ಪುರಂದರದಾಸರ ಪುತ್ರರೂ - ಶ್ರೀ ಭೃಗು ಮಹರ್ಷಿಗಳ ಅವತಾರರೂ ಆದ ಶ್ರೀ ಗುರುಮಧ್ವಪತಿವಿಠಲ " ರು.
ವರ ಧೃವನ ಅವತಾರ ಶ್ರೀಪಾದರಾಯರೇ ।
ಸಿರಿ ರಂಗವಿಠ್ಠಲನ್ನ ಉಪಾಸಕರು ।
ತರುಳ ಪ್ರಹ್ಲಾದನೇ ಜನಿಸಿದ ಶೇಷಾಂಶ ।
ಗುರು ವ್ಯಾಸರಾಯರೇ ಶ್ರೀ ಕೃಷ್ಣನ ಉಪಾಸಕರು ।।
ಸುರಮುನಿ ಅವತಾರ ನಾರದರೇ ಪುರಂದರದಾಸರು ।
ಸಿರಿ ಪುರಂದರವಿಠಲನುಪಾಸಕರು ।
ಧರೆಯೊಳಗೆ ಮೂವರಿಗೆ ನರರೆಂದ ನರರಿಗೆ ।
ನರಕ ತಪ್ಪದು ಕಾಣೋ ಗುರುಮಧ್ವಪತಿವಿಠ್ಠಲ ।।
****
ಶ್ರೀ ಪುರಂದರದಾಸರ ಪುತ್ರರೂ; ಶ್ರೀ ಭೃಗು ಮಹರ್ಷಿಗಳ ಅವತಾರರೂ ಆದ ಶ್ರೀ ಗುರುಮಧ್ವಪತಿವಿಠಲ " ರು...
ವರ ಧೃವನ ಅವತಾರ ಶ್ರೀಪಾದರಾಯರೇ ।
ಸಿರಿ ರಂಗವಿಠ್ಠಲನ್ನ ಉಪಾಸಕರು ।
ತರುಳ ಪ್ರಹ್ಲಾದನೇ ಜನಿಸಿದ ಶೇಷಾಂಶ ।
ಗುರು ವ್ಯಾಸರಾಯರೇ ಶ್ರೀ ಕೃಷ್ಣನ ಉಪಾಸಕರು ।।
ಸುರಮುನಿ ಅವತಾರ ನಾರದರೇ ಪುರಂದರದಾಸರು ।
ಸಿರಿ ಪುರಂದರವಿಠಲನುಪಾಸಕರು ।
ಧರೆಯೊಳಗೆ ಮೂವರಿಗೆ ನರರೆಂದ ನರರಿಗೆ ।
ನರಕ ತಪ್ಪದು ಕಾಣೋ ಗುರುಮಧ್ವಪತಿವಿಠ್ಠಲ ।।
****