ಪತಿತಪಾವನೆ ನೀನೆ ಗತಿಯೆ೦ದು ನ೦ಬಿದೆ
ಮತಿಗೋಟ್ಟು ಪುರಂದರ ವಿಠಲನ ತೋರೆ
********
ಮೃಡಹರಿ ಹಯಮುಖರೋಡೆಯಳೆ ನಿನ್ನಯ
ಅಡಿಗಡಿಗೆರಗುವೆ ಅಮ್ಮ ಬ್ರ್ಮಹನ ರಾಣಿ
ಇಂದಿರರಮಣನ ಹಿರಿಯ ಸೋಸೆಯು ನೀನು
ಬ೦ದೆನ್ನ ವದನದಿ ನಿಂದು ನಾಮವ ನುಡಿಸೆ
ಅಖಿಳವಿದ್ಯಾಭಿಮಾನಿ ಅಜನಪಟ್ಟದರಾಣಿ
ಸುಖವಿತ್ತು ಪಾಲಿಸೆ ಸುಜನಶಿರೋಮಣಿ
ಪತಿತಪಾವನೆ ನೀನೆ ಗತಿಯೆ೦ದು ನ೦ಬಿದೆ
ಮತಿಗೋಟ್ಟು ಪುರಂದರ ವಿಠಲನ ತೋರೆ
********