Showing posts with label ಕೇಳೆನ್ನ ಚಿನ್ನಾ ಮನವೇ ಮನವೇ ಮೈಮರೆವದು ಗುಣವೇ mahipati. Show all posts
Showing posts with label ಕೇಳೆನ್ನ ಚಿನ್ನಾ ಮನವೇ ಮನವೇ ಮೈಮರೆವದು ಗುಣವೇ mahipati. Show all posts

Wednesday, 1 September 2021

ಕೇಳೆನ್ನ ಚಿನ್ನಾ ಮನವೇ ಮನವೇ ಮೈಮರೆವದು ಗುಣವೇ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಕೇಳೆನ್ನ ಚಿನ್ನಾ ಮನವೇ ಪ 

ಮನವೇ ಮೈಮರೆವದು ಗುಣವೇ | ಮತ್ತು ಬಹ ಈ ದಿನವೇ | ವ್ಯರ್ಥದ ಗುಣವಾದನುವೇ 1 

ಭ್ರಾಂತರ ಪರಿನಾನಾ | ಮಾ | ರ್ಗಾಂತರಾ ಸೇರಿ ಹೋಗದೆ | ಸಿಂತರ ಬ್ಯಾಗ ಕೂಡಲೋ ಸಂತರಾ 2 

ಕುದಿವ ತಾಪವಳಿದು ಮೃದು | ವಾದಾ ಮಹಿಪತಿ ಪದವಾ | ಪಡಿ ಮುದವಾ 3

***