Showing posts with label ಸರಸ್ವತೀ ಶ್ರೀ ಗಾಯತ್ರೀ ಪರಮೇಷ್ಟಿಜೆ ಸಾವಿತ್ರಿ pranesha vittala SARASWATI SRI GAYATHRI PARAMESHTIGE SAVITRI. Show all posts
Showing posts with label ಸರಸ್ವತೀ ಶ್ರೀ ಗಾಯತ್ರೀ ಪರಮೇಷ್ಟಿಜೆ ಸಾವಿತ್ರಿ pranesha vittala SARASWATI SRI GAYATHRI PARAMESHTIGE SAVITRI. Show all posts

Monday, 6 December 2021

ಸರಸ್ವತೀ ಶ್ರೀ ಗಾಯತ್ರೀ ಪರಮೇಷ್ಟಿಜೆ ಸಾವಿತ್ರಿ ankita pranesha vittala SARASWATI SRI GAYATHRI PARAMESHTIGE SAVITRI

by ಪ್ರಾಣೇಶದಾಸರು
ಸರಸ್ವತೀ ಶ್ರೀ ಗಾಯತ್ರೀ | ಪರಮೇಷ್ಟಿಜೆ ಸಾವಿತ್ರಿ ||ಸರುವ ವೇದಾತ್ಮಿಕೆ ಪ್ರೀತಿ | ಸರಸ್ವತಾ ದೇವೀ ಪ

ವಾಣೀ ದೇವೀ ಸುವೀಣಾಪಾಣಿ ಕಾಯೆ |ಬ್ರಹ್ಮನ ರಾಣಿ ಗರುಡಾರಾದ್ಯಾರಾಧಿತೇ ||ಜಾಣೆ ತವ ಪದ ಕಂಜಾರೇಣು ಸೇವಿಪೆನಿತ್ಯಪೋಣಿಸಾಬೇಕೆ ಸನ್ಮತಿಯಾ 1

ಹಂಸ ವರೂಢೆ ಮಾತೆಕಂಸಾರಿನಿಜದೂತೆಸಂಸೇವಿಸುವರ ದಾತೆ ||ದೋಷರಹಿತೆ ಯನ್ನಾ ಆಶಿ ಪೂರ್ತಿಸೆ ನಿನ್ನಾನಾ ಸೇವಿಸೂವೇನೆಯೆಮ್ಮಾ 2

ಶಿರಿ ಪ್ರಾಣೇಶ ವಿಠಲನ ಚರಣಾಂಬುಜ ಷಟ್ಟಾದೆಕರವಮುಗಿದು ಬಿನ್ನೈಸುವೆ ||ಬರವ ನುಡಿಗೆ ವಿಘ್ನತೆ ಬರದಂತೆಪಾಲಿಸವ್ವಾ ಕರಣಾ ಸಾಗರೆ ಪವಿತ್ರೆ3
****