ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ||2||
ಅರ್ತಿಯಿಂದ ಹರಿಯ ನಾಮ
ನಿತ್ಯ ಸ್ಮರಿಸದವನ ಜನ್ಮ||ಅರ್ತಿ||
||ವ್ಯರ್ಥವಲ್ಲವೆ||
ಹರಿಯ ಸೇವೆ ಮಾಡದವನ
ಹರಿಯ ಗುಣಗಳೆಣಿಸದವನ||ಹರಿಯ||
ಹರಿಯ ಕೊಂಡಾಡದವನ
ಹರಿಯ ತಿಳಿಯದವನ ಜನ್ಮ
||ವ್ಯರ್ಥವಲ್ಲವೆ||
ದಾಸರೊಡನೆ ಆಡದವನ
ದಾಸರೊಡನೆ ಪಾಡದವನ||ದಾಸ||
ದಾಸರ ಕೊಂಡಾಡದೆ
ಹರಿದಾಸನಾಗದವನ ಜನ್ಮ
||ವ್ಯರ್ಥವಲ್ಲವೆ||
ಒಂದು ಶಂಖ ಉದಕ ತಂದು
ಚಂದದಿಂದ ಹರಿಗರ್ಪಿಸಿ||ಒಂದು||
ತಂದೆ ಪುರಂದರವಿಠ್ಠಲನ
ಹೊಂದಿ ನೆನೆಯದವನ ಜನ್ಮ
||ವ್ಯರ್ಥವಲ್ಲವೆ||
***ರಾಗ ಪೂರ್ವಿ ಆದಿತಾಳ (raga tala may differ in audio).
vyarthavallave janma vyarthavallave l
arthiyinda hariya nama nitya smarisadavara janma ll
hariya seve madadavana hariya gunagala enisadavana l
hariya kondadadavana hariya tiliyadavana janma ll
dasarodane adadavana dasarodane padadavana l
dasara kondadade hari dasanagadavana janma ll
ondu shanka udaka tandu chandadinda harigarpisi l
tande purandara vittalana pondi neneyadavana janma ll
***
vyarthavallave janma vyarthavallave ||pa||
arthiyiMda hariya nAma nitya smarisadavana janma ||apa||
hariya sEve mADadavana | hariya guNagaLeNisadavana ||
hariya koMDADadavana | hariya tiLiyadavana janma ||1||
dAsaroDane ADadavana | dAsaroDane pADadavana |
dAsara koMDADade hari | dAsanAgadavana janma ||2||
oMdu SaMKa udaka taMdu | caMdadiMda harigarpisi |
taMde puraMdara viThalana poMdi | neneyadavana janma ||3||
***
ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ ||ಪ||
ಅರ್ಥಿಯಿಂದ ಹರಿಯ ನಾಮ ನಿತ್ಯ ಸ್ಮರಿಸದವನ ಜನ್ಮ ||ಅಪ||
ಹರಿಯ ಸೇವೆ ಮಾಡದವನ | ಹರಿಯ ಗುಣಗಳೆಣಿಸದವನ ||
ಹರಿಯ ಕೊಂಡಾಡದವನ | ಹರಿಯ ತಿಳಿಯದವನ ಜನ್ಮ ||೧||
ದಾಸರೊಡನೆ ಆಡದವನ | ದಾಸರೊಡನೆ ಪಾಡದವನ |
ದಾಸರ ಕೊಂಡಾಡದೆ ಹರಿ | ದಾಸನಾಗದವನ ಜನ್ಮ ||೨||
ಒಂದು ಶಂಖ ಉದಕ ತಂದು | ಚಂದದಿಂದ ಹರಿಗರ್ಪಿಸಿ |
ತಂದೆ ಪುರಂದರ ವಿಠಲನ ಪೊಂದಿ | ನೆನೆಯದವನ ಜನ್ಮ ||೩||
***
ವ್ಯರ್ಥ ವಲ್ಲವೇ ಜನುಮ ವ್ಯರ್ಥ ವಲ್ಲವೇ
ಅಥಿ೯ಯಿಂದ ಹರಿಯ ನಾಮ ನಿತ್ಯ ಸ್ಮರಿಸದವರ ಜನ್ಮ
ಹರಿಯ ಸೇವೆ ಮಾಡದವನ ಹರಿಯ ಗುಣಗಳ ಎಣಿಸದವನ
ಹರಿಯ ಕೋ೦ಡಾಡದವನ ಹರಿಯ ತಿಳಿಯದವನ ಜನ್ಮ
ದಾಸರೊಡನೆ ಆಡದವನ ದಾಸರ ಪಾಡದವನ
ದಾಸರ ಕೊಂದಾಡದೆ ಹರಿಯ ದಾಸನಾಗದವನ ಜನ್ಮ
ಒಂದು ಶಂಖ ಉದಕ ತಂದು ಚಂದದಿ ಹರಿಗಪಿ೯ಸಿ
ತಂದೆ ಪುರಂದರ ವಿಠಲನ ಪೊಂದಿ ನೆನೆಯದವನ ಜನ್ಮ
****
ಅಥಿ೯ಯಿಂದ ಹರಿಯ ನಾಮ ನಿತ್ಯ ಸ್ಮರಿಸದವರ ಜನ್ಮ
ಹರಿಯ ಸೇವೆ ಮಾಡದವನ ಹರಿಯ ಗುಣಗಳ ಎಣಿಸದವನ
ಹರಿಯ ಕೋ೦ಡಾಡದವನ ಹರಿಯ ತಿಳಿಯದವನ ಜನ್ಮ
ದಾಸರೊಡನೆ ಆಡದವನ ದಾಸರ ಪಾಡದವನ
ದಾಸರ ಕೊಂದಾಡದೆ ಹರಿಯ ದಾಸನಾಗದವನ ಜನ್ಮ
ಒಂದು ಶಂಖ ಉದಕ ತಂದು ಚಂದದಿ ಹರಿಗಪಿ೯ಸಿ
ತಂದೆ ಪುರಂದರ ವಿಠಲನ ಪೊಂದಿ ನೆನೆಯದವನ ಜನ್ಮ
****