just scroll down for other devaranama
ರಘುವೀರ ಗದ್ಯ - ವೇದಾಂತ ದೇಶಿಕಾರ
ರಘುವೀರ ಗದ್ಯಂ ಅಥವಾ ಶ್ರೀಮಹಾವೀರವೈಭವಮ್
ಜಯತ್ಯಾಶ್ರಿತ ಸಂತ್ರಾಸ ಧ್ವಾನ್ತ ವಿಧ್ವಂಸನೋದಯಃ ।
ಪ್ರಭಾವಾನ್ ಸೀತಯಾ ದೇವ್ಯಾ ಪರಮ-ವ್ಯೋಮ ಭಾಸ್ಕರಃ ॥
ಜಯ ಜಯ ಮಹಾವೀರ !
ಮಹಾಧೀರ ಧೌರೇಯ !
ದೇವಾಸುರ ಸಮರ ಸಮಯ ಸಮುದಿತ ನಿಖಿಲ ನಿರ್ಜರ ನಿರ್ಧಾರಿತ
ನಿರವಧಿಕಮಾಹಾತ್ಮ್ಯ !
ದಶವದನ ದಮಿತ ದೈವತ ಪರಿಷದಭ್ಯರ್ಥಿತ ದಾಶರಥಿ-ಭಾವ !
ದಿನಕರ ಕುಲ ಕಮಲ ದಿವಾಕರ !
ದಿವಿಷದಧಿಪತಿ ರಣ ಸಹಚರಣ ಚತುರ ದಶರಥ ಚರಮಋಣ ವಿಮೋಚನ !
ಕೋಮಲಸುತಾ ಕುಮಾಅಭಾವ ಕಂಚು ಕಿತ ಕಾರಣಾಕಾರ !
ಕೌಮಾರ ಕೇಳಿ ಗೋಪಾಯಿತ ಕೌಶಿಕಾಧ್ವರ
ರಣಾಧ್ವರ ಧುರ್ಯ ಭವ್ಯ ದಿವ್ಯಾಸ್ತ್ರ ಬೃನ್ದ ವನ್ದಿತ !
ಪ್ರಣತ ಜನ ವಿಮತ ವಿಮಥನ ದುರ್ಲಲಿತದೋರ್ಲಲಿತ !
ತನುತರ ವಿಶಿಖ ವಿತಾಡನ ವಿಘಟಿತ ವಿಶರಾರು ಶರಾರು
ತಾಟಕಾ ತಾಟಕೇಯ !
ಜಡ-ಕಿರಣ ಶಕಲ-ಧರಜಟಿಲ ನಟ ಪತಿ-ಮಕುಟ ನಟನ-ಪಟು
ವಿಬುಧ-ಸರಿದ್-ಅತಿ-ಬಹುಲ ಮಧು-ಗಲನ ಲಲಿತ-ಪದ
ನಲಿನ-ರಜ-ಉಪ-ಮೃದಿತ ನಿಜ-ವೃಜಿನ ಜಹದುಪಲ-ತನು-ರುಚಿರ
ಪರಮ-ಮುನಿ ವರ-ಯುವತಿ ನುತ !
ಕುಶಿಕ-ಸುತಕಥಿತ ವಿದಿತ ನವ ವಿವಿಧ ಕಥ !
ಮೈಥಿಲ ನಗರ ಸುಲೋಚನಾ ಲೋಚನ ಚಕೋರ ಚನ್ದ್ರ !
ಖಂಡ-ಪರಶು ಕೋದಂಡ ಪ್ರಕಾಂಡ ಖಂಡನ ಶೌಂಡ ಭುಜ-ದಂಡ !
ಚಂಡ-ಕರ ಕಿರಣ-ಮಂಡಲ ಬೋಧಿತ ಪುಂಡರೀಕ ವನ ರುಚಿ ಲುಂಟಾಕ ಲೋಚನ !
ಮೋಚಿತ ಜನಕ ಹೃದಯ ಶಂಕಾತಂಕ !
ಪರಿಹೃತ ನಿಖಿಲ ನರಪತಿ ವರಣ ಜನಕ-ದುಹಿತ ಕುಚ-ತಟ ವಿಹರಣ
ಸಮುಚಿತ ಕರತಲ !
ಶತಕೋಟಿ ಶತಗುಣ ಕಠಿನ ಪರಶು ಧರ ಮುನಿವರ ಕರ ಧೃತ
ದುರವನಮ-ತಮ-ನಿಜ ಧನುರಾಕರ್ಷಣ ಪ್ರಕಾಶಿತ ಪಾರಮೇಷ್ಠ್ಯ !
ಕ್ರತು-ಹರ ಶಿಖರಿ ಕನ್ತುಕ ವಿಹೃತಿಮುಖ ಜಗದರುನ್ತುದ
ಜಿತಹರಿದನ್ತ-ದನ್ತುರೋದನ್ತ ದಶ-ವದನ ದಮನ ಕುಶಲ ದಶ-ಶತ-ಭುಜ
ನೃಪತಿ-ಕುಲ-ರುಧಿರಝರ ಭರಿತ ಪೃಥುತರ ತಟಾಕ ತರ್ಪಿತ
ಪಿತೃಕ ಭೃಗು-ಪತಿ ಸುಗತಿ-ವಿಹತಿ ಕರ ನತ ಪರುಡಿಷು ಪರಿಘ !
ಅನೃತ ಭಯ ಮುಷಿತ ಹೃದಯ ಪಿತೃ ವಚನ ಪಾಲನ ಪ್ರತಿಜ್ಞಾವಜ್ಞಾತ
ಯೌವರಾಜ್ಯ !
ನಿಷಾದ ರಾಜ ಸೌಹೃದ ಸೂಚಿತ ಸೌಶೀಲ್ಯ ಸಾಗರ !
ಭರದ್ವಾಜ ಶಾಸನಪರಿಗೃಹೀತ ವಿಚಿತ್ರ ಚಿತ್ರಕೂಟ ಗಿರಿ ಕಟಕ
ತಟ ರಮ್ಯಾವಸಥ !
ಅನನ್ಯ ಶಾಸನೀಯ !
ಪ್ರಣತ ಭರತ ಮಕುಟತಟ ಸುಘಟಿತ ಪಾದುಕಾಗ್ರ್ಯಾಭಿಷೇಕ ನಿರ್ವರ್ತಿತ
ಸರ್ವಲೋಕ ಯೋಗಕ್ಷೇಮ !
ಪಿಶಿತ ರುಚಿ ವಿಹಿತ ದುರಿತ ವಲ-ಮಥನ ತನಯ ಬಲಿಭುಗನು-ಗತಿ ಸರಭಸಶಯನ ತೃಣ
ಶಕಲ ಪರಿಪತನ ಭಯ ಚರಿತ ಸಕಲ ಸುರಮುನಿ-ವರ-ಬಹುಮತ ಮಹಾಸ್ತ್ರ ಸಾಮರ್ಥ್ಯ !
ದ್ರುಹಿಣ ಹರ ವಲ-ಮಥನ ದುರಾಲಕ್ಷ್ಯ ಶರ ಲಕ್ಷ್ಯ !
ದಂಡಕಾ ತಪೋವನ ಜಂಗಮ ಪಾರಿಜಾತ !
ವಿರಾಧ ಹರಿಣ ಶಾರ್ದೂಲ !
ವಿಲುಲಿತ ಬಹುಫಲ ಮಖ ಕಲಮ ರಜನಿ-ಚರ ಮೃಗ ಮೃಗಯಾನಮ್ಭ
ಸಂಭೃತಚೀರಭೃದನುರೋಧ !
ತ್ರಿಶಿರಃ ಶಿರಸ್ತ್ರಿತಯ ತಿಮಿರ ನಿರಾಸ ವಾಸರ-ಕರ !
ದೂಷಣ ಜಲನಿಧಿ ಶೋಶಾಣ ತೋಷಿತ ಋಷಿ-ಗಣ ಘೋಷಿತ ವಿಜಯ ಘೋಷಣ !
ಖರತರ ಖರ ತರು ಖಂಡನ ಚಂಡ ಪವನ !
ದ್ವಿಸಪ್ತ ರಕ್ಷಃ-ಸಹಸ್ರ ನಲ-ವನ ವಿಲೋಲನ ಮಹಾ-ಕಲಭ !
ಅಸಹಾಯ ಶೂರ !
ಅನಪಾಯ ಸಾಹಸ !
ಮಹಿತ ಮಹಾ-ಮೃಥ ದರ್ಶನ ಮುದಿತ ಮೈಥಿಲೀ ದೃಢ-ತರ ಪರಿರಮ್ಭಣ
ವಿಭವವಿರೋಪಿತ ವಿಕಟ ವೀರವ್ರಣ !
ಮಾರೀಚ ಮಾಯಾ ಮೃಗ ಚರ್ಮ ಪರಿಕರ್ಮಿತ ನಿರ್ಭರ ದರ್ಭಾಸ್ತರಣ !
ವಿಕ್ರಮ ಯಶೋ ಲಾಭ ವಿಕ್ರೀತ ಜೀವಿತ ಗೃಘ್ರ-ರಾಜದೇಹ ದಿಧಕ್ಷಾ
ಲಕ್ಷಿತ-ಭಕ್ತ-ಜನ ದಾಕ್ಷಿಣ್ಯ !
ಕಲ್ಪಿತ ವಿಬುಧ-ಭಾವ ಕಬನ್ಧಾಭಿನನ್ದಿತ !
ಅವನ್ಧ್ಯ ಮಹಿಮ ಮುನಿಜನ ಭಜನ ಮುಷಿತ ಹೃದಯ ಕಲುಷ ಶಬರೀ
ಮೋಕ್ಷಸಾಕ್ಷಿಭೂತ !
ಪ್ರಭಂಜನ-ತನಯ ಭಾವುಕ ಭಾಷಿತ ರಂಜಿತ ಹೃದಯ !
ತರಣಿ-ಸುತ ಶರಣಾಗತಿಪರತನ್ತ್ರೀಕೃತ ಸ್ವಾತನ್ತ್ರ್ಯ !
ದೃಢ ಘಟಿತ ಕೈಲಾಸ ಕೋಟಿ ವಿಕಟ ದುನ್ದುಭಿ ಕಂಕಾಲ ಕೂಟ ದೂರ ವಿಕ್ಷೇಪ
ದಕ್ಷ-ದಕ್ಷಿಣೇತರ ಪಾದಾಂಗುಷ್ಠ ದರ ಚಲನ ವಿಶ್ವಸ್ತ ಸುಹೃದಾಶಯ !
ಅತಿಪೃಥುಲ ಬಹು ವಿಟಪಿ ಗಿರಿ ಧರಣಿ ವಿವರ ಯುಗಪದುದಯ ವಿವೃತ ಚಿತ್ರಪುಂಗ ವೈಚಿತ್ರ್ಯ !
ವಿಪುಲ ಭುಜ ಶೈಲ ಮೂಲ ನಿಬಿಡ ನಿಪೀಡಿತ ರಾವಣ ರಣರಣಕ ಜನಕ ಚತುರುದಧಿ
ವಿಹರಣ ಚತುರ ಕಪಿ-ಕುಲ ಪತಿ ಹೃದಯ ವಿಶಾಲ ಶಿಲಾತಲ-ದಾರಣ ದಾರುಣ ಶಿಲೀಮುಖ !
ಅಪಾರ ಪಾರಾವಾರ ಪರಿಖಾ ಪರಿವೃತ ಪರಪುರ ಪರಿಸೃತ ದವ ದಹನ
ಜವನ-ಪವನ-ಭವ ಕಪಿವರ ಪರಿಷ್ವಂಗ ಭಾವಿತ ಸರ್ವಸ್ವ ದಾನ !
ಅಹಿತ ಸಹೋದರ ರಕ್ಷಃ ಪರಿಗ್ರಹ ವಿಸಂವಾದಿವಿವಿಧ ಸಚಿವ ವಿಪ್ರಲಮ್ಭ ಸಮಯ
ಸಂರಮ್ಭ ಸಮುಜ್ಜೃಮ್ಭಿತ ಸರ್ವೇಶ್ವರ ಭಾವ !
ಸಕೃತ್ಪ್ರಪನ್ನ ಜನ ಸಂರಕ್ಷಣ ದೀಕ್ಷಿತ !
ವೀರ !
ಸತ್ಯವ್ರತ !
ಪ್ರತಿಶಯನ ಭೂಮಿಕಾ ಭೂಷಿತ ಪಯೋಧಿ ಪುಲಿನ !
ಪ್ರಲಯ ಶಿಖಿ ಪರುಷ ವಿಶಿಖ ಶಿಖಾ ಶೋಷಿತಾಕೂಪಾರ ವಾರಿ ಪೂರ !
ಪ್ರಬಲ ರಿಪು ಕಲಹ ಕುತುಕ ಚಟುಲ ಕಪಿ-ಕುಲ ಕರ-ತಲತುಲಿತ ಹೃತ ಗಿರಿನಿಕರ ಸಾಧಿತ
ಸೇತು-ಪಧ ಸೀಮಾ ಸೀಮನ್ತಿತ ಸಮುದ್ರ !
ದ್ರುತ ಗತಿ ತರು ಮೃಗ ವರೂಥಿನೀ ನಿರುದ್ಧ ಲಂಕಾವರೋಧ ವೇಪಥು ಲಾಸ್ಯ ಲೀಲೋಪದೇಶ
ದೇಶಿಕ ಧನುರ್ಜ್ಯಾಘೋಷ !
ಗಗನ-ಚರ ಕನಕ-ಗಿರಿ ಗರಿಮ-ಧರ ನಿಗಮ-ಮಯ ನಿಜ-ಗರುಡ ಗರುದನಿಲ ಲವ ಗಲಿತ
ವಿಷ-ವದನ ಶರ ಕದನ !
ಅಕೃತ ಚರ ವನಚರ ರಣ ಕರಣ ವೈಲಕ್ಷ್ಯ ಕೂಣಿತಾಕ್ಷ ಬಹುವಿಧ ರಕ್ಷೋ
ಬಲಾಧ್ಯಕ್ಷ ವಕ್ಷಃ ಕವಾಟ ಪಾಟನ ಪಟಿಮ ಸಾಟೋಪ ಕೋಪಾವಲೇಪ !
ಕಟುರಟದ್ ಅಟನಿ ಟಂಕೃತಿ ಚಟುಲ ಕಠೋರ ಕಾರ್ಮುಕ !
ವಿಶಂಕಟ ವಿಶಿಖ ವಿತಾಡನ ವಿಘಟಿತ ಮಕುಟ ವಿಹ್ವಲ ವಿಶ್ರವಸ್ತನಯವಿಶ್ರಮ
ಸಮಯ ವಿಶ್ರಾಣನ ವಿಖ್ಯಾತ ವಿಕ್ರಮ !
ಕುಮ್ಭಕರ್ಣ ಕುಲ ಗಿರಿ ವಿದಲನ ದಮ್ಭೋಲಿ ಭೂತ ನಿಃಶಂಕ ಕಂಕಪತ್ರ !
ಅಭಿಚರಣ ಹುತವಹ ಪರಿಚರಣ ವಿಘಟನ ಸರಭಸ ಪರಿಪತದ್ ಅಪರಿಮಿತಕಪಿಬಲ
ಜಲಧಿಲಹರಿ ಕಲಕಲ-ರವ ಕುಪಿತ ಮಘವ-ಜಿದಭಿಹನನ-ಕೃದನುಜ ಸಾಕ್ಷಿಕ
ರಾಕ್ಷಸ ದ್ವನ್ದ್ವ-ಯುದ್ಧ !
ಅಪ್ರತಿದ್ವನ್ದ್ವ ಪೌರುಷ !
ತ್ರ ಯಮ್ಬಕ ಸಮಧಿಕ ಘೋರಾಸ್ತ್ರಾಡಮ್ಬರ !
ಸಾರಥಿ ಹೃತ ರಥ ಸತ್ರಪ ಶಾತ್ರವ ಸತ್ಯಾಪಿತ ಪ್ರತಾಪ !
ಶಿತಶರಕೃತಲವನದಶಮುಖ ಮುಖ ದಶಕ ನಿಪತನ ಪುನರುದಯ ದರಗಲಿತ ಜನಿತ
ದರ ತರಲ ಹರಿ-ಹಯ ನಯನ ನಲಿನ-ವನ ರುಚಿ-ಖಚಿತ ನಿಪತಿತ ಸುರ-ತರು ಕುಸುಮ ವಿತತಿ
ಸುರಭಿತ ರಥ ಪಥ !
ಅಖಿಲ ಜಗದಧಿಕ ಭುಜ ಬಲ ವರ ಬಲ ದಶ-ಲಪನ ಲಪನ ದಶಕ ಲವನ-ಜನಿತ ಕದನ
ಪರವಶ ರಜನಿ-ಚರ ಯುವತಿ ವಿಲಪನ ವಚನ ಸಮವಿಷಯ ನಿಗಮ ಶಿಖರ ನಿಕರ
ಮುಖರ ಮುಖ ಮುನಿ-ವರ ಪರಿಪಣಿತ!
ಅಭಿಗತ ಶತಮಖ ಹುತವಹ ಪಿತೃಪತಿ ನಿರೃತಿ ವರುಣ ಪವನ ಧನದಗಿರಿಶಪ್ರಮುಖ
ಸುರಪತಿ ನುತಿ ಮುದಿತ !
ಅಮಿತ ಮತಿ ವಿಧಿ ವಿದಿತ ಕಥಿತ ನಿಜ ವಿಭವ ಜಲಧಿ ಪೃಷತ ಲವ !
ವಿಗತ ಭಯ ವಿಬುಧ ವಿಬೋಧಿತ ವೀರ ಶಯನ ಶಾಯಿತ ವಾನರ ಪೃತನೌಘ !
ಸ್ವ ಸಮಯ ವಿಘಟಿತ ಸುಘಟಿತ ಸಹೃದಯ ಸಹಧರ್ಮಚಾರಿಣೀಕ !
ವಿಭೀಷಣ ವಶಂವದೀ-ಕೃತ ಲಂಕೈಶ್ವರ್ಯ !
ನಿಷ್ಪನ್ನ ಕೃತ್ಯ !
ಖ ಪುಷ್ಪಿತ ರಿಪು ಪಕ್ಷ !
ಪುಷ್ಪಕ ರಭಸ ಗತಿ ಗೋಷ್ಪದೀ-ಕೃತ ಗಗನಾರ್ಣವ !
ಪ್ರತಿಜ್ಞಾರ್ಣವ ತರಣ ಕೃತ ಕ್ಷಣ ಭರತ ಮನೋರಥ ಸಂಹಿತ ಸಿಂಹಾಸನಾಧಿರೂಢ !
ಸ್ವಾಮಿನ್ !
ರಾಘವ ಸಿಂಹ !
ಹಾಟಕ ಗಿರಿ ಕಟಕ ಲಡಹ ಪಾದ ಪೀಠ ನಿಕಟ ತಟ ಪರಿಲುಠಿತ ನಿಖಿಲನೃಪತಿ ಕಿರೀಟ
ಕೋಟಿ ವಿವಿಧ ಮಣಿ ಗಣ ಕಿರಣ ನಿಕರ ನೀರಾಜಿತಚರಣ ರಾಜೀವ !
ದಿವ್ಯ ಭೌಮಾಯೋಧ್ಯಾಧಿದೈವತ !
ಪಿತೃ ವಧ ಕುಪಿತ ಪರಶು-ಧರ ಮುನಿ ವಿಹಿತ ನೃಪ ಹನನ ಕದನ ಪೂರ್ವಕಾಲಪ್ರಭವ
ಶತ ಗುಣ ಪ್ರತಿಷ್ಠಾಪಿತ ಧಾರ್ಮಿಕ ರಾಜ ವಂಶ !
ಶುಚ ಚರಿತ ರತ ಭರತ ಖರ್ವಿತ ಗರ್ವ ಗನ್ಧರ್ವ ಯೂಥ ಗೀತ ವಿಜಯ ಗಾಥಾಶತ !
ಶಾಸಿತ ಮಧು-ಸುತ ಶತ್ರುಘ್ನ ಸೇವಿತ !
ಕುಶ ಲವ ಪರಿಗೃಹೀತ ಕುಲ ಗಾಥಾ ವಿಶೇಷ !
ವಿಧಿ ವಶ ಪರಿಣಮದಮರ ಭಣಿತಿ ಕವಿವರ ರಚಿತ ನಿಜ ಚರಿತನಿಬನ್ಧನ ನಿಶಮನ
ನಿರ್ವೃತ !
ಸರ್ವ ಜನ ಸಮ್ಮಾನಿತ !
ಪುನರುಪಸ್ಥಾಪಿತ ವಿಮಾನ ವರ ವಿಶ್ರಾಣನ ಪ್ರೀಣಿತ ವೈಶ್ರವಣ ವಿಶ್ರಾವಿತ ಯಶಃ
ಪ್ರಪಂಚ !
ಪಂಚತಾಪನ್ನ ಮುನಿಕುಮಾರ ಸಂಜೀವನಾಮೃತ !
ತ್ರೇತಾಯುಗ ಪ್ರವರ್ತಿತ ಕಾರ್ತಯುಗ ವೃತ್ತಾನ್ತ !
ಅವಿಕಲ ಬಹುಸುವರ್ಣ ಹಯ-ಮಖ ಸಹಸ್ರ ನಿರ್ವಹಣ ನಿರ್ವ ರ್ತಿತ
ನಿಜವರ್ಣಾಶ್ರಮ ಧರ್ಮ !
ಸರ್ವ ಕರ್ಮ ಸಮಾರಾಧ್ಯ !
ಸನಾತನ ಧರ್ಮ !
ಸಾಕೇತ ಜನಪದ ಜನಿ ಧನಿಕ ಜಂಗಮ ತದಿತರ ಜನ್ತು ಜಾತ ದಿವ್ಯ ಗತಿ ದಾನ ದರ್ಶಿತ ನಿತ್ಯ
ನಿಸ್ಸೀಮ ವೈಭವ !
ಭವ ತಪನ ತಾಪಿತ ಭಕ್ತಜನ ಭದ್ರಾರಾಮ !
ಶ್ರೀ ರಾಮಭದ್ರ !
ನಮಸ್ತೇ ಪುನಸ್ತೇ ನಮಃ ॥
ಚತುರ್ಮುಖೇಶ್ವರಮುಖೈಃ ಪುತ್ರ ಪೌತ್ರಾದಿ ಶಾಲಿನೇ ।
ನಮಃ ಸೀತಾ ಸಮೇತಾಯ ರಾಮಾಯ ಗೃಹಮೇಧಿನೇ ॥
ಕವಿಕಥಕ ಸಿಂಹಕಥಿತಂ
ಕಠೋತ ಸುಕುಮಾರ ಗುಮ್ಭ ಗಮ್ಭೀರಮ್ ।
ಭವ ಭಯ ಭೇಷಜಮೇತತ್
ಪಠತ ಮಹಾವೀರ ವೈಭವಂ ಸುಧಿಯಃ ॥
ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು
****
just scroll down for other devaranama